ಈ ಮೊಬೈಲ್ ಬೆಲೆ ಜಸ್ಟ್ 90 ರೂಪಾಯಿ
oi
-Ashwath
By Ashwath
90 ರೂಪಾಯಿಗೆ ಒಂದು ಮೊಬೈಲ್. ಇದು ಮಕ್ಕಳ ಆಟಿಕೆಯ ಮೊಬೈಲ್ ಸುದ್ದಿ ಅಲ್ಲ. ನಿಜವಾದ ಮೊಬೈಲ್ ಸುದ್ದಿ ಕಣ್ರೀ.
ಅಲ್ಕಾಟೆಲ್ ಕಂಪೆನಿ ವಿಶ್ವದ ಅತೀ ಕಡಿಮೆ ಬೆಲೆಯ ಫೋನ್ ಬಿಡುಗಡೆ ಮಾಡಿದೆ. ಇಂಗ್ಲೆಂಡ್‌ನಲ್ಲಿ ಈ ಮೊಬೈಲ್ ಬಿಡುಗಡೆ ಮಾಡಿದ್ದು ಅಲ್ಲಿ ಒಂದು ಪೌಂಡ್ ದರವನ್ನು ಆಲ್ಕಟೆಲ್ ಕಂಪೆನಿ ನಿಗದಿ ಮಾಡಿದೆ. ಈ ಮೊಬೈಲ್‌ನ ವಿಶೇಷತೆ ಬಗ್ಗೆ ಹೇಳಿದ್ರೆ ಇದು 1.5 ಇಂಚಿನ ಕಲರ್ ಸ್ಕ್ರೀನ್, 60 ಗ್ರಾಂ ತೂಕವನ್ನು ಹೊಂದಿದೆ. ಇದರಲ್ಲಿ ಮೆಸೇಜ್ ಮತ್ತು ಫೋನ್ ಕಾಲ್, ಜೊತಗೆ ಗೇಮ್ಸ್ ಆಡಬಹುದು. ಅಷ್ಟೇ ಅಲ್ಲದೆ ಎಫ್ ಎಂ ರೇಡಿಯೋ ಸಹ ಕೇಳಬಹುದು.
ಹಾಗಾದ್ರೆ ಈ ಅಲ್ಕಾಟೆಲ್ ಫೋನ್ ನೋಡಲು ಹೇಗಿರಬಹುದು ಎಂಬ ಕುತೂಹಲ ನಿಮ್ಮಲ್ಲಿರಬಹುದು. ಒಂದೊಂದೆ ಪುಟ ತಿರುಗಿಸಿ ನೋಡಿಕೊಂಡು ಹೋಗಿ.

ವಿಶ್ವದ ಚೀಪ್ ಮೊಬೈಲ್

ವಿಶ್ವದ ಚೀಪ್ ಮೊಬೈಲ್

ವಿಶ್ವದ ಚೀಪ್ ಮೊಬೈಲ್

ವಿಶ್ವದ ಚೀಪ್ ಮೊಬೈಲ್

ವಿಶ್ವದ ಚೀಪ್ ಮೊಬೈಲ್

ವಿಶ್ವದ ಚೀಪ್ ಮೊಬೈಲ್

ವಿಶ್ವದ ಚೀಪ್ ಮೊಬೈಲ್
Comments
Best Mobiles in India
-
1,29,999
-
22,999
-
64,999
-
99,999
-
29,999
-
39,999
-
-
63,999
-
1,56,900
-
96,949
-
1,39,900
-
1,29,900
-
79,900
-
65,900
-
12,999
-
96,949
-
16,499
-
38,999
-
30,700
-
49,999
-
19,999
-
17,970
-
21,999
-
13,474
-
18,999
-
22,999
-
19,999
-
17,999
-
26,999
-
5,999
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed
Story first
published: Saturday, March 9, 2013, 14:41 [IST]
Other articles published on Mar 9, 2013


Click it and Unblock the Notifications