Home
ಮೊಬೈಲ್

ಅಮೇಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಪ್ರೀಮಿಯಂ ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿ

By Gizbot Bureau

2020 ರ ಮೊದಲ ಗ್ರ್ಯಾಂಡ್ ಸೇಲ್ ಗೆ ಅಮೇಜಾನ್ ರೆಡಿಯಾಗಿದ್ದು ಗ್ರೇಟ್ ಇಂಡಿಯನ್ ಫೆಸ್ಟಿವಲ್ ಸೇಲ್ ಪ್ರಾರಂಭವಾಗುತ್ತಿದೆ. ಹಲವಾರು ರೀತಿಯ ಆಫರ್ ಗಳನ್ನು ವಿವಿಧ ಬೆಲೆಯ ಪ್ರೊಡಕ್ಟ್ ಗಳಿಗೆ ಇದು ನೀಡುತ್ತಿದೆ. ಪ್ರೀಮಿಯಂ ಸ್ಮಾರ್ಟ್ ಫೋನ್ ಗಳಿಗೆ 40% ದ ವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ. ಅಂತಹ ಕೆಲವು ಫೋನ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗೆ ನೀಡುತ್ತಿದ್ದೇವೆ.

5% ಇನ್ಸೆಂಟ್ ರಿಯಾಯಿತಿ

ಜನವರಿ 19 ರಿಂದ ಜನವರಿ 22 ರ ವರೆಗೆ ಈ ಸೇಲ್ ನಡೆಯಲಿದೆ. ದೊಡ್ಡ ದೊಡ್ಡ ಎಕ್ಸ್ ಚೇಂಜ್ ಆಫರ್ ಗಳು, ನೋ ಕಾಸ್ಟ್ ಇಎಂಐ ಆಯ್ಕೆಗಳು, 5% ಇನ್ಸೆಂಟ್ ರಿಯಾಯಿತಿ ಜೊತೆಗೆ ಹೆಚ್ಎಸ್ ಬಿಸಿ ಕ್ಯಾಷ್ ಬ್ಯಾಕ್ ಕಾರ್ಡ್, ಜಿಎಸ್ ಟಿ ಇನ್ ವಾಯ್ಸ್ ಆ ಮೂಲಕ ನೀವು ಬ್ಯುಸಿನೆಸ್ ಖರೀದಿಯಲ್ಲಿ 28% ಉಳಿತಾಯ ಮಾಡಲು ಅವಕಾಶವಿದೆ.

ಒನ್ ಪ್ಲಸ್ 7ಟಿ

ಒನ್ ಪ್ಲಸ್ 7ಟಿ

ಇಎಂಐ ಆಯ್ಕೆಯಲ್ಲಿ ಪ್ರತಿ ತಿಂಗಳು 1,648 ರುಪಾಯಿ ಪಾವತಿ ಮಾಡುವ ಮೂಲಕ ನೀವು ಇದನ್ನು ಖರೀದಿಸಬಹುದು. ಸ್ಟ್ಯಾಂಡರ್ಡ್ ಇಎಂಐ ಆಯ್ಕೆಯಲ್ಲಿಯೂ ಖರೀದಿಸಬಹುದು. 7,700 ರುಪಾಯಿವರೆಗೆ ಎಕ್ಸ್ ಚೇಂಜ್ ಆಫರ್ ನ್ನು ಕೂಡ ಈ ಫೋನಿಗೆ ನೀವು ಪಡೆದುಕೊಳ್ಳುವುದಕ್ಕೆ ಈ ಸೇಲ್ ನಲ್ಲಿ ಅವಕಾಶವಿದೆ.

ಒನ್ ಪ್ಲಸ್ 7ಟಿ ಪ್ರೋ

ಒನ್ ಪ್ಲಸ್ 7ಟಿ ಪ್ರೋ

8GB RAM ಮತ್ತು 256GB ROM ಆಯ್ಕೆಯ ಫೋನ್ ನಿಮಗೆ 53,999 ರುಪಾಯಿ ಬೆಲೆಗೆ ಈ ಸೇಲ್ ನಲ್ಲಿ ಸಿಗುತ್ತದೆ. ಹೇಜ್ ಬ್ಲೂ ಬಣ್ಣದ ಆಯ್ಕೆಯಲ್ಲಿ ಈ ಫೋನ್ ಸಿಗುತ್ತದೆ. 2,000 ರುಪಾಯಿಯ ಕ್ಯಾಷ್ ಬ್ಯಾಕ್ ನ್ನು ಪ್ರೀಪೇಯ್ಡ್ ಆರ್ಡರ್ ಗೆ ಪಡೆದುಕೊಳ್ಳಬಹುದು ಮತ್ತು ಹೆಚ್ಚುವರಿಯಾಗಿ 2,000 ರುಪಾಯಿ ಎಕ್ಸ್ ಚೇಂಜ್ ಆಫರ್ ಪಡೆದುಕೊಳ್ಳಲು ಅವಕಾಶವಿದೆ.

ಆಪಲ್ ಐಫೋನ್ ಎಕ್ಸ್ ಆರ್

ಆಪಲ್ ಐಫೋನ್ ಎಕ್ಸ್ ಆರ್

64ಜಿಬಿ ROM ಆಯ್ಕೆಯ ಸ್ಮಾರ್ಟ್ ಫೋನಿನ ಬೆಲೆ 47,900 ರುಪಾಯಿಗಳು. ಆರು ವಿಭಿನ್ನ ಬಣ್ಣದ ಆಯ್ಕೆಗಳಲ್ಲಿ ಇದು ನಿಮಗೆ ಸಿಗುತ್ತದೆ. 6.1-ಇಂಚಿನ ಲಿಕ್ವಿಡ್ ರೆಟಿನಾ ಡಿಸ್ಪ್ಲೇ, IP67 ರೇಟಿಂಗ್, ಫೇಸ್ ID, ಮತ್ತು ಟ್ರೂಡೆಪ್ತ್ ಮುಂಭಾಗದ ಕ್ಯಾಮರಾ ವ್ಯವಸ್ಥೆ ಇದರಲ್ಲಿದೆ.

ಒಪ್ಪೋ ರೆನೋ 2ಎಫ್

ಒಪ್ಪೋ ರೆನೋ 2ಎಫ್

ಈ ಫೋನ್ ಖರೀದಿಸುವ ಮೂಲಕ ನೀವು 10,050 ಎಕ್ಸ್ ಚೇಂಜ್ ಆಫರ್ ನ್ನು ಪಡೆದುಕೊಳ್ಳಭಹುದು. ಇದರ ಬೆಲೆ 23,990 ರುಪಾಯಿಗಳು ಜೊತೆಗೆ 27% ರಿಯಾಯಿತಿ ಲಭ್ಯವಿದೆ. ಇಎಂಐ ಆಯ್ಕೆಯಲ್ಲಿಯೂ ಕೂಡ ನೀವು ಈ ಫೋನ್ ಖರೀದಿಸಬಹುದಾಗಿದ್ದು ಮಾಸಿಕ 1,129 ರುಪಾಯಿ ಪಾವತಿ ಮಾಡಬೇಕಾಗುತ್ತದೆ.

ವಿವೋ ವಿ17

ವಿವೋ ವಿ17

ಈ ಹ್ಯಾಂಡ್ ಸೆಟ್ ನ್ನು ಇಎಂಐ ಆಯ್ಕೆಯಲ್ಲಿ ಖರೀದಿಸಬಹುದಾಗಿದ್ದು 958 ರುಪಾಯಿ ಪಾವತಿ ಮಾಡಿ ಖರೀದಿಸಬಹುದು. ಸ್ಟ್ಯಾಂಡರ್ಡ್ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸುವ ಅವಕಾಶವಿದೆ. ಎಕ್ಸ್ ಚೇಂಜ್ ಆಫರ್ ನಲ್ಲಿ 7,750 ರುಪಾಯಿ ಪಾವತಿ ಮಾಡಿ ಖರೀದಿಸಬಹುದು. ಅತೀ ದೊಡ್ಡ ಅಂದರೆ 4,500mAh ಬ್ಯಾಟರಿ ವ್ಯವಸ್ಥೆ ಇದರಲ್ಲಿದೆ ಜೊತೆಗೆ 18W ಡುಯಲ್ ಇಂಜಿನ್ ಫಾಸ್ಟ್ ಚಾರ್ಜಿಂಗ್ ತಂತ್ರಗಾರಿಕೆ ಇದರಲ್ಲಿದೆ ಮತ್ತು 6.44-ಇಂಚಿನ AMOLED FHD+ ಡಿಸ್ಪ್ಲೇ ವ್ಯವಸ್ಥೆ ಇದೆ.

ರೆಡ್ಮಿ ಕೆ20 ಪ್ರೋ

ರೆಡ್ಮಿ ಕೆ20 ಪ್ರೋ

6GB RAM ಮತ್ತು 128GB ROM ವೇರಿಯಂಟ್ ನ ಈ ಫೋನ್ ನ್ನು ಮಾಸಿಕ ಇಎಂಐ 1,177 ರುಪಾಯಿ ಪಾವತಿ ಮಾಡಿ ಖರೀದಿಸಬಹುದು. ಒಂದು ವರ್ಷದ ವಾರೆಂಟಿ ಈ ಹ್ಯಾಂಡ್ ಸೆಟ್ಟಿಗೆ ನಿಮಗೆ ಸಿಗುತ್ತದೆ. ಎಕ್ಸ್ ಚೇಂಜ್ ಆಫರ್ ನಲ್ಲಿ 7,750 ರುಪಾಯಿ ರಿಯಾಯತಿ ಸಿಗುತ್ತದೆ.

ಒನ್ ಪ್ಲಸ್ 7 ಪ್ರೋ

ಒನ್ ಪ್ಲಸ್ 7 ಪ್ರೋ

8GB RAM ಮತ್ತು 256GB ROM ಆಯ್ಕೆಯ ಫೋನ್ ನಿಮಗೆ 42,999 ರುಪಾಯಿ ಬೆಲೆಗೆ ಸಿಗುತ್ತದೆ. ಮಿರರ್ ಗ್ರೇ, ಅಲ್ಮಂಡ್ ಮತ್ತು ನೆಬುಲಾ ಬ್ಲೂ ಕಲರ್ ಆಯ್ಕೆಯಲ್ಲಿ ಲಭ್ಯವಾಗುತ್ತದೆ. ಹೆಚ್ಚುವರಿಯಾಗಿ 2,000 ರುಪಾಯಿ ರಿಯಾಯಿತಿಯನ್ನು ಪಡೆದುಕೊಳ್ಳಬಹುದು ಮತ್ತು 12 ತಿಂಗಳ ನೋ ಕಾಸ್ಟ್ ಇಎಂಐ ಆಯ್ಕೆ ಕೂಡ ಲಭ್ಯವಿದೆ.

ಆಪಲ್ ಐಫೋನ್ 11 ಪ್ರೋ

ಆಪಲ್ ಐಫೋನ್ 11 ಪ್ರೋ

ಪ್ರತಿ ತಿಂಗಳಿಗೆ 4,703 ರುಪಾಯಿಯ ಇಎಂಐ ಆಯ್ಕೆ ಇದಕ್ಕೆ ಲಭ್ಯವಿದೆ. ಸ್ಟ್ಯಾಂಡರ್ಡ್ ಇಎಂಐ ಆಯ್ಕೆಯಲ್ಲಿಯೂ ಕೂಡ ಖರೀದಿಸಬಹುದು. 7,750 ರುಪಾಯಿವರೆಗಿನ ಎಕ್ಸ್ ಚೇಂಜ್ ಆಫರ್ ನ್ನು ಕೂಡ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9

ಸ್ಯಾಮ್ ಸಂಗ್ ಗ್ಯಾಲಕ್ಸಿ ನೋಟ್ 9

ಡುಯಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆ, QHD+ ಸೂಪರ್ AMOLED ಇನ್ಫಿನಿಟಿ ಡಿಸ್ಪ್ಲೇ, ಮತ್ತು 4,000mAh ಬ್ಯಾಟರಿ ಇದರಲ್ಲಿದೆ. ಇದನ್ನು ನೀವು 8% ರಿಯಾಯಿತಿಯಲ್ಲಿ ಅಂದರೆ 67,900 ರುಪಾಯಿ ಬೆಲೆಯಲ್ಲಿ ಖರೀದಿಸಬಹುದು.

ಐಫೋನ್ 11

ಐಫೋನ್ 11

6.1 ಇಂಚಿನ ಲಿಕ್ವಿಡ್ ರೆಟಿನಾ HD LCD ಡಿಸ್ಪ್ಲೇ ವ್ಯವಸ್ಥೆ ಇದರಲ್ಲಿದೆ. 12MP ಟ್ರೂಡೆಪ್ತ್ ಮುಂಭಾಗದ ಕ್ಯಾಮರಾ ಜೊತೆಗೆ ಪೊಟ್ರೈಟ್ ಮುಂಭಾಗದ ಕ್ಯಾಮರಾ ಮೋಡ್, ಫೇಸ್ ಐಡಿ, ಬಯೋನಿಕ್ ಎ13 ಚಿಪ್ ಇದರಲ್ಲಿದ್ದು ಆಕರ್ಷಕ ಬೆಲೆಯಲ್ಲಿ ಈ ಸೇಲ್ ನಲ್ಲಿ ಖರೀದಿಸಬಹುದು.

Best Mobiles in India

English summary
Amazon Great Indian Sale 2020: Up To 40% Off On Premium Smartphones
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+