ಏರ್ ಸೆಲ್ ಸ್ವಾಂತಂತ್ರ್ಯ ದಿನಾಚರಣೆ ಆಫರ್

Posted By: Varun
ಏರ್ ಸೆಲ್ ಸ್ವಾಂತಂತ್ರ್ಯ ದಿನಾಚರಣೆ ಆಫರ್
ನೆನ್ನೆ ನೀವು ಮೊಬೈಲುಗಳ ಖರೀದಿಯ ಮೇಲೆ ಸುಮಾರು ಕಂಪನಿಗಳು ಕೊಡುವ ಆಫಾರುಗಳ ಬಗ್ಗೆ ಓದಿದ್ದೀರಿ. ಈಗ ಮೊಬೈಲ್ ಸೇವೆ ಕೊಡುವ ಕಂಪನಿಗಳೂ ಆಫರ್ ಗಳನ್ನು ಪ್ರಕಟಿಸುತ್ತಿದ್ದು, ಈ ಸ್ವಾಂತಂತ್ರ್ಯ ದಿನಾಚರಣೆಯ ಲೆಕ್ಕಕ್ಕೆ ಪ್ಲಾನ್ 1508 ಎಂಬ ಆಫರ್ ಅನ್ನು ಪ್ರಕಟಿಸಿದೆ.

ಇದರ ಪ್ಲಾನ್ ಈ ರೀತಿ ಇದೆ:

ಗ್ರಾಹಕರು 1508 ರೂಪಾಯಿ ಕೊಟ್ಟರೆ ಅಲ್ಕಾಟೆಲ್ OT 318 GPRS ದ್ವಿಸಿಮ್ ಫೋನ್ ಜೊತೆಗೆ 1508 ನಿಮಿಷ ಲೋಕಲ್ ಟಾಕ್ ಟೈಮ್, 1508 ನ್ಯಾಷನಲ್ SMS,1508 MB ಯಷ್ಟು 2G ಡೇಟಾ,ಇವಿಷ್ಟೂ ಬರಲಿದೆ.

ಈ ಕೊಡುಗೆ ಏರ್ ಸೆಲ್ ಮಳಿಗೆಯಲ್ಲಿ ಆಗಸ್ಟ್ 14 ರಿಂದ 90 ದಿನಗಳ ವರೆಗೂ ಲಭ್ಯವಿದೆ. ಕೊಡುಗೆಯ ಜೊತೆ ಬರುವ ಅಲ್ಕಾಟೆಲ್ OT 318 ಫೀಚರುಗಳು ಇಲ್ಲಿವೆ:

  • 1.8 ಇಂಚ್ ಡಿಸ್ಪ್ಲೇ

  • 128 x 160 ಪಿಕ್ಸೆಲ್ ರೆಸಲ್ಯೂಶನ್

  • 650 mAh ಬ್ಯಾಟರಿ

  • 6 ಗಂಟೆ ಟಾಕ್ ಟೈಮ್

  • 400 ಗಂಟೆ ಸ್ಟಾಂಡ್ ಬೈ ಟೈಮ್

  • 52 MHz ಪ್ರೋಸೆಸರ್

  • VGA ಕ್ಯಾಮರಾ

Read more about:
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot