Subscribe to Gizbot

ಏಸರ್ ಆಂಡ್ರಾಯ್ಡ್ 4.೦ ಸ್ಮಾರ್ಟ್ ಫೋನ್ ಬರಲಿದೆ

Posted By: Varun
ಏಸರ್ ಆಂಡ್ರಾಯ್ಡ್ 4.೦ ಸ್ಮಾರ್ಟ್ ಫೋನ್ ಬರಲಿದೆ

ಲ್ಯಾಪ್ಟಾಪ್ ಮಾರುಕಟ್ಟೆಯಲ್ಲಿ ಸಾಕಷ್ಟು ಹೆಸರು ಮಾಡಿರುವ ಏಸರ್ ಕಂಪನಿ. ಲಿಕ್ವಿಡ್ ಗ್ಲೋ E330 ಹೆಸರಿನ ಆಂಡ್ರಾಯ್ಡ್ 4.೦ ಸ್ಮಾರ್ಟ್ ಫೋನ್ ಒಂದನ್ನು ಅನಾವರಣಗೊಳಿಸಿದೆ. ಈ ಸ್ಮಾರ್ಟ್ ಫೋನ್ ನ ಫೀಚರುಗಳು ಈ ರೀತಿ ಇವೆ:

  • 3.7 ಇಂಚ್ ಡಿಸ್ಪ್ಲೇ, ಮಲ್ಟಿ ಟಚ್ ಟಚ್ ಸ್ಕ್ರೀನ್

  • 5 ಮೆಗಾ ಪಿಕ್ಸೆಲ್ ಕ್ಯಾಮೆರಾ

  • ಗೂಗಲ್ ಆಂಡ್ರಾಯ್ಡ್ ಐಸಿಎಸ್ 4.0.3 ತಂತ್ರಾಂಶ

  • 1 GHz ಕ್ವಾಲ್ಕಾಮ್ ಪ್ರೋಸೆಸರ್

  • 512 MB ರಾಮ್

  • 2G ಮತ್ತು 3G ಸೌಲಭ್ಯ

  • ಮೈಕ್ರೊ microSDHC, ಟ್ರಾನ್ಸ್ ಫ್ಲಾಶ್

  • 32 GB ವರೆಗೂ ವಿಸ್ತರಿಸಬಹುದಾದ ಮೆಮೊರಿ

  • ಬ್ಲೂಟೂತ್, USB 2.0, DLNA ಹಾಗು NFC.

  • FM ರೇಡಿಯೋ
 

ಈ ಸ್ಮಾರ್ಟ್ ಫೋನ್ ಜೂನ್ ತಿಂಗಳ ಕೊನೆಯ ವಾರದಲ್ಲಿ ಬರಲಿದೆ ಎಂದು ಕಂಪನಿ ತಿಳಿಸಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot