Subscribe to Gizbot

ಅಮೆಜಾನ್ ಇಂಡಿಯನ್ ಸೇಲ್!..ಇಂದು ಖರೀದಿಸಬಹುದಾದ ಬೆಸ್ಟ್ ಬಜೆಟ್ ಫೋನ್‌ಗಳಿವು!!

Written By:

ಈ ವರ್ಷದಲ್ಲಿ ಅಮೆಜಾನ್ ಆರಂಭಿಸಿದ ದಿ ಗ್ರೇಟ್ ಇಂಡಿಯನ್ ಸೇಲ್‌ನಲ್ಲಿ ಸ್ಮಾರ್ಟ್‌ಫೋನ್‌ಗಳು ಸೇರಿ ಎಲ್ಲಾ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಡಿಸ್ಕೌಂಟ್ಸ್ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.!! ಫೋನ್‌ಗಳ ಮೇಲೆ ಶೇ 40ರಷ್ಟು ರಿಯಾಯಿತಿ, ಕ್ಯಾಶ್ ಬ್ಯಾಕ್‌ನಂತಹ ಹಲವು ಆಫರ್‌ಗಳಿಂದ ಈ ಸೇಲ್ ಮೊಬೈಲ್ ಖರೀದಿದಾರರಿಗೆ ಅತ್ಯುತ್ತಮ ಸೇಲ್ ಆಗಿದೆ.!!

ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಅಮೆಜಾನ್ ಬಿಗ್ ಸೇಲ್ ಮೂರನೇ ದಿನಕ್ಕೆ ಕಾಲಿಟ್ಟಿದ್ದು, , ಸ್ಮಾರ್ಟ್‌ಫೋನ್ ಪ್ರಿಯರು ತಮ್ಮ ಮೊಬೈಲ್ ದಾಹ ತೀರಿಸಿಕೊಳ್ಳುತ್ತಿದ್ದಾರೆ.! ಶಿಯೋಮಿ, ಸ್ಯಾಮ್‌ಸಂಗ್ ಮತ್ತು ಆಪಲ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಡಿಸ್ಕೌಂಟ್ಸ್ ನೀಡಿರುವುದು ಈ ಸೇಲ್‌ನ ಅಂದವನ್ನು ಹೆಚ್ಚಿಸಿದೆ.!!

ಅಮೆಜಾನ್ ಇಂಡಿಯನ್ ಸೇಲ್!..ಇಂದು ಖರೀದಿಸಬಹುದಾದ ಬೆಸ್ಟ್ ಬಜೆಟ್ ಫೋನ್‌ಗಳಿವು!!

ಇನ್ನು ಹೆಚ್‌ಡಿಎಫ್‌ಸಿ ಗ್ರಾಹಕರೂ ತಕ್ಷಣ 10 ಪರ್ಸೆಂಟ್ ಕ್ಯಾಶ್‌ಬ್ಯಾಕ್ ಪಡೆಯಬಹುದಾಗಿದ್ದು, ಹಾಗಾದರೆ, ಅಮೆಜಾನ್ ಸೇಲ್‌ನಲ್ಲಿ ಮೂರನೇ ದಿವಸ ಖರೀದಿಸಬಹುದಾದ ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳು ಯಾವುವು? ಎಷ್ಟೆಲ್ಲಾ ಡಿಸ್ಕೌಂಟ್ಸ್ ಹೊಂದಿವೆ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಶಿಯೋಮಿ ರೆಡ್‌ಮಿ ವೈ1!!

ಶಿಯೋಮಿ ರೆಡ್‌ಮಿ ವೈ1!!

3mp ರಿಯಾರ್ ಮತ್ತು 16mp ಸೆಲ್ಫಿ ಕ್ಯಾಮೆರಾ 4BG RAM,ಹಾಗೂ ಸ್ನ್ಯಾಪ್‌ಡ್ರಾಗನ್ 435 ಆಕ್ಟ ಪ್ರೊಸೆಸರ್ ಹೊಂದಿರುವ ಶಿಯೋಮಿ 1 ರೆಡ್‌ಮಿ ವೈ1 ಬೆಲೆ ಇದೀಗ 10,999 ರೂಪಾಯಿಗಳಾಗಿವೆ.! ಫೋನ್ ಮೇಲೆ 1000 ಡಿಸ್ಕೌಂಟ್ಸ್ ನೀಡಲಾಗಿದ್ದು, 10 ಪರ್ಸೆಂಟ್ಎಕ್ಟ್ರಾ ಡಿಸ್ಕೌಂಟ್ಸ್ ಸಹ ಪಡೆಯಬಹುದಾಗಿದೆ.!!

