ಭರ್ಜರಿ ಫೋನ್ ಬೇಟೆ: ರೂ 1,000 ಕ್ಕೆ ಮೊಬೈಲ್ ಫೋನ್ಸ್

Written By:

ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಬಜೆಟ್ ಫೋನ್‌ನಿಂದ ಹಿಡಿದು ಬಜೆಟ್ ಫೋನ್‌ವರೆಗೆ ನಿಮ್ಮ ಮನಮೆಚ್ಚುವ ಫೋನ್‌ಗಳಿವೆ. ಎಲ್ಲಾ ಡಿವೈಸ್‌ಗಳು ಒಂದೇ ರೀತಿಯ ವಿಶೇಷತೆಗಳನ್ನು ಒಳಗೊಂಡು ಗ್ರಾಹಕರ ಬಯಕೆಯನ್ನು ಈಡೇರಿಸುವಂತಿವೆ. ಕಡಿಮೆ ದರದ ಫೋನ್ ಎಂದರೆ ಗುಣಮಟ್ಟದಲ್ಲಿ ಅದು ಕಳಪೆಯಾಗಿರುತ್ತದೆ ಎಂಬ ಭಯ ಈಗ ಬೇಡ.

ಓದಿರಿ: ಮಿತಿಮೀರಿದ ಮೊಬೈಲ್ ಬಳಕೆ ಕ್ಯಾನ್ಸರ್ ಖಂಡಿತ

ಏಕೆಂದರೆ ಕಡಿಮೆ ಬಜೆಟ್ ಫೋನ್‌ಗಳು ಕೂಡ ದುಬಾರಿ ಫೋನ್‌ನ ವಿಶೇಷತೆಗಳನ್ನು ಪಡೆದುಕೊಂಡು ಬಂದಿದ್ದು ಗ್ರಾಹಕರ ಮನದಲ್ಲಿ ಖರೀದಿಯ ಆಸೆಯನ್ನು ವೃದ್ಧಿಸುವಂತಿವೆ. ಇಂದಿನ ಲೇಖನದಲ್ಲಿ ರೂ 1,000 ದ ಒಳಗೆ ನೀವು ಖರೀದಿ ಮಾಡಬಹುದಾದ ಬೆಸ್ಟ್ ಫೋನ್‌ಗಳ ಪಟ್ಟಿಯೊಂದಿಗೆ ನಾವು ಬಂದಿದ್ದು ನಿಮ್ಮ ಬಳಕೆಗೆ ಹೇಳಿ ಮಾಡಿಸಿರುವಂಥದ್ದಾಗಿವೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಮಾಹಿತಿ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ನೋಕಿಯಾ 105
  

ನೋಕಿಯಾ 105

ಬೆಲೆ ರೂ: 1000
ನೋಕಿಯಾ 105 ರೂ 1000 ಕ್ಕೆ ದೊರೆಯುತ್ತಿದೆ.

ಸ್ಯಾಮ್‌ಸಂಗ್ ಗುರು 1200
  

ಸ್ಯಾಮ್‌ಸಂಗ್ ಗುರು 1200

ಬೆಲೆ ರೂ 1,260
8 ಗಂಟೆಗಳ ಟಾಕ್‌ಟೈಮ್‌ನೊಂದಿಗೆ ಬಂದಿರುವ ಈ ಡಿವೈಸ್ ಬಜೆಟ್ ದರದಲ್ಲಿದೆ.

ಐಬಾಲ್ ಶಾನ್ 153
  

ಐಬಾಲ್ ಶಾನ್ 153

ಬೆಲೆ ರೂ: 940
ಡ್ಯುಯಲ್ ಸಿಮ್ ಫೋನ್‌ಗಳಿಗಾಗಿ ನೀವು ಎದುರು ನೋಡುತ್ತಿದ್ದೀರಿ ಎಂದಾದಲ್ಲಿ ಐಬಾಲ್ ಶಾನ್ 153 ಡಿಜಿಟಲ್ ಕ್ಯಾಮೆರಾ ಮತ್ತು 1.77 ಇಂಚಿನ ಡಿಸ್‌ಪ್ಲೇಯೊಂದಿಗೆ ಬಂದಿದೆ.

ಸಲೋರಾ SM202
  

ಸಲೋರಾ SM202

ಬೆಲೆ ರೂ 789
ಭಾರತದಲ್ಲಿ ಲಭ್ಯವಿರುವ ಇನ್ನೊಂದು ಕಡಿಮೆ ದರದ ಫೋನ್ ಇದಾಗಿದೆ. ಡ್ಯುಯಲ್ ಸಿಮ್ ಎಫ್‌ಎಮ್ ರೇಡಿಯೊ ಇದರಲ್ಲಿದೆ.

ಮೈಕ್ರೋಮ್ಯಾಕ್ಸ್ ಜಾಯ್ X1800
  

ಮೈಕ್ರೋಮ್ಯಾಕ್ಸ್ ಜಾಯ್ X1800

ಬೆಲೆ ರೂ 685
ಬಜೆಟ್ ಬೆಲೆಯಲ್ಲಿ ಬಂದಿರುವ ಬ್ಯಾಟರಿ ಬಾಳಿಕೆಯನ್ನು ನೀಡುವ ಫೋನ್ ಇದಾಗಿದೆ.

ಮೈಕ್ರೋಮ್ಯಾಕ್ಸ್ X088
  

ಮೈಕ್ರೋಮ್ಯಾಕ್ಸ್ X088

ಬೆಲೆ ರೂ 944
ಡ್ಯುಯಲ್ ಸಿಮ್ ಫೋನ್ ಇದಾಗಿದ್ದು 0.3 ಎಮ್‌ಪಿ ಕ್ಯಾಮೆರಾ ಇದರಲ್ಲಿದೆ.

ಸ್ಯಾಮ್‌ಸಂಗ್ E1200
  

ಸ್ಯಾಮ್‌ಸಂಗ್ E1200

ಬೆಲೆ ರೂ: 1,120
200 ಸಂಪರ್ಕಗಳನ್ನು ಇದರಲ್ಲಿ ಭರ್ತಿಮಾಡಬಹುದಾಗಿದ್ದು, 100 ಎಸ್‌ಎಮ್‌ಎಸ್ ಹಿಡಿಯುತ್ತದೆ

ನೋಕಿಯಾ 107 ಡ್ಯುಯಲ್ ಸಿಮ್
  

ನೋಕಿಯಾ 107 ಡ್ಯುಯಲ್ ಸಿಮ್

ಬೆಲೆ ರೂ: 1,524
500 ಸಂಪರ್ಕಗಳು, ಡ್ಯುಯಲ್ ಸಿಮ್,4 ಎಮ್‌ಬಿ, ಎಸ್‌ಡಿಕಾರ್ಡ್ 16 ಜಿಬಿವರೆಗೆ

ನೋಕಿಯಾ 106
  

ನೋಕಿಯಾ 106

ಬೆಲೆ ರೂ 1,369
500 ಸಂಪರ್ಕಗಳು, 384 ಕೆಬಿ

ಇಂಟೆಕ್ಸ್ ಫೋರ್ಸ್
  

ಇಂಟೆಕ್ಸ್ ಫೋರ್ಸ್

ಬೆಲೆ ರೂ: 1,219
ಡ್ಯುಯಲ್ ಸಿಮ್ ಡ್ಯುಯಲ್ ಸ್ಟ್ಯಾಂಡ್‌ಬೈ. 500 ಸಂಪರ್ಕಗಳು, 50 ಎಸ್‌ಎಮ್‌ಎಸ್, 16 ಜಿಬಿ ಸಾಮರ್ಥ್ಯದ ಎಸ್‌ಡಿ ಕಾರ್ಡ್, 0.3 ಎಮ್‌ಪಿ ಕ್ಯಾಮೆರಾ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Here you can check out Rs 1,000 Android mobile phones with latest features and technology base.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot