Home
ಮೊಬೈಲ್

ಅಮೇಜಾನ್ ಫ್ರೀಡಂ ಸೇಲ್ ನಲ್ಲಿ ಸ್ಮಾರ್ಟ್ ಫೋನ್ ಗಳಿಗೆ 50%ದವರೆಗೆ ರಿಯಾಯಿತಿ

By Gizbot Bureau

ಅಮೇಜಾನ್ ಫ್ರೀಡಂ ಸೇಲ್ ಆರಂಭವಾಗಿದೆ. ಇಂದಿನಿಂದ ತಮಗೆ ಅಗತ್ಯವಿರುವ ಬೆಸ್ಟ್ ಡೀಲ್ ನ್ನು ಖರೀದಿಸುವುದಕ್ಕೆ ಗ್ರಾಹಕರಿಗೆ ಅವಕಾಶವಿದೆ. ಸ್ಮಾರ್ಟ್ ಫೋನ್ ಗಳಾದ ಯಾಮ್ ಸಂಗ್, ಆಪಲ್, ಒನ್ ಪ್ಲಸ್ ಮತ್ತು ಇತ್ಯಾದಿ ಬ್ರ್ಯಾಂಡ್ ಗಳಿಗೆ 50% ದ ವರೆಗೆ ರಿಯಾಯಿತಿ ಲಭ್ಯವಿದೆ.ಪ್ರಮುಖ ಡೆಬಿಟ್ ಮತ್ತು ಕ್ರಿಡೆಟ್ ಕಾರ್ಡ್ ನಲ್ಲಿ ಖರೀದಿಸಿದರೆ ನೋ ಕಾಸ್ಟ್ ಇಎಂಐ ಆಯ್ಕೆ, ಎಸ್ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ನಲ್ಲಿ ಖರೀದಿಸಿದರೆ 10% ಇನ್ಸೆಂಟ್ ರಿಯಾಯಿತಿ, ಹೆಚ್ಎಸ್ ಬಿಸಿ ಕ್ಯಾಷ್ ಬ್ಯಾಕ್ ಕಾರ್ಡ್ ನಲ್ಲಿ 5% ರಿಯಾಯಿತಿ ಇತ್ಯಾದಿ ಆಫರ್ ಗಳು ಲಭ್ಯವಿದೆ.

ಅಮೇಜಾನ್ ಫ್ರೀಡಂ ಸೇಲ್ ನಲ್ಲಿ ಸ್ಮಾರ್ಟ್ ಫೋನ್ ಗಳಿಗೆ 50%ದವರೆಗೆ ರಿಯಾಯಿತಿ

ಅಮೇಜಾನ್ ಪೇ ಐಸಿಐಸಿಐ ಬ್ಯಾಂಕಿನ ಕ್ರೆಡಿಟ್ ಕಾರ್ಡ್ ಬಳಸಿ 3000 ರುಪಾಯಿಗೂ ಅಧಿಕ ಮೊತ್ತದ ವಸ್ತುಗಳನ್ನು ಖರೀದಿಸುವ ಪ್ರೈಮ್ ಸದಸ್ಯರಿಗೆ 750 ರುಪಾಯಿವರೆಗೆ ರಿಯಾಯಿತಿ ಸಿಗುವ ಸಾಧ್ಯತೆ ಇದೆ. ಎಸ್ ಬಿಐ ಕಾರ್ಡ್ ಬಳಸಿ ಖರೀದಿಸುವ ಪ್ರೈಮ್ ಸದಸ್ಯರಿಗೆ 1500 ರುಪಾಯಿವರೆಗೆ ರಿಯಾಯಿತಿ ಸಿಗುವ ಸಾಧ್ಯತೆ ಇದೆ. ಕೆಲವು ಫೋನ್ ಗಳ ಖರೀದಿಯಲ್ಲಿ 28% ದ ವರೆಗೆ ಜಿಎಸ್ ಟಿ ಇನ್ ವಾಯ್ಸ್ ಮೂಲಕ ಮುಂದಿನ ಬ್ಯುಸಿನೆಸ್ ಪರ್ಚೇಸ್ ನಲ್ಲಿ ಉಳಿತಾಯ ಮಾಡಿಕೊಳ್ಳುವ ಅವಕಾಶವಿದೆ. 100% ಪರ್ಚೇಸ್ ಪ್ರೊಟೆಕ್ಷನ್ ಪ್ಲಾನ್ ಇದೆ.

ಆಪಲ್ ಐಫೋನ್ ಎಕ್ಸ್ ಆರ್ ಗೆ 32% ರಿಯಾಯಿತಿ

ಆಪಲ್ ಐಫೋನ್ ಎಕ್ಸ್ ಆರ್ ಗೆ 32% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

. 6.1-ಇಂಚಿನ (1792 x 828 ಪಿಕ್ಸಲ್ಸ್) LCD 326ppi ಲಿಕ್ವಿಡ್ ರೆಟಿನಾ ಡಿಸ್ಪ್ಲೇ

• ಸಿಕ್ಸ್ ಕೋರ್ ಎ-12 ಬಯೋನಿಕ್ 64-ಬಿಟ್ 7nm ಪ್ರೊಸೆಸರ್ ಜೊತೆಗೆ ಫೋರ್-ಕೋರ್ GPU, ನ್ಯೂಟ್ರಲ್ ಇಂಜಿನ್

• 64GB, 128GB,256GB ಸ್ಟೋರೇಜ್ ಆಯ್ಕೆಗಳು

• iOS 12

• ನೀರು ಮತ್ತು ಧೂಳು ನಿರೋಧಕ ಸಾಮರ್ಥ್ಯ (IP67)

• ಡುಯಲ್ ಸಿಮ್ (ನ್ಯಾನೋ + ಇಸಿಮ್ / ಚೀನಾದಲ್ಲಿ ಫಿಸಿಕಲ್ ಸಿಮ್)

• 12MP ವೈಡ್ ಆಂಗಲ್ (f/1.8) ಕ್ಯಾಮರಾ

• 7MP ಮುಂಭಾಗದ ಕ್ಯಾಮರಾ

• 4G ವೋಲ್ಟ್

• ಬಿಲ್ಟ್ ಇನ್ ರೀಚಾರ್ಜೇಬಲ್ ಲೀಥಿಯಂ ಐಯಾನ್ ಬ್ಯಾಟರಿ

ನೋಕಿಯಾ 6.1 ಪ್ಲಸ್ ಗೆ 41% ರಿಯಾಯಿತಿ

ನೋಕಿಯಾ 6.1 ಪ್ಲಸ್ ಗೆ 41% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• 5.8 ಇಂಚಿನ FHD+ LCD ಡಿಸ್ಪ್ಲೇ

• 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 636 ಪ್ರೊಸೆಸರ್

• 4GB RAM ಜೊತೆಗೆ 64GB ROM

• ಡುಯಲ್ ಸಿಮ್

• 16MP + 5MP ಡುಯಲ್ ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• 4G ವೋಲ್ಟ್/ವೈಫೈ

• ಬ್ಲೂಟೂತ್ 5

• USB ಟೈಪ್ ಸಿ

• 3000 MAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50 ಗೆ 12% ರಿಯಾಯಿತಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ50 ಗೆ 12% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ ಇನ್ಫಿನಿಟಿ-ಯು ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ (ಕ್ವಾಡ್ 2.3GHz + ಕ್ವಾಡ್ 1.7GHz) Exynos 9610 10nm ಪ್ರೊಸೆಸರ್ ಜೊತೆಗೆ Mali-G72 GPU

• 4GB RAM ಜೊತೆಗೆ 64GB ಸ್ಟೋರೇಜ್ / 6GB RAM ಜೊತೆಗೆ 128GB ಸ್ಟೋರೇಜ್

• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ)

• ಡುಯಲ್ ಸಿಮ್

• 25MP ಹಿಂಭಾಗದ ಕ್ಯಾಮರಾ + 5MP +8MP ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ

• ಡುಯಲ್ 4G ವೋಲ್ಟ್

• 4000mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ವಿವೋ ವಿ15 ಪ್ರೋ ಗೆ 27% ರಿಯಾಯಿತಿ

ವಿವೋ ವಿ15 ಪ್ರೋ ಗೆ 27% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• 6.39-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಆಸ್ಪೆಕ್ಟ್ ಅನುಪಾತ ಸೂಪರ್ AMOLED

