ಏರ್ ಟೆಲ್ ಮನಿ ಇಂದ ರಿ-ಚಾರ್ಜ್, ಫಿಲಂ ಟಿಕೆಟ್, ಬಿಲ್ ಪಾವತಿ
oi
-Varun
By Varun

ಏರ್ ಟೆಲ್ ಮನಿ ಭಾರತದ 300ಕ್ಕೂ ಹೆಚ್ಚು ನಗರಗಳಲ್ಲಿ ಲಭ್ಯವಿದ್ದು , ಏರ್ ಟೆಲ್ ಮನಿ ಮೂಲಕ ಬಿಲ್ ಕಟ್ಟಬಹುದು, ರಿ-ಚಾರ್ಜ್ ಮಾಡಬಹುದು, 700 ಕ್ಕೂ ಹೆಚ್ಚು ಅಂಗಡಿಗಳಲ್ಲಿ ಶಾಪಿಂಗ್ ಮಾಡಬಹುದಾಗಿದ್ದು, ಹಣವನ್ನು ವಿದೇಶಗಳಿಗೂ ಹಣ ವರ್ಗಾಯಿಸಬಹುದು. ಮತ್ತೊಂದು ವಿಶೇಷವೇನೆಂದರೆ ನೀವು ಇನ್ನೊಂದು ಏರ್ಟೆಲ್ ಮನಿ ಖಾತೆ ಇಲ್ಲವೆ ಬ್ಯಾಂಕ್ ಗೆ ಹಣ ವರ್ಗಾವಣೆ ಮಾಡಬಹುದು.
ನೀವು ವೆಬ್ ಸೈಟ್ ನಲ್ಲಿ ರೆಜಿಸ್ಟರ್ ಮಾಡಿದೊಡನೆ ನಿಮಗೊಂದು ಸಂದೇಶ ಬರುತ್ತದೆ. ಅದನ್ನು ಉಪಯೋಗಿಸಿ ನಿಮ್ಮ ಆನ್ಲೈನ್ ಬ್ಯಾಂಕ್ ಖಾತೆಯಿಂದ ಹಣ ವರ್ಗಾವಣೆ ಮಾಡಿದರೆ ನಿಮಗೆ ಯಾವಾಗ ಬೇಕಾದರೂ ಆ ಹಣದಿಂದ ಈ ಮೇಲಿನ ಸೌಲಭ್ಯವನ್ನು ಉಪಯೋಗಿಸಿಕೊಳ್ಳಬಹುದು. ದಿನಕ್ಕೆ 10 ಸಾವಿರ ರೂಪಾಯಿಯವರೆಗೂ ಈ ಹಣವನ್ನು ಉಪಯೋಗಿಸಬಹುದಾಗಿದ್ದು ಚಂದಾದಾರರಿಗೆ ಭಾರೀ ಅನುಕೂಲವಾಗಲಿದೆ.
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications