ಇನ್ನು ಮೇಲೆ ಏರ್ಟೆಲ್ ಪ್ರೀ-ಪೈಡ್ ಗ್ರಾಹಕರೂ ವಿಸ್ತೃತ ಬಿಲ್ ಪಡೆಯಬಹುದು

By Varun
|
ಇನ್ನು ಮೇಲೆ ಏರ್ಟೆಲ್ ಪ್ರೀ-ಪೈಡ್ ಗ್ರಾಹಕರೂ ವಿಸ್ತೃತ ಬಿಲ್ ಪಡೆಯಬಹುದು

ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (TRAI) ದ ಸೂಚನೆಯ ಮೇರೆಗೆಏರ್ಟೆಲ್ ತನ್ನ ಪ್ರೀ-ಪೈಡ್ ಗ್ರಾಹಕರಿಗೆ ಆನ್ಲೈನ್ ಸ್ವ -ಸೇವೆ ಯನ್ನು ಆರಂಭಿಸಿದೆ. ನಿಮ್ಮ ಮೊಬೈಲ್ ಖಾತೆಗೆ ಸಂಬಂಧಿಸಿದ ಎಲ್ಲಾ ವಿವರಗಳ ಜೊತೆ, ಬಿಲ್ ನ ಮಾಹಿತಿಯೂ ಲಭ್ಯವಾಗಲಿದೆ.

ಕಳೆದ ತಿಂಗಳಷ್ಟೇ TRAI , ಎಲ್ಲಾ ಮೊಬೈಲ್ ಕಂಪನಿಗಳೂ ತಮ್ಮ ಪ್ರೀ- ಪೈಡ್ ಗ್ರಾಹಕರಿಗೆ ವಿವರವಾದ ಬಿಲ್ ಹಾಗು ವಿವಿಧ ಸೇವೆಗಳಿಗೆ ಪ್ರತೀ ಬಾರಿ ಕಡಿತಗೊಳಿಸುವ ಹಣದ ವಿವರವನ್ನು 50 ರೂಪಾಯಿಗೆ ಮೀರದಂತೆ ಶುಲ್ಕ ವಿಧಿಸಿ ಕೊಡಬೇಕೆಂದು ಸೂಚಿಸಿದರ ಹಿನ್ನಲೆಯಲ್ಲಿ ಏರ್ಟೆಲ್ ಈ ಸೇವೆಯನ್ನ ಆರಂಭಿಸಿದೆ.

ಏರ್ಟೆಲ್ ಪ್ರಿ-ಪೇಯ್ಡ್ ಗ್ರಾಹಕರು ಏರ್ಟೆಲ್ ನ ತಾಣಕ್ಕೆ ಹೋಗಿ 'My Airtel My Offer' (MAMO) ನ ಅಡಿಯಲ್ಲಿ ಈ ಸೇವೆಯನ್ನು ಪಡೆಯಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X