ಅಲ್ಕಾಟೆಲ್ ನೀಡುತಿದೆ ಕಡಿಮೆ ಬೆಲೆಗೆ ಆಂಡ್ರಾಯ್ಡ್ ಫೋನ್
oi
-Staff
By Super

ಇತ್ತೀಚೆಗಷ್ಟೆ ಅಲ್ಕಾಟೆಲ್ ಕಂಪನಿ ಆಂಡ್ರಾಯ್ಡ್ ಬೆಂಬಲಿತ ಮೊಬೈಲನ್ನು ಹೊರತಂದಿದೆ. ಆಲ್ಕಾಟೆಲ್ ಬ್ಲೇಝ್ ಡುಯೋ OT-918N ಎಂಬ ಈ ಮೊಬೈಲ್ ಡ್ಯೂಯಲ್ ಸಿಮ್ ಆಯ್ಕೆ ಹೊಂದಿರುವುದು ವಿಶೇಷವಾಗಿದೆ.
ಬಾರ್ ಫೋನ್ ಮಾದರಿಯಲ್ಲಿರುವ ಈ ಮೊಬೈಲ್ ಕಪ್ಪು ಬಣ್ಣದಲ್ಲಿ ಲಭ್ಯವಿದ್ದು, ಡ್ಯೂಯಲ್ ಸಿಮ್ ಸ್ಟ್ಯಾಂಡ್ ಬೈ ಕೂಡ ನೀಡುತ್ತದೆ. ಆಂಡ್ರಾಯ್ಡ್ 2.3 ಜಿಂಜರ್ ಬ್ರೆಡ್ ಆಪರೇಟಿಂಗ್ ಸಿಸ್ಟಮ್ ಬೆಂಬಲಿತವಾಗಿರುವ ಈ ಮೊಬೈಲಿನಲ್ಲಿ 650 MHz ಪ್ರೊಸೆಸರ್ ಇದೆ.
ಅಲ್ಕಾಟೆಲ್ ಬ್ಲೇಝ್ ಡುಯೋ OT-918N ಮೊಬೈಲ್ ವಿಶೇಷತೆ:
* 3.2 ಇಂಚಿನ ಸ್ಕ್ರೀನ್, 480 x 320 ಪಿಕ್ಸಲ್ ರೆಸೊಲ್ಯೂಷನ್
* LCD ಬ್ಯಾಕ್ ಲಿಟ್ ಟೈಪ್
* 256 ಎಂಬಿ RAM
* 3 ಮೆಗಾ ಪಿಕ್ಸಲ್ ಕ್ಯಾಮೆರಾ
* GPS ಬೆಂಬಲಿತ
* ವೈ-ಫೈ, ಬ್ಲೂಟೂಥ್ 3.0
ಈ ಅಲ್ಕಾಟೆಲ್ ಬ್ಲೇಝ್ ಡುಯೋ OT-918N ಇದೀಗ ಫಿಲಿಫೈನ್ಸ್ ಮತ್ತು ಇನ್ನಿತರ ಏಷ್ಯಾ ದೇಶಗಳಲ್ಲಿ ಸುಮಾರು 7000 ರೂಪಾಯಿಗೆ ಲಭ್ಯವಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications