ಗಣಪತಿ ಬಪ್ಪಾ ಮೋರಯಾ..! ಚತುರ್ಥಿಗೆ ಸ್ಯಾಮ್‌ಸಂಗ್ ಫೋನ್‌ಗಳ ಮೇಲೆ ಬಿಗ್‌ ಡಿಸ್‌ಕೌಂಟ್‌..!

  |

  ಈ ಗಣೇಶ ಚತುರ್ಥಿ ನಿಜಕ್ಕೂ ಪ್ರತಿಯೊಬ್ಬರಿಗೂ ಸ್ಪೆಷಲ್ ಆಗಲಿದೆ. ಯಾಕೆಂದರೆ ಕೆಲವು ಬೆಸ್ಟ್ ಸ್ಮಾರ್ಟ್ ಫೋನ್ ಗಳು ಅಮೇಜಾನ್ ಇಂಡಿಯಾದಲ್ಲಿ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ. ಈ ಟೆಕ್ನಾಲಜಿ ಪ್ರೀತಿಸುವವರಾಗಿದ್ದರೆ, ಖಂಡಿತ ಅಮೇಜಾನ್ ನ ಈ ಆಫರ್ ಗಳ ಮೇಲೆ ಒಂದು ಕಣ್ಣು ಹಾಯಿಸುವುದು ಉತ್ತಮ. ಯಾಕೆಂದರೆ ಅಮೇಜಾನ್ ಸಾಕಷ್ಟು ಲಾಭದಾಯಕವಾಗಿರುವ ಕೆಲವು ಡೀಲ್ ಗಳನ್ನು ಗ್ರಾಹಕರಿಗೆ ಈ ಗಣೇಶ ಚತುರ್ಥಿ ಹಬ್ಬಕ್ಕಾಗಿ ನೀಡುತ್ತಿದೆ. ಭಾರೀ ರಿಯಾಯಿತಿಯಲ್ಲಿ ಗ್ರಾಹಕರು ಈ ವಿಶೇಷ ಡೀಲ್ ಗಳನ್ನು ಪಡೆದುಕೊಳ್ಳಲು ಈಗ ಅವಕಾಶವಿದೆ.

  ಉತ್ತಮ ಇಎಂಐ ಪ್ರೈಸ್ ಗಳು, ನೋ ಕಾಸ್ಟ್ ಇಎಂಐ ಆಯ್ಕೆಗಳು, ಉತ್ತಮ ಎಕ್ಸ್ ಚೇಂಜ್ ಆಫರ್ ಗಳು, 100 ಶೇಕಡಾ ಪರ್ಚೇಸ್ ಪ್ರೊಟೆಕ್ಷನ್ ಪ್ಲಾನ್, ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ಖರೀದಿಸುವವರಿಗೆ ಉತ್ತಮ ರಿಯಾಯಿತಿ ಆಯ್ಕೆ ಮತ್ತು ಹೆಚ್ ಡಿ ಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸುವವರಿಗೆ ಇಎಂಐ ಆಯ್ಕೆ ಮತ್ತು 5 ಶೇಕಡಾ ರಿಯಾಯಿತಿ , ಹೀಗೆ ಹತ್ತು ಹಲವು ರೀತಿಯ ಆಫರ್ ಬೆಲೆಯ ಮಾರಾಟ ಅಮೇಜಾನ್ ನಲ್ಲಿ ನಡೆಯುತ್ತಿದೆ.

  ಗಣಪತಿ ಬಪ್ಪಾ ಮೋರಯಾ..! ಸ್ಯಾಮ್‌ಸಂಗ್ ಫೋನ್‌ಗಳ ಮೇಲೆ ಬಿಗ್‌ ಡಿಸ್‌ಕೌಂಟ್‌..!

  ಗ್ಯಾಲಕ್ಸಿ ನೋಟ್ 9 ಮತ್ತು ಗ್ಯಾಲಕ್ಸ್ ಎ8 ಹಬ್ಬದ ಪ್ರಯುಕ್ತ ಹೊಸದಾಗಿ ಬಿಡುಗಡೆಗೊಳ್ಳುತ್ತಿರುವ ಪೋನ್ ಗಳಾಗಿದೆ. ಪ್ರಮುಖ ಟಾಪ್ ಡೀಲ್ ಗಳೆಂದರೆ ಗ್ಯಾಲಕ್ಸಿ ಆನ್ 7 ಪ್ರೈಮ್, ಗ್ಯಾಲಕ್ಸಿ ಎ8+, ಗ್ಯಾಲಕ್ಸಿ ನೋಟ್ 8 ಮತ್ತು ಗ್ಯಾಲಕ್ಸಿ ಎ6+ . ಇಷ್ಟೇ ಅಲ್ಲದೆ ಇನ್ನು ಹಲವು ಸ್ಯಾಮ್ ಸಂಗ್ ಪ್ರೊಡಕ್ಟ್ ಗಳು ಕಡಿಮೆ ಬೆಲೆಯಲ್ಲಿ ಖರೀದಿಸಲು ಅಮೇಜಾನ್ ನಲ್ಲಿ ಲಭ್ಯವಿದೆ.  ಯಾವೆಲ್ಲ ಸ್ಯಾಮ್ ಸಂಗ್ ಪ್ರೊಡಕ್ಟ್ ಗಳು ಕಡಿಮೆ ಬೆಲೆಗೆ ಲಭ್ಯವಿದೆ ಎಂಬ ಬಗೆಗಿನ ಸಂಪೂರ್ಣ ಮಾಹಿತಿಗಾಗಿ ಈ ಕೆಳಗಿನ ಪಟ್ಟಿಯನ್ನು ಗಮನಿಸಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9 ಮೇಲೆ ಶೇಕಡಾ 7 ರಷ್ಟು ರಿಯಾಯಿತಿ 

  ಆಫರ್ ಗಳು:

  • ಹೆಚ್ ಡಿ ಎಫ್ ಸಿ ಬ್ಯಾಂಕ್ ನ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಿ ಖರೀದಿಸಿದರೆ 6000 ರುಪಾಯಿವರೆಗೆ ಕ್ಯಾಷ್ ಬ್ಯಾಕ್ ಸೌಲಭ್ಯ ಲಭ್ಯವಿದೆ. ಆದರೆ ಅದಕ್ಕಾಗಿ ನೀವು Appario Retail Pvt Ltd ನಲ್ಲಿ ಖರೀದಿಸಬೇಕು. ಅಷ್ಟೇ ಅಲ್ಲದೆ ಕೆಲವು ನಿಯಮಗಳು ಇದಕ್ಕೆ ಅನ್ವಯವಾಗಲಿದೆ.

  • ಹೆಚ್ ಡಿ ಎಫ್ ಸಿ ಡೆಬಿಟ್ ಕಾರ್ಡ್ ಬಳಸಿ ನೋ ಕಾಸ್ಟ್ ಇಎಂಐ ಆಯ್ಕೆ. ಇಎಂಐ ಒಟ್ಟು ಮೊತ್ತವು ಐಟಂ ಪ್ರೈಸ್ ಗೆ ಸಮನಾಗಿರುತ್ತದೆ. ( ಸೂಚನೆ: ಕೆಲವು ನಿಯಮಗಳಿದೆ)

  • ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ನಲ್ಲಿ ನೋ ಕಾಸ್ಟ್ EMI ಲಭ್ಯವಿದೆ. ಐಟಂ ಪ್ರೈಸ್ ಗೆ ನಿಮ್ಮ ಇಎಂಐ ಒಟ್ಟು ಮೊತ್ತದ ಸಮನಾಗಿರುತ್ತದೆ.( ಸೂಚನೆ: ಕೆಲವು ನಿಯಮಗಳಿದೆ)

  • ಪ್ರಮುಖ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಗಳಲ್ಲೂ ಕೂಡ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂ ಬೆಲೆಗೆ ಸರಿಸಮನಾಗಿರುತ್ತದೆ.

  ಪ್ರಮುಖ ವೈಶಿಷ್ಟ್ಯತೆಗಳು

  • 6.4-ಇಂಚಿನ Quad HD+ (2960 × 1440 ಪಿಕ್ಸಲ್ಸ್) ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ ಜೊತೆಗೆ 516ppi, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ ಪ್ರೊಟೆಕ್ಷನ್

  • ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 SoC ಜೊತೆಗೆ Adreno 630 GPU / ಆಕ್ಟಾ ಕೋರ್ ಸ್ಯಾಮ್ ಸಂಗ್ Exynos 9 ಸೀರೀಸ್ 9810 ಪ್ರೊಸೆಸರ್ ಜೊತೆಗೆ Mali G72MP18 GPU

  • 6GB LPDDR4x RAM ಜೊತೆಗೆ 128GB ಸ್ಟೋರೇಜ್ / 8GB LPDDR4x RAM ಜೊತೆಗೆ 512GB ಸ್ಟೋರೇಜ್ (UFS 2.1)

  • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 512 ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.1 (Oreo)

  • ಸಿಂಗಲ್ / ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

  • 12MP ಪ್ರೈಮರಿ ಹಿಂಭಾಗದ ಕ್ಯಾಮರಾ ಮತ್ತು 12MP ಸೆಕೆಂಡರಿ ಕ್ಯಾಮರಾ ಜೊತೆಗೆ f/2.4 ಅಪರ್ಚರ್

  • 8MP ಆಟೋ ಫೋಕಸ್ ಮುಂಭಾಗದ ಕ್ಯಾಮರಾ

  • 4G VoLTE

  • 4000mAh ಬ್ಯಾಟರಿ

  ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8 ಸ್ಟಾರ್ ಗೆ 8 ಶೇಕಡಾದ ವರೆಗೆ ರಿಯಾಯಿತಿ 

  ಆಫರ್ ಗಳು:

  • ಹೆಚ್ ಡಿಎಫ್ ಸಿ ಬ್ಯಾಂಕ್ ಕಾರ್ಡ್ ಬಳಕೆ ಮಾಡಿದರೆ 2000 ರುಪಾಯಿ ವರೆಗೆ ಕ್ಯಾಷ್ ಬ್ಯಾಕ್ ಸೌಲಭ್ಯ ಲಭ್ಯವಿದೆ.

