Home
ಮೊಬೈಲ್

ಅಮೆಜಾನ್‌ ಸೇಲ್: 20,000 ಒಳಗೆ ಲಭ್ಯವಿವೆ ಟಾಪ್‌ ಎಂಡ್‌ ಸ್ಮಾರ್ಟ್‌ಫೋನ್‌ಗಳು

ಒಂದು ವೇಳೆ ನೀವು 20,000 ರುಪಾಯಿ ಒಳಗೆ ಲಭ್ಯವಾಗುವ ಸ್ಮಾರ್ಟ್ ಫೋನ್ ಒಂದನ್ನು ಖರೀದಿಸಬೇಕು ಎಂದುಕೊಳ್ಳುತ್ತಿದ್ದರೆ ಇದು ಸರಿಯಾದ ಸಮಯ. ಅಮೇಜಾನ್ ಗ್ರೇಟ್ ಇಂಡಿಯಾ ಫೇಸ್ಟೀವ್ ಸೇಲ್ ನಲ್ಲಿ ಕೆಲವು ಉತ್ತಮ ಸ್ಮಾರ್ಟ್ ಫೋನ್ ಗಳನ್ನು ಬೆಸ್ಟ್ ಆಫರ್ ನಲ್ಲಿ ನೀಡಲಾಗುತ್ತಿದೆ. ನಾವಿಲ್ಲಿ ಪ್ರಮುಖ ಬ್ರ್ಯಾಂಡ್ ನ ಕೆಲವು ಸ್ಮಾರ್ಟ್ ಫೋನ್ ಗಳನ್ನು ಪಟ್ಟಿ ಮಾಡುತ್ತಿದ್ದು ಇವು 20,000 ರುಪಾಯಿ ಒಳಗಿನ ಬೆಲೆಯಲ್ಲಿ ಲಭ್ಯವಾಗುತ್ತದೆ.

ಹುವಾಯಿ ಪಿ20 ಲೈಟ್: 15,999 ರುಪಾಯಿಗೆ ಲಭ್ಯ (7000 ರುಪಾಯಿ ರಿಯಾಯಿತಿ)

ಹುವಾಯಿ ಪಿ20 ಲೈಟ್: 15,999 ರುಪಾಯಿಗೆ ಲಭ್ಯ (7000 ರುಪಾಯಿ ರಿಯಾಯಿತಿ)

22,999 ರುಪಾಯಿ ಬೆಲೆಗೆ ಇದನ್ನು ಬಿಡುಗಡೆಗೊಳಿಸಲಾಗಿತ್ತು. ಇದೀಗ ಹುವಾಯಿ ಸಂಸ್ಥೆ 15,999 ರುಪಾಯಿ ಬೆಲೆಗೆ ಮಾರಾಟ ಮಾಡುತ್ತಿದೆ. ಅಷ್ಟೇ ಅಲ್ಲದೆ 14,360 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ಕೂಡ ಈ ಡಿವೈಸ್ ಮೇಲೆ ಲಭ್ಯವಿದೆ. ಇದರ ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ 5.84-ಇಂಚಿನ ಸ್ಕ್ರೀನ್ ಫುಲ್ HD+ ಡಿಸ್ಪ್ಲೇಯನ್ನು ಹೊಂದಿದೆ,Kirin 659 ಪ್ರೊಸೆಸರ್, 4ಜಿಬಿ ಮೆಮೊರಿ ಮತ್ತು 64ಜಿಬಿ ಇಂಟರ್ನಲ್ ಸ್ಟೋರೇಜ್ ಇದೆ. ಇದರಲ್ಲಿ 24 ಮೆಗಾಪಿಕ್ಸಲ್ ನ ಮುಂಭಾಗದ ಕ್ಯಾಮರಾ ಮತ್ತು ಹಿಂಭಾಗದಲ್ಲಿ 16 ಮೆಗಾಪಿಕ್ಸಲ್ ಮತ್ತು 2 ಮೆಗಾಪಿಕ್ಸಲ್ ನ ಸೆಕೆಂಡರಿ ಸೆನ್ಸರ್ ಇದೆ.

