ಅಮೆಜಾನ್‌ ಡಿಸ್ಕೌಂಟ್: ಮೊಟೊ ಜಿ4, ಪ್ಲೇ, ಟರ್ಬೊ ಡಿವೈಸ್‌ ಖರೀದಿಗೆ ರೂ.2000 ವರೆಗೆ ಡಿಸ್ಕೌಂಟ್...!

By Suneel
|

ಮೊಟೊರೊಲಾ ಸ್ಮಾರ್ಟ್‌ಫೋನ್‌ಗಳು ಅಮೆಜಾನ್‌ ಇಂಡಿಯಾ ವೆಬ್‌ಸೈಟ್‌ನಲ್ಲಿ ಈಗ ಡೀಸೆಂಟ್ ಬೆಲೆಯಲ್ಲಿ ಲಭ್ಯ. ಯಾಕಂದ್ರೆ ಆಸಕ್ತಿ ಉಳ್ಳವರು ಮೊಟೊ ಜಿ4(Moto G4) ಸ್ಮಾರ್ಟ್‌ಫೋನ್‌ ಅನ್ನು ರೂ.2,000 ಡಿಸ್ಕೌಂಟ್ ಬೆಲೆಯಲ್ಲಿ 16GB, 32GB ವಿಭಿನ್ನತೆಯ ಎರಡು ಮಾಡೆಲ್‌ಗಳನ್ನು ಖರೀದಿಸಬಹುದು. ಈ ಎರಡು ಮಾಡೆಲ್‌ಗಳು ಕ್ರಮವಾಗಿ ರೂ.10,499 ಮತ್ತು ರೂ.11,990 ರೂಗೆ ಲಭ್ಯವಿವೆ.

ಇತರೆ ಮೊಟೊರೊಲಾ ಡಿವೈಸ್‌ಗಳಿಗೆ ರೂ.1,000 ಕ್ಯಾಶ್‌ಬ್ಯಾಕ್‌ (ಅಮೆಜಾನ್‌ ಗಿಫ್ಟ್ ಕಾರ್ಡ್‌) ಆಫರ್ ದೊರೆಯಲಿದ್ದು, ಮೊಟೊ ಜಿ ಪ್ಲೇ (4th Gen) ರೂ.8,999 ಕ್ಕೆ ಲಭ್ಯ. ಅಮೆಜಾನ್‌ ಮೊಟೊ ಜಿ ಟರ್ಬೊ(16GB, Black) ಡಿವೈಸ್‌ ಖರೀದಿಯಲ್ಲಿ ರೂ.2,849 ಡಿಸ್ಕೌಂಟ್ ನೀಡುತ್ತಿದ್ದು, ಪ್ರಸ್ತುತದಲ್ಲಿ ರೂ.9,650 ಕ್ಕೆ ಖರೀದಿಸಬಹುದು. ಆದರೆ ಮೊಟೊ ಜಿ ಪ್ಲಸ್‌ ಮೇಲೆ ಯಾವುದೇ ಡಿಸ್ಕೌಂಟ್ ಇಲ್ಲ.

ಅಮೆಜಾನ್‌ ಡಿಸ್ಕೌಂಟ್: ಮೊಟೊ ಜಿ4, ಪ್ಲೇ, ಟರ್ಬೊ ಡಿವೈಸ್‌ ಖರೀದಿಗೆ ರೂ.2000 Off

ಮೊಟೊ ಜಿ4
ಬೆಲೆ ರೂ.10,499
ಖರೀದಿಸಲು ಕ್ಲಿಕ್‌ ಮಾಡಿ
ವಿಶೇಷತೆಗಳು
* 13MP ಹಿಂಭಾಗ ಕ್ಯಾಮೆರಾ, 5MP ಸೆಲ್ಫಿ ಕ್ಯಾಮೆರಾ
* 5.5 ಇಂಚಿನ ಪೂರ್ಣ HD TFT ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸಾಮರ್ಥ್ಯದ ಟಚ್‌ಸ್ಕ್ರೀನ್‌
* ಆಂಡ್ರಾಯ್ಡ್ 6.0.1 ಮಾರ್ಷ್‌ಮಲ್ಲೊ
* 1.5GHz ಕ್ವಾಲ್ಕಂ ಸ್ನಾಪ್‌ ಡ್ರಾಗನ್ 617 MSM8952 ಆಕ್ಟಾ ಕೋರ್ ಪ್ರೊಸೆಸರ್, ಅಡ್ರೆನೊ 405 ಜೊತೆಗೆ 550 MHz GPU
* 2GB RAM, 16GB ಆಂತರಿಕ ಮೆಮೊರಿ
* 3000mAH ಬ್ಯಾಟರಿ
* ಒಂದು ವರ್ಷ ಸ್ಮಾರ್ಟ್‌ಫೋನ್‌ಗೆ ತಯಾರಕರ ವಾರಂಟಿ ಲಭ್ಯ