  • ಹೆಚ್ ಡಿ ಎಫ್ ಸಿ ಡೆಬಿಟ್ ಕಾರ್ಡ್ ಬಳಸಿ ನೋ ಕಾಸ್ಟ್ ಇಎಂಐ ಆಯ್ಕೆ. ಇಎಂಐ ಒಟ್ಟು ಮೊತ್ತವು ಐಟಂ ಪ್ರೈಸ್ ಗೆ ಸಮನಾಗಿರುತ್ತದೆ. ( ಸೂಚನೆ: ಕೆಲವು ನಿಯಮಗಳಿದೆ)

  • ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ನಲ್ಲಿ ನೋ ಕಾಸ್ಟ್ EMI ಲಭ್ಯವಿದೆ. ಐಟಂ ಪ್ರೈಸ್ ಗೆ ನಿಮ್ಮ ಇಎಂಐ ಒಟ್ಟು ಮೊತ್ತದ ಸಮನಾಗಿರುತ್ತದೆ.( ಸೂಚನೆ: ಕೆಲವು ನಿಯಮಗಳಿದೆ)

  • ಪ್ರಮುಖ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಗಳಲ್ಲೂ ಕೂಡ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂ ಬೆಲೆಗೆ ಸರಿಸಮನಾಗಿರುತ್ತದೆ.

  ಪ್ರಮುಖ ವೈಶಿಷ್ಟ್ಯತೆಗಳು

  • 6.28-ಇಂಚಿನ FHD+ (1080×2220 ಪಿಕ್ಸಲ್ಸ್) FHD+ ಸೂಪರ್ AMOLED ಇನ್ಫಿನಿಟಿ display

  • ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 660 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 512 GPU

  • 4GB LPDDR4x RAM

  • 64GB ಇಂಟರ್ನಲ್ ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • Android 8.0 (Oreo)

  • ಡುಯಲ್ SIM

  • 16MP ಪ್ರೈಮರಿ ಹಿಂಭಾಗದ ಕ್ಯಾಮರಾ ಮತ್ತು 24MP ಸೆಕೆಂಡರಿ ಕ್ಯಾಮರಾ

  • 24MP ಮುಂಭಾಗದ ಕ್ಯಾಮರಾ

  • 4G VoLTE

  • 3700mAh ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್ ಗೆ ಅವಕಾಶ

  ಸ್ಯಾಮ್ ಸಂಗ್ ಗ್ಯಾಲಕ್ಸಿ ಆನ್ 7 ಪ್ರೈಮ್ ಗೆ 20 ಶೇಕಡಾದ ವರೆಗೆ ರಿಯಾಯಿತಿ 

  ಆಫರ್ ಗಳು:

  • ಹೆಚ್ ಡಿ ಎಫ್ ಸಿ ಡೆಬಿಟ್ ಕಾರ್ಡ್ ಬಳಸಿ ನೋ ಕಾಸ್ಟ್ ಇಎಂಐ ಆಯ್ಕೆ. ಇಎಂಐ ಒಟ್ಟು ಮೊತ್ತವು ಐಟಂ ಪ್ರೈಸ್ ಗೆ ಸಮನಾಗಿರುತ್ತದೆ.

  • ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ನಲ್ಲಿ ನೋ ಕಾಸ್ಟ್ EMI ಲಭ್ಯವಿದೆ. ಐಟಂ ಪ್ರೈಸ್ ಗೆ ನಿಮ್ಮ ಇಎಂಐ ಒಟ್ಟು ಮೊತ್ತದ ಸಮನಾಗಿರುತ್ತದೆ.

  • ಪ್ರಮುಖ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಗಳಲ್ಲೂ ಕೂಡ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂ ಬೆಲೆಗೆ ಸರಿಸಮನಾಗಿರುತ್ತದೆ.

  ಪ್ರಮುಖ ವೈಶಿಷ್ಟ್ಯತೆಗಳು

  • 5.5-ಇಂಚಿನ (1920 x 1080 ಪಿಕ್ಸಲ್ಸ್) ಫುಲ್ HD 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • 1.6GHz ಆಕ್ಟಾ-ಕೋರ್ Exynos 7870 ಪ್ರೊಸೆಸರ್ ಜೊತೆಗೆ ARM Mali-T830 GPU

  • 4GB RAM ಜೊತೆಗೆ 64GB ಸ್ಟೋರೇಜ್

  • 3GB RAM ಜೊತೆಗೆ 32GB ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 7.1.1 (Nougat)

  • ಡುಯಲ್ SIM (ನ್ಯಾನೋ + ನ್ಯಾನೋ)

  • 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 13MP ಮುಂಭಾಗದ ಕ್ಯಾಮರಾ

  • 4G VoLTE

  • 3300mAh ಬ್ಯಾಟರಿ

  ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 8 ಗೆ 26% ರಿಯಾಯಾತಿ 

  ಆಫರ್ ಗಳು:

  • ಹೆಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಬಳಸಿ 4000 ರುಪಾಯಿ ವರೆಗೆ ರಿಯಾಯಿತಿ. (EMI ಮತ್ತು Non-EMI) ಮತ್ತು ಡೆಬಿಟ್ ಕಾರ್ಡ್ ಬಳಸಿ (EMIಮಾತ್ರ).