• 2GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 675 64-bit 11nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 612 GPU

• 6GB RAM

• 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಫನ್ ಟಚ್ ಓಎಸ್ 9

• ಡುಯಲ್ ಸಿಮ್ (ನ್ಯಾನೋ + ನ್ಯಾನೋ)

• 48 MP + 5MP + 8MP ಕ್ಯಾಮರಾ

• 32MP ಮುಂಭಾಗದ ಕ್ಯಾಮರಾ

• ಡುಯಲ್ 4G ವೋಲ್ಟ್

• 3700mAh ಬ್ಯಾಟರಿ

ಹುವಾಯಿ ಮೇಟ್ 20 ಪ್ರೋ ಗೆ 29% ರಿಯಾಯಿತಿ

ಹುವಾಯಿ ಮೇಟ್ 20 ಪ್ರೋ ಗೆ 29% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• 6.39-ಇಂಚಿನ (3120 x 1440 ಪಿಕ್ಸಲ್ಸ್) QHD+ OLED 19.5:9 DCI-P3 HDR ಡಿಸ್ಪ್ಲೇ ಜೊತೆಗೆ 820 ನಿಟ್ಸ್ ಬ್ರೈಟ್ ನೆಸ್

• HUAWEI Kirin 980 ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU

• 8GB LPDDR4x RAM ಜೊತೆಗೆ 256GB ಸ್ಟೋರೇಜ್/ 6GB LPDDR4x RAM ಜೊತೆಗೆ 128GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎನ್ಎಂ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 9.0 (ಪೈ) ಜೊತೆಗೆ EMUI 9.0

• 40MP ಹಿಂಭಾಗದ ಕ್ಯಾಮರಾ + 20MP + 8MP ಕ್ಯಾಮರಾ

• 24MP ಮುಂಭಾಗದ ಕ್ಯಾಮರಾ

• ಡುಯಲ್ 4G ವೋಲ್ಟ್

• 4200 mAh (ಮಿನಿಮಮ್) ಬ್ಯಾಟರಿ

ನೋಕಿಯಾ 8.1 ಗೆ 35% ರಿಯಾಯಿತಿ

ನೋಕಿಯಾ 8.1 ಗೆ 35% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• 6.18-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ ಪ್ಯೂರ್ ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 616 GPU

• 4GB (LPPDDR4x) RAM

• 64GB (eMMC 5.1) ಸ್ಟೋರೇಜ್

• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಲು ಅವಕಾಶ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• ಆಂಡ್ರಾಯ್ಡ್ 9.0 (ಪೈ)

• 12MP ಹಿಂಭಾಗದ ಕ್ಯಾಮರಾ + 13MP ಸೆಕೆಂಡರಿ ಹಿಂಭಾಗದ ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• ಡುಯಲ್ 4G ವೋಲ್ಟ್

• 3500mAh (ಮಿನಿಮಮ್) / 3400mAh (ಮಿನಿಮಮ್) ಬ್ಯಾಟರಿ

ಪೋಕೋ ಎಫ್ 1 ಗೆ 22% ರಿಯಾಯಿತಿ

ಪೋಕೋ ಎಫ್ 1 ಗೆ 22% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• 6.18-ಇಂಚಿನ (2246 × 1080 ಪಿಕ್ಸಲ್ಸ್) ಫುಲ್ HD+ 18.7:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU

• 6GB/8GB LPDDR4x RAM, 64GB / 128GB/256GB (UFS 2.1) ಸ್ಟೋರೇಜ್

• ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಮೆಮೊರಿ ಹಿಗ್ಗಿಸಲು ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ MIUI 9, ಆಂಡ್ರಾಯ್ಡ್ 9.0(ಪೈ) ಗೆ ಅಪ್ ಗ್ರೇಡ್ ಆಗಲಿದೆ

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 12MP ಹಿಂಭಾಗದ ಕ್ಯಾಮರಾ + ಸೆಕೆಂಡರಿ 5MP ಕ್ಯಾಮರಾ