ಅಮೆಜಾನ್‌ ಡಿಸ್ಕೌಂಟ್: ಮೊಟೊ ಜಿ4, ಪ್ಲೇ, ಟರ್ಬೊ ಡಿವೈಸ್‌ ಖರೀದಿಗೆ ರೂ.2000 Off

ಮೊಟೊ ಜಿ4 ಪ್ಲೇ

ಬೆಲೆ ರೂ.8,999
ಖರೀದಿಸಲು ಕ್ಲಿಕ್‌ ಮಾಡಿವಿಶೇಷತೆಗಳು
* 8MP ಹಿಂಭಾಗ ಕ್ಯಾಮೆರಾ, 5MP ಸೆಲ್ಫಿ ಕ್ಯಾಮೆರಾ
* 5 ಇಂಚಿನ ಪೂರ್ಣ HD ಡಿಸ್‌ಪ್ಲೇ‌
* ಆಂಡ್ರಾಯ್ಡ್ v6.0.1 ಮಾರ್ಷ್‌ಮಲ್ಲೊ
* 1.2GHz ಕ್ವಾಲ್ಕಂ ಸ್ನಾಪ್‌ ಡ್ರಾಗನ್ 410 ಕ್ವಾಡ್ ಕೋರ್ ಪ್ರೊಸೆಸರ್, ಅಡ್ರೆನೊ 450 MHz Adreno 306 GPU
* 2GB RAM, 16GB ಆಂತರಿಕ ಮೆಮೊರಿ
* 2800mAh ಬ್ಯಾಟರಿ, 4G+4G ಸಂಪರ್ಕ
* ಒಂದು ವರ್ಷ ಸ್ಮಾರ್ಟ್‌ಫೋನ್‌ಗೆ ತಯಾರಕರ ವಾರಂಟಿ ಲಭ್ಯ

ಅಮೆಜಾನ್‌ ಡಿಸ್ಕೌಂಟ್: ಮೊಟೊ ಜಿ4, ಪ್ಲೇ, ಟರ್ಬೊ ಡಿವೈಸ್‌ ಖರೀದಿಗೆ ರೂ.2000 Off

ಮೊಟೊ ಜಿ ಟರ್ಬೊ(16GB, Black)
ಬೆಲೆ .ರೂ.9,650
ಖರೀದಿಸಲು ಕ್ಲಿಕ್‌ ಮಾಡಿ
ವಿಶೇಷತೆಗಳು
* 13MP ಹಿಂಭಾಗ ಕ್ಯಾಮೆರಾ, 5MP ಸೆಲ್ಫಿ ಕ್ಯಾಮೆರಾ
* 5 ಇಂಚಿನ ಪೂರ್ಣ HD ಡಿಸ್‌ಪ್ಲೇ‌
* ಆಂಡ್ರಾಯ್ಡ್ v5.1.1 ಲಾಲಿಪಪ್ ಓಎಸ್‌, ಆಂಡ್ರಾಯ್ಡ್ v6.0.1 ಮಾರ್ಷ್‌ಮಲ್ಲೊ ಅಪ್‌ಗ್ರೇಡ್ ಫೀಚರ್
* 1.5GHz ಆಕ್ಟಾ ಕೋರ್ ಸ್ನಾಪ್‌ ಡ್ರಾಗನ್ ಪ್ರೊಸೆಸರ್, ಅಡ್ರೆನೊ 405 ಜೊತೆಗೆ 550 MHz GPU
* 2GB RAM, 16GB ಆಂತರಿಕ ಮೆಮೊರಿ
* 2470mAh ಬ್ಯಾಟರಿ, 4G+4G ಸಂಪರ್ಕ
* ಒಂದು ವರ್ಷ ಸ್ಮಾರ್ಟ್‌ಫೋನ್‌ಗೆ ತಯಾರಕರ ವಾರಂಟಿ ಲಭ್ಯ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Amazon discounts: Moto G4 gets Rs 2,000 off, Moto G4 Play offers Rs 1,000 cashback. To knowm more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X