  ಪ್ರಮುಖ ವೈಶಿಷ್ಟ್ಯತೆಗಳು

  • 6.3-ಇಂಚಿನ ಕ್ವಾಡ್ HD+ (2960 × 1440 ಪಿಕ್ಸಲ್ಸ್) ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ ಜೊತೆಗೆ 522ppi, 18.5:9 ಅನುಪಾತ

  • ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 835 ಜೊತೆಗೆ Adreno 540 GPU / Octa-Core Samsung Exynos 9 Series 8895 ಪ್ರೊಸೆಸರ್ ಜೊತೆಗೆ Mali-G71 MP20 GPU

  • 6GB LPDDR4 RAM ಜೊತೆಗೆ 64GB/128GB/256GB ಸ್ಟೋರೇಜ್

  • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256ಜಿಬಿ ವರೆಗೆ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 7.1.1 (Nougat)

  • ಹೈಬ್ರಿಡ್ ಡುಯಲ್ SIM (ನ್ಯಾನೋ + ನ್ಯಾನೋ / microSD)

  • 12MP ಡುಯಲ್ ಪಿಕ್ಸಲ್ ಹಿಂಭಾಗದ ಕ್ಯಾಮರಾ ಮತ್ತು 12ಎಂಪಿ ಸೆಕೆಂಡರಿ ಕ್ಯಾಮರಾ

  • 8MP ಆಟೋ ಫೋಕಸ್ ನ ಮುಂಭಾಗದ ಕ್ಯಾಮರಾ

  • 4G VoLTE

  • 3300mAh ಬ್ಯಾಟರಿ

  ಸ್ಯಾಮ್ ಸಂಗ್ ಗ್ಯಾಲಕ್ಸಿ ಎ8 ಪ್ಲಸ್ ಗೆ 28ಶೇಕಡಾದ ವರೆಗೆ ರಿಯಾಯಾತಿ 

  ಆಫರ್ ಗಳು:

  • ಹೆಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಬಳಸಿದರೆ Rs 2000 ಕ್ಯಾಷ್ ಬ್ಯಾಕ್

  • ಹೆಚ್ ಡಿ ಎಫ್ ಸಿ ಡೆಬಿಟ್ ಕಾರ್ಡ್ ಬಳಸಿ ನೋ ಕಾಸ್ಟ್ ಇಎಂಐ ಆಯ್ಕೆ. ಇಎಂಐ ಒಟ್ಟು ಮೊತ್ತವು ಐಟಂ ಪ್ರೈಸ್ ಗೆ ಸಮನಾಗಿರುತ್ತದೆ.

  • ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ನಲ್ಲಿ ನೋ ಕಾಸ್ಟ್ EMI ಲಭ್ಯವಿದೆ. ಐಟಂ ಪ್ರೈಸ್ ಗೆ ನಿಮ್ಮ ಇಎಂಐ ಒಟ್ಟು ಮೊತ್ತದ ಸಮನಾಗಿರುತ್ತದೆ.

  • ಕೆಲವು ಪ್ರಮುಖ ಕ್ರೆಡಿಟ್ ಕಾರ್ಡ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆ ಇದೆ. ಐಟಂ ಪ್ರೈಸ್ ಗೆ ನಿಮ್ಮ ಇಎಂಐ ಒಟ್ಟು ಮೊತ್ತದ ಸಮನಾಗಿರುತ್ತದೆ.

  ಪ್ರಮುಖ ವೈಶಿಷ್ಟ್ಯತೆಗಳು

  • 6-ಇಂಚಿನ (1080×2220 ಪಿಕ್ಸಲ್ಸ್) ಫುಲ್ HD+ ಸೂಪರ್ AMOLED ಡಿಸ್ಪ್ಲೇ

  • ಆಕ್ಟಾ-ಕೋರ್ (2.2GHz ಡುಯಲ್ + 1.6GHz ಹೆಕ್ಸಾ) Exynos 7885 14nm ಪ್ರೊಸೆಸರ್ ಜೊತೆಗೆ Mali-G71 GPU

  • 6GB RAM

  • 64GB ಸ್ಟೋರೇಜ್

  • 256 ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 7.1.1 (Nougat)

  • ಡುಯಲ್ SIM

  • 16MP ಹಿಂಭಾಗದ ಕ್ಯಾಮರಾ

  • 16MP ಮುಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ ಕ್ಯಾಮರಾ 8MP

  • ಫಿಂಗರ್ ಪ್ರಿಂಟ್ ಸೆನ್ಸರ್

  • 4G VoLTE

  • 3500mAh ಬ್ಯಾಟರಿ ಜೊತೆಗೆ ಅಡಪ್ಟೀವ್ ಫಾಸ್ಟ್ ಚಾರ್ಜಿಂಗ್

  ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6 ಪ್ಲಸ್ ಗೆ 14% ರಿಯಾಯಿತಿ 

  ಆಫರ್ ಗಳು:

  • Appario Pvt Ltd. ನಿಂದ ಹೆಚ್ ಡಿ ಎಫ್ ಸಿ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ಬಳಸಿ ಫ್ಲ್ಯಾಟ್ Rs.2000 ಕ್ಯಾಷ್ ಬ್ಯಾಕ್.

