Home
ಮೊಬೈಲ್

ಅಲಾಕ್ಟೆಲ್ ಫೋನ್ ಕಡಿಮೆ ಬೆಲೆ ಅತ್ಯುತ್ತಮ ವಿಶೇಷತೆ

By Shwetha

ನಿನ್ನೆಯಷ್ಟೇ, ಅಲಾಕ್ಟೆಲ್ ತನ್ನ ಸೆಲ್ಫೀ ಕೇಂದ್ರೀಕೃತ ಸ್ಮಾರ್ಟ್‌ಫೋನ್ ಒನ್ ಟಚ್ ಫ್ಲ್ಯಾಶ್ ಅನ್ನು ಭಾರತದಲ್ಲಿ ರೂ 9,999 ಕ್ಕೆ ಲಾಂಚ್ ಮಾಡಿದೆ. ಈ ಚೀನಾದ ಹ್ಯಾಂಡ್‌ಸೆಟ್ ತಯಾರಿಕಾ ಕಂಪೆನಿ ಜನಪ್ರಿಯ ಆನ್‌ಲೈನ್ ರೀಟೈಲರ್ ಫ್ಲಿಪ್‌ಕಾರ್ಟ್ ಮೂಲಕ ಭಾರತದ ಉಪ ಪ್ರಾಂತ್ಯಗಳಲ್ಲಿ ತನ್ನ ಉತ್ಪನ್ನವನ್ನು ಮಾರಾಟ ಮಾಡುತ್ತಿದೆ.

ಇದೇ ಬೆಲೆಯಲ್ಲಿ ಇತರ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಇನ್ನು ಅಲಾಕ್ಟೆಲ್ ಇತರ ಇದೇ ಬೆಲೆಯ ಫೋನ್‌ಗಳಿಗೆ ಭರ್ಜರಿ ಪೈಪೋಟಿಯನ್ನು ನೀಡಲಿದ್ದು ಭಾರತದಲ್ಲಿ ಲಭ್ಯವಿರುವ ಅತ್ಯಂತ ಕಡಿಮೆ ಬೆಲೆಯ ಓಕ್ಟಾ ಕೋರ್ ಸ್ಮಾರ್ಟ್‌ಫೋನ್ ಅಲಾಕ್ಟೆಲ್ ಆಗಿದೆ.

ಇಂದಿನ ಗಿಜ್‌ಬಾಟ್ ಲೇಖನದಲ್ಲಿ ಅಲಾಕ್ಟೆಲ್ ಕಠಿಣ ಪೈಪೋಟಿಯನ್ನು ನೀಡುತ್ತಿರುವ ಇತರ ಫೋನ್‌ಗಳತ್ತ ನೋಡೋಣ. ಅದಕ್ಕೂ ಮುನ್ನ ಅಲಾಕ್ಟೆಲ್ ಒನ್ ಪ್ಲಸ್‌ನ ವಿಶೇಷತೆಗಳನ್ನು ಅರಿಯೋಣ.

ಇದು 5.5 ಇಂಚಿನ ಐಪಿಎಸ್ ಪೂರ್ಣ ಲ್ಯಾಮಿನೇಶನ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಎಚ್‌ಡಿ ರೆಸಲ್ಯೂಶನ್ 1280x 720 ಪಿಕ್ಸೆಲ್‌ಗಳೊಂದಿಗೆ ಈ ಫೋನ್ ಬಂದಿದೆ. 1.4 GHz MediaTek MT6592M ಓಕ್ಟಾ ಕೋರ್ ಪ್ರೊಸೆಸರ್ ಮಾಲಿ 450 GPU ಮತ್ತು 1 ಜಿಬಿ RAM ಅನ್ನು ಡಿವೈಸ್‌ನಲ್ಲಿ ನಮಗೆ ಕಾಣಬಹುದಾಗಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ 4.4 ಓಎಸ್ ಫೋನ್‌ನಲ್ಲಿ ಚಾಲನೆಯಾಗುತ್ತಿದೆ.

ಇನ್ನು ಫೋನ್ 8 ಜಿಬಿ ಆಂತರಿಕ ಮೆಮೊರಿಯನ್ನು ಒದಗಿಸುತ್ತಿದ್ದು, ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 32 ಜಿಬಿಗೆ ವಿಸ್ತರಿಸಬಹುದಾಗಿದೆ. ಇನ್ನು ಫೋನ್‌ನ ರಿಯರ್ ಕ್ಯಾಮೆರಾ ಸಾಮರ್ಥ್ಯ 13 ಎಮ್‌ಪಿಯಾಗಿದ್ದು ಪೂರ್ಣ ಎಚ್‌ಡಿ ವೀಡಿಯೊವನ್ನು ಫೋನ್ ಹೊಂದಿದೆ. ಇನ್ನು ಫೋನ್ ಮುಂಭಾಗದಲ್ಲಿ 5 ಎಮ್‌ಪಿ ಸ್ನ್ಯಾಪರ್ ಅನ್ನು ನಮಗೆ ಕಾಣಬಹುದಾಗಿದೆ.

ಇನ್ನು ಡ್ಯುಯಲ್ ಸಿಮ್ ಫೋನ್ 152.1 x 76.2 x 8.1 ಎಮ್‌ಎಮ್, 150 ಗ್ರಾಮ್‌ ತೂಕವನ್ನು ಪಡೆದುಕೊಂಡಿದೆ. ಇದು 3ಜಿ, ವೈ-ಫೈ 802.11 b/g/n, ವೈಫೈ ಡೈರೆಕ್ಟ್, ಬ್ಲ್ಯೂಟೂತ್ 4.0 ಹಾಗೂ ಜಿಪಿಎಸ್ ಅನ್ನು ಹೊಂದಿದೆ. ಇನ್ನು ಡಿವೈಸ್ 3200mAh ಬ್ಯಾಟರಿಯನ್ನು ಪಡೆದುಕೊಂಡಿದೆ.

#1

#1

ಪ್ರಮುಖ ವಿಶೇಷತೆಗಳು
. 5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, ಐಪಿಎಸ್ ಎಲ್‌ಸಿಡಿ
.ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
.ಓಕ್ಟಾ ಕೋರ್ 1400 MHZ ಪ್ರೊಸೆಸರ್
.8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
.5 ಎಮ್‌ಪಿ ದ್ವಿತೀಯ
.ಡ್ಯುಯಲ್ ಸಿಮ್
3ಜಿ
ವೈಫೈ
8 ಜಿಬಿ ಆಂತರಿಕ ಮೆಮೊರಿ
ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2100 mAh, Li-Ion ಬ್ಯಾಟರಿ

#2

#2

ಪ್ರಮುಖ ವಿಶೇಷತೆಗಳು
. 5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, ಐಪಿಎಸ್ ಎಲ್‌ಸಿಡಿ
.ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
.ಕ್ವಾಡ್ ಕೋರ್ 1200 MHZ ಪ್ರೊಸೆಸರ್
.8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
.5 ಎಮ್‌ಪಿ ದ್ವಿತೀಯ
.ಡ್ಯುಯಲ್ ಸಿಮ್
3ಜಿ
ವೈಫೈ
8 ಜಿಬಿ ಆಂತರಿಕ ಮೆಮೊರಿ
ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2400 mAh, Li-Polymer ಬ್ಯಾಟರಿ

#3

#3

ಪ್ರಮುಖ ವಿಶೇಷತೆಗಳು
. 5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, ಐಪಿಎಸ್ ಎಲ್‌ಸಿಡಿ
.ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
.ಓಕ್ಟಾ ಕೋರ್ 1400 MHZ ಪ್ರೊಸೆಸರ್
.13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
.5 ಎಮ್‌ಪಿ ದ್ವಿತೀಯ
.ಡ್ಯುಯಲ್ ಸಿಮ್
3ಜಿ
ವೈಫೈ
8 ಜಿಬಿ ಆಂತರಿಕ ಮೆಮೊರಿ
ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

#4

#4

ಪ್ರಮುಖ ವಿಶೇಷತೆಗಳು
. 5.5 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, ಐಪಿಎಸ್ ಎಲ್‌ಸಿಡಿ
.ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
.ಕ್ವಾಡ್ ಕೋರ್ 1300 MHZ ಪ್ರೊಸೆಸರ್
.13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
.5 ಎಮ್‌ಪಿ ದ್ವಿತೀಯ
.ಡ್ಯುಯಲ್ ಸಿಮ್
3ಜಿ
ವೈಫೈ
DLNA
8 ಜಿಬಿ ಆಂತರಿಕ ಮೆಮೊರಿ
ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2600 mAh, Li-Polymer ಬ್ಯಾಟರಿ

#5

#5

4.7 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, ಎಲ್‌ಸಿಡಿ
.ವಿಂಡೋಸ್ ಫೋನ್ ಆವೃತ್ತಿ 8.1
.ಕ್ವಾಡ್ ಕೋರ್ 1200 MHZ ಪ್ರೊಸೆಸರ್
.6.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
.5 ಎಮ್‌ಪಿ ದ್ವಿತೀಯ
.ಡ್ಯುಯಲ್ ಸಿಮ್
3ಜಿ
ವೈಫೈ
8 ಜಿಬಿ ಆಂತರಿಕ ಮೆಮೊರಿ
ಇದನ್ನು 128 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2220 mAh, Li-Ion ಬ್ಯಾಟರಿ

#6

#6

5.0 ಇಂಚಿನ 540x960 ಪಿಕ್ಸೆಲ್ ಡಿಸ್‌ಪ್ಲೇ, ಎಲ್‌ಸಿಡಿ
.ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
.ಕ್ವಾಡ್ ಕೋರ್ 1200 MHZ ಪ್ರೊಸೆಸರ್
.8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
.5 ಎಮ್‌ಪಿ ದ್ವಿತೀಯ
.ಡ್ಯುಯಲ್ ಸಿಮ್
3ಜಿ
ವೈಫೈ
8 ಜಿಬಿ ಆಂತರಿಕ ಮೆಮೊರಿ
ಇದನ್ನು 64 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2600 mAh, Li-Ion ಬ್ಯಾಟರಿ

#7

#7

5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, ಐಪಿಎಸ್ ಎಲ್‌ಸಿಡಿ
.ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
.ಕ್ವಾಡ್ ಕೋರ್ 1300 MHZ ಪ್ರೊಸೆಸರ್
.13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
.5 ಎಮ್‌ಪಿ ದ್ವಿತೀಯ
.ಡ್ಯುಯಲ್ ಸಿಮ್
3ಜಿ
ವೈಫೈ
8 ಜಿಬಿ ಆಂತರಿಕ ಮೆಮೊರಿ
ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
1800 mAh, Li-Ion ಬ್ಯಾಟರಿ

#8

#8

5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, AMOLED
.ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
.ಓಕ್ಟಾ ಕೋರ್ 1700 MHZ ಪ್ರೊಸೆಸರ್
.13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
.5 ಎಮ್‌ಪಿ ದ್ವಿತೀಯ
.ಡ್ಯುಯಲ್ ಸಿಮ್
3ಜಿ
ವೈಫೈ
16 ಜಿಬಿ ಆಂತರಿಕ ಮೆಮೊರಿ
ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2000 mAh, Li-Ion ಬ್ಯಾಟರಿ

#9

#9

ಪ್ರಮುಖ ವಿಶೇಷತೆಗಳು
5.0 ಇಂಚಿನ 720x1280 ಪಿಕ್ಸೆಲ್ ಡಿಸ್‌ಪ್ಲೇ, ಐಪಿಎಸ್ ಎಲ್‌ಸಿಡಿ
.ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
.ಕ್ವಾಡ್ ಕೋರ್ 1200 MHZ ಪ್ರೊಸೆಸರ್
.13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ
.5 ಎಮ್‌ಪಿ ದ್ವಿತೀಯ
.ಡ್ಯುಯಲ್ ಸಿಮ್
3ಜಿ
ವೈಫೈ
4 ಜಿಬಿ ಆಂತರಿಕ ಮೆಮೊರಿ
ಇದನ್ನು 32 ಜಿಬಿಗೆ ವಿಸ್ತರಿಸಬಹುದು
1 ಜಿಬಿ RAM
2400 mAh, Li-Ion ಬ್ಯಾಟರಿ

Best Mobiles in India

English summary
This article tells about Alcatel launches Flash with 5MP Front Selfie Camera, Octa Core Processor at Rs 9,999: Top 10 Rivals.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+