ಹುವಾಯಿ ನೋವಾ 3ಐ: 17,990 ರುಪಾಯಿ ಬೆಲೆಗೆ ಲಭ್ಯ (6,009 ರುಪಾಯಿ ರಿಯಾಯಿತಿ)

ಹುವಾಯಿ ನೋವಾ 3ಐ: 17,990 ರುಪಾಯಿ ಬೆಲೆಗೆ ಲಭ್ಯ (6,009 ರುಪಾಯಿ ರಿಯಾಯಿತಿ)

ನೋವಾ 3ಐ ಸ್ಮಾರ್ಟ್ ಫೋನ್ ನ್ನು 25 ಶೇಕಡಾ ರಿಯಾಯಿತಿಯಲ್ಲಿ ಅಮೇಜಾನ್ ಗ್ರೇಟ್ ಇಂಡಿಯಾ ಫೇಸ್ಟೀವ್ ಸೇಲ್ ನಲ್ಲಿ ಮಾರಾಟ ಮಾಡಲಾಗುತ್ತದೆ. 15,900 ರುಪಾಯಿ ವರೆಗಿನ ಎಕ್ಸ್ ಚೇಂಜ್ ನ್ನು ಪಡೆಯಲು ಸಾಧ್ಯವಿದೆ. ಈ ಫೋನಿನ ವೈಶಿಷ್ಟ್ಯತೆಗಳ ಬಗ್ಗೆ ಮಾತನಾಡುವುದಾದರೆ 6.3 ಇಂಚಿನ ಸ್ಕ್ರೀನ್ FHD+ IPS ಡಿಸ್ಪ್ಲೇ ಜೊತೆಗೆ 1080x2340 ಪಿಕ್ಸಲ್ ಮತ್ತು 19.5:9 ಅನುಪಾತವನ್ನು ಹೊಂದಿದೆ.ಇದರಲ್ಲಿ Kirin 710 ಪ್ರೊಸೆಸರ್ ಇದ್ದು 4GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ.

ರಿಯಲ್ ಮಿ 1: 12,990 ರುಪಾಯಿಗೆ ಲಭ್ಯ (2,000 ರುಪಾಯಿಯ ರಿಯಾಯಿತಿ)

ರಿಯಲ್ ಮಿ 1: 12,990 ರುಪಾಯಿಗೆ ಲಭ್ಯ (2,000 ರುಪಾಯಿಯ ರಿಯಾಯಿತಿ)

2,000 ರುಪಾಯಿ ರಿಯಾಯಿತಿಯಲ್ಲಿ ರಿಯಲ್ ಮಿ 1 ಲಭ್ಯವಿದ್ದು 12,990 ರೂಪಾಯಿಗೆ ಖರೀದಿಸುವ ಅವಕಾಶ ಗ್ರಾಹಕರಿಗಿದೆ.ಇದರ ವೈಶಿಷ್ಟ್ಯತೆಗಳೆಂದರೆ 6 ಇಂಚಿನ ಫುಲ್ HD ಸ್ಕ್ರೀನ್ 2160x1080 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ. ಹೆಲಿಯೋ ಪಿ60 AI ಪ್ರೊಸೆಸರ್ ನ್ನು ಹೊಂದಿದೆ. 6GB RAM ಮತ್ತು 128GB ಸ್ಟೋರೇಜ್ ನ್ನು ಹೊಂದಿದೆ. 3410mAh ಬ್ಯಾಟರಿಯನ್ನು ಹೊಂದಿದೆ. 13 ಮೆಗಾಪಿಕ್ಸಲ್ ಹಿಂಭಾಗದ ಕ್ಯಾಮರಾ ಮತ್ತು 8 ಮೆಗಾಪಿಕ್ಸಲ್ ಮುಂಭಾಗದ ಕ್ಯಾಮರಾವನ್ನು ಹೊಂದಿದೆ.