  • Appario Retail Pvt Ltd. ಜೊತೆಗೆ ಹೆಚ್ಚುವರಿ Rs 2000 ಎಕ್ಸ್ ಚೇಂಜ್ ಆಫರ್

  • ಹೆಚ್ ಡಿಎಫ್ ಸಿ ಬ್ಯಾಂಕ್ ಡೆಬಿಟ್ ಕಾರ್ಡ್ ಬಳಸಿದರೆ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ಐಟಂ ಪ್ರೈಸ್ ಗೆ ನಿಮ್ಮ ಇಎಂಐ ಒಟ್ಟು ಮೊತ್ತವು ಸಮನಾಗಿರುತ್ತದೆ.

  • ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ಐಟಂ ಪ್ರೈಸ್ ಗೆ ನಿಮ್ಮ ಇಎಂಐ ಒಟ್ಟು ಮೊತ್ತವು ಸಮನಾಗಿರುತ್ತದೆ.

  • ಪ್ರಮುಖ ಡೆಬಿಟ್ ಕಾರ್ಡ್ ಬಳಸಿದರೆ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ಐಟಂ ಪ್ರೈಸ್ ಗೆ ನಿಮ್ಮ ಇಎಂಐ ಒಟ್ಟು ಮೊತ್ತವು ಸಮನಾಗಿರುತ್ತದೆ.

  ಪ್ರಮುಖ ವೈಶಿಷ್ಟ್ಯತೆಗಳು

  • 6-ಇಂಚಿನ (1080 x 2220 ಪಿಕ್ಸಲ್ಸ್) FHD+ ಸೂಪರ್ AMOLED 18.5: 9 ಇನ್ಫಿನಿಟಿ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • 1.8GHz ಆಕ್ಟಾ- ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ 506 GPU

  • 4GB RAM

  • 64GB ಇಂಟರ್ನಲ್ ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಡುಯಲ್ SIM

  • ಆಂಡ್ರಾಯ್ಡ್ 8.0 (Oreo)

  • 16MP ಹಿಂಭಾಗದ ಕ್ಯಾಮರಾ ಮತ್ತು 5MP ಸೆಕೆಂಡರಿ ಕ್ಯಾಮರಾ

  • 24MP ಮುಂಭಾಗದ ಕ್ಯಾಮರಾ

  • 4G VoLTE

  • 3500mAh ಬ್ಯಾಟರಿ

  ಸ್ಯಾಮ್ ಸಂಗ್ ಗ್ಯಾಲಕ್ಸಿ ಎ6 ಗೆ 33% ರಷ್ಟು ರಿಯಾಯಾತಿ 

  ಆಫರ್ ಗಳು:

  • ಹೆಚ್ ಡಿ ಎಫ್ ಸಿ ಡೆಬಿಟ್ ಕಾರ್ಡ್ ಬಳಸಿದರೆ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಐಟಂಗೆ ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂನ ಎಂಆರ್ ಪಿ ಬೆಲೆಗೆ ಸಮವಾಗಿರುತ್ತದೆ.

  • ಪ್ರಮುಖ ಡೆಬಿಟ್ ಕಾರ್ಡ್ ಬಳಸಿದರೆ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂ ಬೆಲೆಗೆ ಸರಿಸಮನಾಗಿರುತ್ತದೆ.

  • ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ಬಳಸಿದರೆ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂ ಬೆಲೆಗೆ ಸರಿಸಮನಾಗಿರುತ್ತದೆ.

  • Appario Retail Pvt Ltd ನಲ್ಲಿ ಈ ಐಟಂನ್ನು ಖರೀದಿಸಿದರೆ ಹೆಚ್ಚುವರಿ 1500 ರುಪಾಯಿಯ ಎಕ್ಸ್ ಚೇಂಜ್ ಆಫರ್ ಲಭ್ಯವಿದೆ.

  • ಪ್ರಮುಖ ಕ್ರೆಡಿಟ್ ಕಾರ್ಡ್ ಗಳಲ್ಲೂ ಕೂಡ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂ ಬೆಲೆಗೆ ಸರಿಸಮನಾಗಿರುತ್ತದೆ.

  ಪ್ರಮುಖ ವೈಶಿಷ್ಟ್ಯತೆಗಳು

  • 5.6-ಇಂಚಿನ (1480 x 720 ಪಿಕ್ಸಲ್ಸ್) HD+ ಸೂಪರ್ AMOLED 18.5: 9 ಇನ್ಫಿನಿಟಿ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • 1.6GHz ಆಕ್ಟಾ-ಕೋರ್ Exynos 7870 14nm ಪ್ರೊಸೆಸರ್ ಜೊತೆಗೆ Mali T830 GPU

  • 4GB RAM ಜೊತೆಗೆ 32GB / 64GB ಇಂಟರ್ನಲ್ ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.0 (Oreo)

  • ಡುಯಲ್ SIM

  • 16MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 16MP ಮುಂಭಾಗ ಕ್ಯಾಮರಾ

  • 4G VoLTE

  • 3000mAh ಬ್ಯಾಟರಿ

  ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ2 ಕೋರ್ ಗೆ 10% ರಷ್ಟು ರಿಯಾಯಾತಿ 

  ಆಫರ್ ಗಳು:

  • Appario Retail Pvt Ltd.ನಲ್ಲಿ ಈ ಪ್ರೊಡಕ್ಟ್ ನ್ನು ಖರೀದಿ ಮಾಡಿದರೆ ಹೆಚ್ಚುವರಿ 750 ರುಪಾಯಿ ಎಕ್ಸ್ ಚೇಂಜ್ ಆಫರ್ ಲಭ್ಯವಾಗುತ್ತದೆ.

  • ಪ್ರಮುಖ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಗಳಲ್ಲೂ ಕೂಡ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂ ಬೆಲೆಗೆ ಸರಿಸಮನಾಗಿರುತ್ತದೆ.

  • ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ಬಳಸಿದರೆ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂ ಬೆಲೆಗೆ ಸರಿಸಮನಾಗಿರುತ್ತದೆ.

  • ಗೋ ಕ್ಯಾಷ್ ಲೆಸ್: BHIM UPI ಬಳಸಿ ಖರೀದಿಸಿದರೆ ಹೆಚ್ಚುವರಿ 10 ಶೇಕಡಾ ಅಂದರೆ 50 ರುಪಾಯಿವರೆಗೆ ರಿಯಾಯಿತಿ ಲಭ್ಯವಾಗುತ್ತದೆ. ಆಫರ್ ಗಳು ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 30 ರ ವರೆಗೆ ಲಭ್ಯವಾಗುತ್ತದೆ. ಅಮೇಜಾನ್ ಪೇ ಬ್ಯಾಲೆನ್ಸ್ ಗೆ ಈ ಕ್ಯಾಷ್ ಬ್ಯಾಕ್ ಮೊತ್ತವನ್ನು ಕ್ರೆಡಿಟ್ ಮಾಡಲಾಗುತ್ತದೆ.

  • ಗೋ ಕ್ಯಾಷ್ ಲೆಸ್ : 10% ಕ್ಯಾಷ್ ಬ್ಯಾಕ್ 100 ರುಪಾಯಿ ವರೆಗೆ ಲಭ್ಯವಾಗುತ್ತದೆ ಅದು Visa ಡೆಬಿಟ್ ಕಾರ್ಡ್, ಕ್ರೆಡಿಟ್ ಕಾರ್ಡ್ ಅಥವಾ ATM ಕಾರ್ಡ್ ಬಳಸಬಹುದು. ಆಫರ್ ಗಳು 4th ಸೆಪ್ಟೆಂಬರ್ ನಿಂದ 30th ಸೆಪ್ಟೆಂಬರ್ ವರೆಗೆ ಲಭ್ಯವಾಗುತ್ತದೆ.

  ಪ್ರಮುಖ ವೈಶಿಷ್ಟ್ಯತೆಗಳು

  • 5-ಇಂಚಿನ (540 x 960 ಪಿಕ್ಸಲ್ಸ್) qHD TFT ಡಿಸ್ಪ್ಲೇ

  • 1.4GHz ಕ್ವಾಡ್ ಕೋರ್ Exynos 7570 14nm ಪ್ರೊಸೆಸರ್ ಜೊತೆಗೆ Mali-T720 MP1 GPU

  • 1GB RAM

  • 8GB ಸ್ಟೋರೇಜ್

  • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.1 ಓರಿಯೋ (Go edition)

  • ಡುಯಲ್ SIM

  • 8MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 5MP ಮುಂಭಾಗದ ಕ್ಯಾಮರಾ

  • 4G VoLTE

  • 2600mAh ಬ್ಯಾಟರಿ

  ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ2 2018 ಗೆ 6% ರಿಯಾಯಾತಿ 

  ಆಫರ್ ಗಳು:

  • ಪ್ರಮುಖ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಗಳಲ್ಲೂ ಕೂಡ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂ ಬೆಲೆಗೆ ಸರಿಸಮನಾಗಿರುತ್ತದೆ.

  • ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ಬಳಸಿದರೆ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂ ಬೆಲೆಗೆ ಸರಿಸಮನಾಗಿರುತ್ತದೆ.

  • Appario Retail Pvt Ltd. ನಲ್ಲಿ ಈ ವಸ್ತುವನ್ನು ಖರೀದಿಸಿದರೆ ಹೆಚ್ಚುವರಿ 500 ರುಪಾಯಿ ಎಕ್ಸ್ ಚೇಂಜ್ ಆಫರ್ ಲಭ್ಯವಿದೆ.

  • ಜಿಯೋ ಫುಟ್ ಬಾಟ್ ಆಫರ್ ಗಳು: 2750 ಕ್ಯಾಷ್ ಬ್ಯಾಕ್ ಮತ್ತು 100ಜಿಬಿ 4G ಡಾಟಾ ಪಡೆಯಿರಿ, Appario Retail Pvt. Ltd. ನಲ್ಲಿ ಖರೀದಿಸಿದರೆ ತಿಂಗಳಿಗೆ Rs198/299 ರೀಚಾರ್ಜ್ ಮಾಡಿಕೊಳ್ಳಲು ಅವಕಾಶ

  ಪ್ರಮುಖ ವೈಶಿಷ್ಟ್ಯತೆಗಳು

  • 5-ಇಂಚಿನ (960 × 540 ಪಿಕ್ಸಲ್ಸ್) qHD ಸೂಪರ್ AMOLED display

  • 1.4GHz Quad-Core Snapdragon 425 Mobile Platform with Adreno 308 GPU

  • 2GB RAM

  • 16GB Internal ಸ್ಟೋರೇಜ್

  • ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ 256 ಜಿಬಿ ವರೆಗೆ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 7.1 (Nougat)

  • ಡುಯಲ್ SIM

  • 8MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 5MP ಮುಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 4G VoLTE

  • 2600mAh ಬ್ಯಾಟರಿ

  ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ4 ಗೆ ಶೇಕಡಾ 18 ರಷ್ಟು ರಿಯಾಯಾತಿ 

  ಆಫರ್ ಗಳು:

  • ಹೆಚ್ ಡಿ ಎಫ್ ಸಿ ಡೆಬಿಟ್ ಕಾರ್ಡ್ ಬಳಸಿದರೆ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಐಟಂಗೆ ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂನ ಎಂಆರ್ ಪಿ ಬೆಲೆಗೆ ಸಮವಾಗಿರುತ್ತದೆ.

  • ಪ್ರಮುಖ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಗಳಲ್ಲೂ ಕೂಡ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂ ಬೆಲೆಗೆ ಸರಿಸಮನಾಗಿರುತ್ತದೆ.

  • ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ಬಳಸಿದರೆ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂ ಬೆಲೆಗೆ ಸರಿಸಮನಾಗಿರುತ್ತದೆ.

  • ಗೋ ಕ್ಯಾಷ್ ಲೆಸ್: BHIM UPI ಬಳಸಿ ಖರೀದಿಸಿದರೆ ಹೆಚ್ಚುವರಿ 10 ಶೇಕಡಾ ಅಂದರೆ 50 ರುಪಾಯಿವರೆಗೆ ರಿಯಾಯಿತಿ ಲಭ್ಯವಾಗುತ್ತದೆ. ಆಫರ್ ಗಳು ಸೆಪ್ಟೆಂಬರ್ 1 ರಿಂದ ಸೆಪ್ಟೆಂಬರ್ 30 ರ ವರೆಗೆ ಲಭ್ಯವಾಗುತ್ತದೆ. ಅಮೇಜಾನ್ ಪೇ ಬ್ಯಾಲೆನ್ಸ್ ಗೆ ಈ ಕ್ಯಾಷ್ ಬ್ಯಾಕ್ ಮೊತ್ತವನ್ನು 15 ದಿನದ ಒಳಗೆ ಕ್ರೆಡಿಟ್ ಮಾಡಲಾಗುತ್ತದೆ.

  • ಗೋ ಕ್ಯಾಷ್ ಲೆಸ್: 10% ಕ್ಯಾಷ್ ಬ್ಯಾಕ್ ಆಫರ್ ಇದ್ದು 100 ರುಪಾಯಿ ವರೆಗೆ ಲಭ್ಯವಾಗುತ್ತದೆ. ಅದಕ್ಕಾಗಿ ವಿಸಾ ಡೆಬಿಟ್ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಅಥವಾ ATM ಕಾರ್ಡ್ ಬಳಸಬೇಕು.ಆದರೆ ಅದಕ್ಕೆ ಮೊದಲ ಎರಡು ಅಮೇಜಾನ್ ಕ್ಯಾಷ್ ಲೆಸ್ ಆರ್ಡರ್ ಗಳು ಮಾತ್ರ ಗಣನೆಗೆ ಬರುತ್ತದೆ. ಆಫರ್ ಗಳು 4th ಸೆಪ್ಟೆಂಬರ್ ನಿಂದ 30th ಸೆಪ್ಟೆಂಬರ್ ವರೆಗೆ ಲಭ್ಯವಾಗುತ್ತದೆ.