• 20MP ಮುಂಭಾಗದ ಕ್ಯಾಮರಾ

• ಡುಯಲ್ 4G+ ವೋಲ್ಟ್

• 4000mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ80 ಗೆ 8% ರಿಯಾಯಿತಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ80 ಗೆ 8% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• 6.7-ಇಂಚಿನ (2400 x 1080 ಪಿಕ್ಸಲ್ಸ್) ಫುಲ್ HD+ 20: 9 ನ್ಯೂ ಇನ್ಫಿನಿಟಿ ಸೂಪರ್ AMOLED ಡಿಸ್ಪ್ಲೇ

• ಆಕ್ಟಾ ಕೋರ್ (2.2GHz ಡುಯಲ್ + 1.8GHz ಹೆಕ್ಸಾ) ಸ್ನ್ಯಾಪ್ ಡ್ರ್ಯಾಗನ್ 730G ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 618 GPU

• 8GB RAM, 128GB ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ

• ಡುಯಲ್ ಸಿಮ್

• 48MP ಮುಂಭಾಗದ / ಹಿಂಭಾಗದ ಕ್ಯಾಮರಾs + 8MP 123° ಆಲ್ಟ್ರಾ ವೈಡ್ ಆಂಗಲ್ ಕ್ಯಾಮರಾ

• ಡುಯಲ್ 4G ವೋಲ್ಟ್

• 3700mAh ಬ್ಯಾಟರಿ ಜೊತೆಗೆ 25W ಸೂಪರ್ ಫಾಸ್ಟ್ ಚಾರ್ಜಿಂಗ್

ಹಾನರ್ ವ್ಯೂ 20 ಗೆ 42% ರಿಯಾಯಿತಿ

ಹಾನರ್ ವ್ಯೂ 20 ಗೆ 42% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• 6.4-ಇಂಚಿನ (1080 x 2310 ಪಿಕ್ಸಲ್ಸ್) FHD+ LCD IPS ಡಿಸ್ಪ್ಲೇ ಜೊತೆಗೆ 96% NTSC Color Gamut

• HUAWEI Kirin 980 ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU

• 6GB LPDDR4x RAM ಜೊತೆಗೆ 128GB ಸ್ಟೋರೇಜ್ / 8GB LPDDR4x RAM ಜೊತೆಗೆ 256GB ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಮ್ಯಾಜಿಕ್ ಯುಐ 2.0

• ಡುಯಲ್ ಸಿಮ್

• 48MP ಹಿಂಭಾಗದ ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ

• ಡುಯಲ್ 4G ವೋಲ್ಟ್

• 4000mAh (ಮಿನಿಮಮ್) / 3900mAh (ಮಿನಿಮಮ್) ಬ್ಯಾಟರಿ ಜೊತೆಗೆ 22.5W (4.5V-5A) ಫಾಸ್ಟ್ ಚಾರ್ಜಿಂಗ್

ಒಪ್ಪೋ ಕೆ3 ಗೆ 32% ರಿಯಾಯಿತಿ

ಒಪ್ಪೋ ಕೆ3 ಗೆ 32% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು

• 6.5-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ 19.5:9 ಆಸ್ಪೆಕ್ಟ್ ಅನುಪಾತ AMOLED ಡಿಸ್ಪ್ಲೇ

• ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 710 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 616 GPU

• 6GB LPDDR4X RAM ಜೊತೆಗೆ 64GB UFS 2.1 ಸ್ಟೋರೇಜ್ / 8GB LPDDR4X RAM ಜೊತೆಗೆ 128GB / 256GB UFS 2.1 ಸ್ಟೋರೇಜ್

• ಡುಯಲ್ ಸಿಮ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ColorOS 6.0

• 16MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್, 2MP ಸೆಕೆಂಡರಿ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G ವೋಲ್ಟ್

• 3765mAh (ಮಿನಿಮಮ್) / 3680mAh (ಮಿನಿಮಮ್) ಬ್ಯಾಟರಿ ಜೊತೆಗೆ VOOC 3.0 ಫಾಸ್ಟ್ ಚಾರ್ಜಿಂಗ್ (5V/4A)

Best Mobiles in India

English summary
The freedom day sale by Amazon comes with some of the best discounts and other exciting offers on some smartphones from brands like Samsung, Apple, and more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+