ಶಿಯೋಮಿ ಎಂಐ ಎ2:14,999 ರೂಪಾಯಿ ಬೆಲೆಗೆ ಲಭ್ಯ ( 2,500 ರುಪಾಯಿ ರಿಯಾಯಿತಿ)

ಶಿಯೋಮಿ ಎಂಐ ಎ2:14,999 ರೂಪಾಯಿ ಬೆಲೆಗೆ ಲಭ್ಯ ( 2,500 ರುಪಾಯಿ ರಿಯಾಯಿತಿ)

17,499 ರುಪಾಯಿ ಬೆಲೆಗೆ ಬಿಡುಗಡೆಗೊಂಡ ಶಿಯೋಮಿ ಎಂಐ ಎ2 ಇದೀಗ 14,999 ರುಪಾಯಿ ಬೆಲೆಗೆ ಲಭ್ಯವಿದೆ. 13,150 ರುಪಾಯಿ ಎಕ್ಸ್ ಚೇಂಜ್ ಆಫರ್ ಕೂಡ ನೀಡಲಾಗುತ್ತಿದೆ. 5.99-ಇಂಚಿನ ಫುಲ್ HD+ ಡಿಸ್ಪ್ಲೇ ಮತ್ತು ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660 ಪ್ರೊಸೆಸರ್ ಇದೆ. 4GB RAM ಮತ್ತು 64GB ಸ್ಟೋರೇಜ್ ವ್ಯವಸ್ಥೆ ಇದೆ. ಇದರಲ್ಲಿ 12+20 MP ಡುಯಲ್ ಹಿಂಭಾಗದ ಕ್ಯಾಮರಾ ಮತ್ತು 20ಎಂಪಿ ಮುಂಭಾಗದ ಸೆಲ್ಫೀ ಕ್ಯಾಮರಾವನ್ನು ಹೊಂದಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ On7 ಪ್ರೈಮ್: 10,990 ರೂಪಾಯಿ ಲಭ್ಯ ( 4,000 ರೂಪಾಯಿ ರಿಯಾಯಿತಿ)

ಸ್ಯಾಮ್ ಸಂಗ್ ಗ್ಯಾಲಕ್ಸಿ On7 ಪ್ರೈಮ್: 10,990 ರೂಪಾಯಿ ಲಭ್ಯ ( 4,000 ರೂಪಾಯಿ ರಿಯಾಯಿತಿ)

ಸ್ಯಾಮ್ ಸಂಗ್ ಗ್ಯಾಲಕ್ಸಿ On7 ಪ್ರೈಮ್ 14,990 ರುಪಾಯಿ ಬೆಲೆಗೆ ಬಿಡುಗಡೆಗೊಂಡಿತ್ತು. ಇದೀಗ 4,000 ರುಪಾಯಿ ರಿಯಾಯಿತಿ ಬೆಲೆ ಲಭ್ಯವಿದ್ದು 10,990 ರುಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇದು 5.5-ಇಂಚಿನ ಫುಲ್ HD ಡಿಸ್ಪ್ಲೇ ಜೊತೆಗೆ 1080x1920 ಪಿಕ್ಸಲ್ ರೆಸಲ್ಯೂಷನ್ ನ್ನು ಹೊಂದಿದೆ. 1.6GHz Exynos 7870 ಆಕ್ಟಾ ಕೋರ್ ಪ್ರೊಸೆಸರ್ ನ್ನು ಹೊಂದಿದೆ. 3,300mAh ಬ್ಯಾಟರಿ ಇದೆ.13 ಮೆಗಾಪಿಕ್ಸಲ್ ನ ಹಿಂಭಾಗದ ಕ್ಯಾಮರಾ ಮತ್ತು 13 ಮೆಗಾಪಿಕ್ಸಲ್ ನ ಮುಂಭಾಗದ ಕ್ಯಾಮರಾವನ್ನು ಈ ಫೋನ್ ಒಳಗೊಂಡಿದೆ.

