ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್: ಕೂಲ್ ಪ್ಯಾಡ್ ಮೊಬೈಲ್ ಮೇಲೆ ಭಾರೀ ರಿಯಾಯಿತಿ

Written By:

ನಾಳೆಯಿಂದ ಅಮೆಕಾನ್ ಗ್ರೇಟ್ ಇಂಡಿಯನ್ ಸೇಲ್ ಆರಂಭವಾಗಲಿದ್ದು, ಈ ಹಿನ್ನಲೆಯಲ್ಲಿ ಗ್ರಾಹಕರು ಯಾವ ಯಾವ ವಸ್ತುಗಳ ಮೇಲೆ ಡಿಸ್ಕೌಂಟ್ ಸಿಗಲಿದೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಅಮೆಜಾನ್ ಜೊತೆಗೆ ಒಪ್ಪಂದ ಮಾಡಿಕೊಂಡಿರುವ ಕೂಲ್ ಪ್ಯಾಡ್ ಮೊಬೈಲ್ ತಯಾರಕ ಕಂಪನಿ ತನ್ನ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್ ಘೋಷಣೆ ಮಾಡಿದೆ.

ಕೂಲ್ ಪ್ಯಾಡ್ ಮೊಬೈಲ್ ಮೇಲೆ ಭಾರೀ ರಿಯಾಯಿತಿ

ಚೈನಾ ಮೂಲದ ಕೂಲ್ ಪಾಡ್ ತನ್ನ ಸ್ಮಾರ್ಟ್‌ಫೋನ್ ಮೇಲೆ ಡಿಸ್ಕೌಂಟ್ ಘೋಷಣೆ ಮಾಡಿದ್ದು, ಮೇ.11 ರಿಂದ ಆರಂಭವಾಗಲಿರುವ ಅಮೆಜಾನ್ ಗ್ರೇಟ್ ಇಂಡಿಯನ್ ಸೇಲ್ ನಲ್ಲಿ ಕೂಲ್ ಪ್ಯಾಡ್ ಆಫರ್ ಲಭ್ಯವಿರಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಬೆಲೆಗಳಲ್ಲಿ ಕಡಿತ:

ಬೆಲೆಗಳಲ್ಲಿ ಕಡಿತ:

ಕೂಲ್ ಪ್ಯಾಡ್ ನೋಟ್ 5 ಮತ್ತು ನೋಟ್ 5 ಲೈಟ್ ಫೋನ್‌ಗಳು ಕ್ರಮವಾಗಿ ರೂ.9999 ಹಾಗೂ ರೂ. 6,999ಗಳಿಗೆ ದೊರೆಯಲಿದೆ ಎಂದು ಕೂಲ್ ಪ್ಯಾಡ್ ಕಂಪನಿಯೂ ತಿಳಿಸಿದೆ.

ಕೂಲ್ ಪ್ಯಾಡ್ ನೋಟ್ 5 ವಿಶೇಷತೆಗಳು:

ಕೂಲ್ ಪ್ಯಾಡ್ ನೋಟ್ 5 ವಿಶೇಷತೆಗಳು:

5.5 ಇಂಚಿನ FHD ಡಿಸ್‌ಪ್ಲೇಯನ್ನು ಹೊಂದಿರುವ ಕೂಲ್ ಪ್ಯಾಡ್ ನೋಟ್ 5 ಫೋನಿನಲ್ಲಿ 4GB RAM ಹೊಂದಿದ್ದು, ಕ್ವಾಲ್ಕಮ್ SD 617 ಆಕ್ಟಾ ಕೋರ್ ಪ್ರೋಸೆಸರ್ ಇದ್ದು, 32 GB ಇಂಟರ್ನಲ್ ಮೆಮೊರಿಯಲ್ಲಿ ಲಭ್ಯವಿದ್ದು, 64 GB ವರೆಗೆ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ. 13 MP ಹಿಂಬದಿ ಕ್ಯಾಮೆರಾ ಮತ್ತು 8MP ಸೆಲ್ಫಿ ಕ್ಯಾಮೆರಾವನ್ನು ಇದು ಹೊಂದಿದೆ. ಕೂಲ್ ಪ್ಯಾಡ್ ನೋಟ್ 5 ಬೆಲೆ ರೂ.9999 ಆಗಿದೆ.

ಕೂಲ್ ಪ್ಯಾಡ್ ನೋಟ್ 5 ಲೈಟ್ ವಿಶೇಷತೆಗಳು:

ಕೂಲ್ ಪ್ಯಾಡ್ ನೋಟ್ 5 ಲೈಟ್ ವಿಶೇಷತೆಗಳು:

5.5 ಇಂಚಿನ FHD ಡಿಸ್‌ಪ್ಲೇಯನ್ನು ಹೊಂದಿರುವ ಕೂಲ್ ಪ್ಯಾಡ್ ನೋಟ್ 5 ಲೈಟ್ ಸ್ಮಾರ್ಟ್‌ಫೋನಿನಲ್ಲಿ 4GB RAM ಮತ್ತು 16 GB ಇಂಟರ್ನಲ್ ಮೆಮೊರಿಯೂ ಲಭ್ಯವಿದ್ದು, ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ. ಕೂಲ್ ಪ್ಯಾಡ್ ನೋಟ್ ಲೈಟ್ 5 ಬೆಲೆ ರೂ.6,999 ಆಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Read more about:
English summary
Coolpad announced discounts on their smartphones — Note 5 and Note 5 Lite — during the Amazon Great India Sale. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot