Home
ಮೊಬೈಲ್

ಭಾರತದಲ್ಲಿ ಐಫೋನ್ X ಖರೀದಿಸಲು ಮತ್ತೊಂದು ಅವಕಾಶ

By Srinidhi

ಆಪಲ್ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಬಿಡುಗಡೆಗೊಂಡಿರುವ ಐಫೋನ್ ‍X ಸ್ಮಾರ್ಟ್‌ಫೋನ್ ಈಗಾಗಲೇ ಆನ್‌ಲೈನ್‌ ಸ್ಟೋರಿನಲ್ಲಿ ಕಾಣಿಸಿಕೊಂಡಿದ್ದು, ಔಟ್ ಆಫ್ ಸ್ಟಾಕ್ ಸಹ ಆಗಿದೆ. ಇದರಿಂದಾಗಿ ಐಫೋನ್ ‍X ಕೊಳ್ಳಬೇಕು ಎನ್ನುವ ಆಸೆಯನ್ನು ಹೊಂದಿದವರಿಗೆ ನಿರಾಸೆಯಾಗಿತ್ತು. ಆದರೆ ಐಫೋನ್ ‍X ಕೊಳ್ಳಲು ಮತ್ತೊಂದು ಅವಕಾಶವಿದೆ ಎನ್ನಲಾಗಿದೆ.

ಭಾರತದಲ್ಲಿ ಐಫೋನ್ X ಖರೀದಿಸಲು ಮತ್ತೊಂದು ಅವಕಾಶ

ಇಂದಿನಿಂದ ಏರ್‌ಟೆಲ್ ಆನ್ಲೈನ್ ಸ್ಟೋರಿನಲ್ಲಿ ಹೊಸ ಐಫೋನ್ ‍X ಸ್ಟಾಕ್ ಲಭ್ಯವಿರಲಿದ್ದು, ಇಂದು ರಾತ್ರಿಯಿಂದ ಸೇಲ್ ಆರಂಭವಾಗಲಿದ್ದು, ಐಫೋನ್ ಕೊಳ್ಳಬೇಕು ಎನ್ನುವ ಪ್ಲಾನ್ ಮಾಡಿದವರು ಏರ್‌ಟೆಲ್ ಆನ್‌ಲೈನ್ ರಿಟೇಲ್ ಸ್ಟೋರ್‌ ನಲ್ಲಿ ಖರೀದಿ ಮಾಡಬಹುದಾಗಿದೆ.

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲೂ ಸೋಲ್ಡ್‌ಔಟ್:

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲೂ ಸೋಲ್ಡ್‌ಔಟ್:

ಐಫೋನ್ ‍X ದೇಶದ ಅತೀ ದೊಡ್ಡ ಆನ್‌ಲೈನ್‌ ಶಾಪಿಂಗ್ ತಾಣಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟಿನಲ್ಲಿಯೂ ಸೋಲ್ಡ್‌ ಔಟ್ ಆಗಿದೆ ಎನ್ನಲಾಗಿದೆ. ಹಾಗಾಗಿ ಏರ್‌ಟೆಲ್ ಆನ್‌ಲೈನ್‌ ಸ್ಟೋರಿನಲ್ಲಿ ಖರೀದಿಸುವುದು ಸೂಕ್ತ.

ಏರ್‌ಟೆಲ್ ಆಫರ್:

ಏರ್‌ಟೆಲ್ ಆಫರ್:

ಐಫೋನ್ ‍X ಕೊಳ್ಳುವವರಿಗೆ ಏರ್‌ಟೆಲ್ ಪೋಸ್ಟ್ ಪೇಯ್ಡ್ ಆಫರ್ ಅನ್ನು ಘೋಷಣೆ ಮಾಡಿದೆ. ಇದರಲ್ಲಿ ಹೆಚ್ಚಿನ ಡೆಟಾ ಮತ್ತು ಕರೆಯ ಲಾಭವನ್ನು ಮಾಡಿಕೊಡುತ್ತಿದೆ. ಈ ಹಿನ್ನಲೆಯಲ್ಲಿ ಐಫೋನ್ X ನೊಂದಿಗೆ ಏರ್‌ಟೆಲ್ ಬೆಸ್ಟ್.

ಐಫೋನ್ X ವಿಶೇಷತೆ:

ಐಫೋನ್ X ವಿಶೇಷತೆ:

ಐಫೋನ್ X ನಲ್ಲಿ 5.8 ಇಂಚಿನ OLED ಡಿಸ್‌ಪ್ಲೇ ಪ್ಯಾನಲ್ ಅನ್ನು ಅಳವಡಿಸಿದ್ದು, ಫೋನ್ ಬಿಜೆಲ್‌ ಲೆಸ್ ವಿನ್ಯಾಸದಿಂದ ಕೂಡಿದೆ. ಐಫೋನ್ X ನಲ್ಲಿ 12 MP ಡ್ಯುಯಲ್ ಕ್ಯಾಮೆರಾ ಸೆಪಟ್ ಕಾಣಬಹುದಾಗಿದೆ. ಇದಲ್ಲದೇ ಡ್ಯುಯಲ್ ಟೊನ್ LED ಫ್ಲಾಷ್ ಸಹ ಇದರಲ್ಲಿದೆ. ಅಲ್ಲದೇ ಹೊಸ ಮಾದರಿಯ ಫೆಸ್ ಐಡಿಯನ್ನು ಸಹ ನೀಡಲಾಗಿದೆ.

Best Mobiles in India

English summary
airtel online store will have fresh stocks of iphone x later tonigh. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+