ಹಾನರ್ ಪ್ಲೇ: 18,999 ರುಪಾಯಿಗೆ ಲಭ್ಯ( 3,000 ರುಪಾಯಿ ಬೆಲೆಯ ರಿಯಾಯಾತಿ)

ಹಾನರ್ ಪ್ಲೇ: 18,999 ರುಪಾಯಿಗೆ ಲಭ್ಯ( 3,000 ರುಪಾಯಿ ಬೆಲೆಯ ರಿಯಾಯಾತಿ)

ಹಾನರ್ ಪ್ಲೇ ಇದೀಗ 18,999 ರುಪಾಯಿ ಬೆಲೆಗೆ ಲಭ್ಯವಿದ್ದು 3,000 ರುಪಾಯಿ ರಿಯಾಯಿತಿ ಸಿಗುತ್ತದೆ. 15,990 ರುಪಾಯಿ ವರೆಗೆ ಸ್ಮಾರ್ಟ್ ಫೋನ್ ಗಳನ್ನು ಎಕ್ಸ್ ಚೇಂಜ್ ಮಾಡಿಕೊಳ್ಳುವುದಕ್ಕೆ ಅವಕಾಶವಿದೆ. ಇದು 6.3-ಇಂಚಿನ FHD+ ಡಿಸ್ಪ್ಲೇ ಜೊತೆಗೆ Kirin 970 AI ಫ್ಲಾಗ್ ಶಿಪ್ ಪ್ರೊಸೆಸರ್ ನ್ನು ಹೊಂದಿದೆ. 3,750 ಬ್ಯಾಟರಿ ಸಾಮರ್ಥ್ಯವಿದೆ. 16 ಮೆಗಾಪಿಕ್ಸಲ್ +2 ಮೆಗಾಪಿಕ್ಸಲ್ ನ ಹಿಂಭಾಗದ ಕ್ಯಾಮರಾ ಮತ್ತು 16 ಮೆಗಾಪಿಕ್ಸಲ್ ಸೆಲ್ಫೀ ಕ್ಯಾಮರಾವನ್ನು ಹೊಂದಿದೆ.

ಶಿಯೋಮಿ ರೆಡ್ಮಿ 6 ಪ್ರೋ: 12,999 ರೂಪಾಯಿಗೆ ಲಭ್ಯ ( 500 ರುಪಾಯಿ ರಿಯಾಯಿತಿ)

ಶಿಯೋಮಿ ರೆಡ್ಮಿ 6 ಪ್ರೋ: 12,999 ರೂಪಾಯಿಗೆ ಲಭ್ಯ ( 500 ರುಪಾಯಿ ರಿಯಾಯಿತಿ)

13,499 ರುಪಾಯಿಗೆ ಬಿಡುಗಡೆಗೊಂಡಿರುವ ಇದು ಇದೀಗ 12,999 ರುಪಾಯಿಗೆ ಲಭ್ಯವಾಗುತ್ತಿದೆ. 11,699 ರುಪಾಯಿ ವರೆಗಿನ ಎಕ್ಸ್ ಚೇಂಜ್ ಆಫರ್ ಕೂಡ ಇದೆ. ವೈಶಿಷ್ಟ್ಯತೆಗಳ ಬಗ್ಗೆ ಹೇಳುವುದಾದರೆ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 625 ಪ್ರೊಸೆಸರ್ ಇದ್ದು 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯನ್ನು ಹೊಂದಿದೆ. 4,000mAh ಬ್ಯಾಟರಿ ಸಾಮರ್ಥ್ಯವಿದೆ. 12+5MP ಡುಯಲ್ ಹಿಂಭಾಗದ ಕ್ಯಾಮರಾ ಮತ್ತು 5ಎಂಪಿ ಮುಂಭಾಗ ಕ್ಯಾಮರಾವು ಈ ಫೋನಿನಲ್ಲಿದೆ.

Best Mobiles in India

English summary
Amazon Great Indian Festival sale: Top phones available under Rs 20,000. To know more this visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+