  ಪ್ರಮುಖ ವೈಶಿಷ್ಟ್ಯತೆಗಳು

  • 5.5-ಇಂಚಿನ (1280 x 720 ಪಿಕ್ಸಲ್ಸ್) HD ಸೂಪರ್ AMOLED display

  • 1.4GHz ಕ್ವಾಡ್-ಕೋರ್ Exynos 7570 14nm ಪ್ರೊಸೆಸರ್ ಜೊತೆಗೆ Mali-T720 MP1

  • 2GB RAM ಜೊತೆಗೆ 16GB ಸ್ಟೋರೇಜ್ / 3GB RAM ಜೊತೆಗೆ 32GB ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • ಆಂಡ್ರಾಯ್ಡ್ 8.0 (Oreo)

  • ಡುಯಲ್ SIM

  • 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್

  • 5MP ಮುಂಭಾಗದ ಕ್ಯಾಮರಾ

  • 4G VoLTE

  • 3000mAh ಬ್ಯಾಟರಿ

  ಸ್ಯಾಮ್ ಸಂಗ್ ಗ್ಯಾಲಕ್ಸಿ ಜೆ8 ಗೆ ಶೇಕಡಾ 10 ರಷ್ಟು ರಿಯಾಯಾತಿ 

  ಆಫರ್ ಗಳು:

  • Appario Retail Pvt Ltd. ನಲ್ಲಿ ಈ ವಸ್ತುವನ್ನು ಖರೀದಿಸಿದರೆ ಹೆಚ್ಚುವರಿ 1500 ರುಪಾಯಿ ಎಕ್ಸ್ ಚೇಂಜ್ ಆಫರ್ ಲಭ್ಯವಿದೆ.

  • ಹೆಚ್ ಡಿ ಎಫ್ ಸಿ ಡೆಬಿಟ್ ಕಾರ್ಡ್ ಬಳಸಿ ನೋ ಕಾಸ್ಟ್ ಇಎಂಐ ಆಯ್ಕೆಯಲ್ಲಿ ಇದನ್ನು ಖರೀದಿಸಲು ಅವಕಾಶವಿದೆ. ನೀವು ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂ ಬೆಲೆಗೆ ಸರಿಸಮನಾಗಿರುತ್ತದೆ.

  • ಪ್ರಮುಖ ಕ್ರೆಡಿಟ್ ಕಾರ್ಡ್/ ಡೆಬಿಟ್ ಕಾರ್ಡ್ ಗಳಲ್ಲೂ ಕೂಡ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂ ಬೆಲೆಗೆ ಸರಿಸಮನಾಗಿರುತ್ತದೆ.

  • ಬಜಾಜ್ ಫಿನ್ ಸರ್ವ್ ಇಎಂಐ ಕಾರ್ಡ್ ಬಳಸಿದರೆ ನೋ ಕಾಸ್ಟ್ ಇಎಂಐ ಆಯ್ಕೆ ಲಭ್ಯವಿದೆ. ನೀವು ಇಎಂಐ ಮೂಲಕ ಪಾವತಿಸುವ ಒಟ್ಟು ಮೊತ್ತವು ಐಟಂ ಬೆಲೆಗೆ ಸರಿಸಮನಾಗಿರುತ್ತದೆ.

  ಪ್ರಮುಖ ವೈಶಿಷ್ಟ್ಯತೆಗಳು

  • 6-ಇಂಚಿನ (1480 x 720 ಪಿಕ್ಸಲ್ಸ್) HD+ ಸೂಪರ್ AMOLED 18.5: 9 ಇನ್ಫಿನಿಟಿ 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

  • 1.8GHz ಆಕ್ಟಾ-ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 506 GPU

  • 4GB RAM

  • 64GB ಇಂಟರ್ನಲ್ ಸ್ಟೋರೇಜ್

  • 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ

  • Android 8.0 (Oreo)

  • ಡುಯಲ್ SIM

  • 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ ಕ್ಯಾಮರಾ 5MP

  • 16MP ಮುಂಭಾಗದ ಕ್ಯಾಮರಾ

  • 4G VoLTE

  • 3500mAh ಬ್ಯಾಟರಿ

  ಸ್ಯಾಮ್ ಸಂಗ್ ಗ್ಯಾಲಕ್ಸಿ ಎಸ್ 9 ಗೆ 21 ಶೇಕಡಾ ರಿಯಾಯಾತಿ 

  ಪ್ರಮುಖ ವೈಶಿಷ್ಟ್ಯತೆಗಳು

  • 5.8 ಇಂಚಿನ QHD+ ಸೂಪರ್ AMOLED Display

  • ಆಕ್ಟಾ-ಕೋರ್ Exynos 9810/ಸ್ನ್ಯಾಪ್ ಡ್ರ್ಯಾಗನ್ 845 ಪ್ರೊಸೆಸರ್

  • 4GB RAM ಜೊತೆಗೆ 64/128/256GB ROM

  • ವೈ-ಫೈ

  • NFC

  • ಬ್ಲೂಟೂತ್

  • ಡುಯಲ್ SIM

  • ಡುಯಲ್ ಪಿಕ್ಸಲ್ 12ಎಂಪಿ ಹಿಂಭಾಗದ ಕ್ಯಾಮರಾ

  • 8MP ಮುಂಭಾಗದ ಕ್ಯಾಮರಾ

  • ಐರಿಸ್ ಸ್ಕ್ಯಾನರ್

  • ಫಿಂಗರ್ ಪ್ರಿಂಟ್

  • IP68

  • 3000 MAh ಬ್ಯಾಟರಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Amazon Ganesh Chaturthi 2018 offers on Samsung smartphones. To know more this visit kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more