10.or D Unboxing and First Impressions! ಮಾರುಕಟ್ಟೆಯಲ್ಲಿ ಅಬ್ಬರ ಸೃಷ್ಠಿಸಲಿದೆ 10.or D ಸ್ಮಾರ್ಟ್‌ಫೋನ್‌..!
10.Or E ಸ್ಮಾರ್ಟ್‌ಫೋನ್ !!

10.Or E ಸ್ಮಾರ್ಟ್‌ಫೋನ್ !!

4000mAh ಬ್ಯಾಟರಿ, 3GB RAM, ಸ್ನ್ಯಾಪ್‌ಡ್ರಾಗನ್ 430 ಆಕ್ಟಕೋರ್ ಪ್ರೊಸೆಸರ್ ಹೊಂದಿರುವ 10.Or E ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಭಾರಿ ಕಡಿತವಾಗಿದೆ. ಈ ಮೊದಲು 9999 ರೂಪಾಯಿಗಳ ಬೆಲೆ ಹೊಂದಿದ್ದ 10.Or E ಸ್ಮಾರ್ಟ್‌ಫೋನ್ ಮೇಲೆ ಶೇ.30 ರಷ್ಟು ಡಿಸ್ಕೌಂಟ್ಸ್ ನೀಡಲಾಗಿದ್ದು, ಇದೀಗ 6,9999 ರೂಪಾಯಿಗಳಿಗೆ ಸ್ಮಾರ್ಟ್‌ಫೋನ್ ಲಭ್ಯವಿದೆ.!!

ಎಲ್‌ಜಿ ಕ್ಯೂ 6 ಸ್ಮಾರ್ಟ್‌ಫೋನ್!!

ಎಲ್‌ಜಿ ಕ್ಯೂ 6 ಸ್ಮಾರ್ಟ್‌ಫೋನ್!!

18:9 ಫುಲ್ ವಿಷನ್ ಡಿಸ್‌ಪ್ಲೇ ಮೂಲಕ ಕಂಗೊಳಿಸುತ್ತಿರುವ ಎಲ್‌ಜಿ ಕ್ಯೂ 6 ಸ್ಮಾರ್ಟ್‌ಫೋನ್ ಮೇಲೆ ಶೇ.29 ರಷ್ಟು ಡಿಸ್ಕೌಂಟ್ಸ್ ನೀಡಲಾಗಿದೆ.!! ಪ್ರಸ್ತುತ ಈ ಫೋನ್ ಬೆಲೆ 11,990 ರೂಪಾಯಿಗಳಾಗಿದ್ದು, 5000 ಬೆಲೆಯನ್ನು ಕಳೆದುಕೊಂಡಿದೆ.!!

ಇನ್‌ಪೋಕಸ್ ವಿಷನ್ 3!!

ಇನ್‌ಪೋಕಸ್ ವಿಷನ್ 3!!

ಅತ್ಯಂತ ಕಡಿಮೆ ಬೆಲೆಗೆ 18:9 ಫುಲ್ ಡಿಸ್‌ಪ್ಲೇ ಹೊಂದಿರುವ ಏಕೈಕ ಫೋನ್ ಇನ್‌ಪೋಕಸ್ ವಿಷನ್ 3 6,999 ರೂಪಾಯಿಗಳಿಗೆ ಲಭ್ಯವಿದೆ.! ಅಮೆಜಾನ್ ಸೇಲ್‌ಗೂ ಮುನ್ನ 8000 ಬೆಲೆಯನ್ನು ಹೊಂದಿದ್ದ ಈ ಫೋನ್‌ಮೇಲೆ 1000 ರೂ.ಗಳ ಡಿಸ್ಕೌಂಟ್ಸ್ ನೀಡಲಾಗಿದೆ.!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಆನ್8!!

ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಆನ್8!!

3GB RAM , 16GB ಮೆಮೊರಿ ವೆರಿಯಂಟ್‌ನ ಸ್ಯಾಮ್‌ಸಂಗ್ ಗ್ಯಾಲಾಕ್ಸಿ ಆನ್8 ಫೋನ್ ಇದೀಗ 11,090 ರೂ,ಗಳ ಬೆಲೆಯನ್ನು ಹೊಂದಿದೆ. 3300mAh ಬ್ಯಾಟರಿ ಹೊಂದಿರುವ ಈ ಫೋನ್ ಈ ಮೊದಲು 13,490 ರೂಪಾಯಿಗಳ ಬೆಲೆಯನ್ನು ಹೊಂದಿತ್ತು.!!

ಓದಿರಿ:ಎಲ್ಲಾ ಫೋನ್‌ಗಳಲ್ಲಿಯೂ 'ಗೂಗಲ್' ಇರಲು ಕಾರಣವೇನು?..ಗೊತ್ತಾದ್ರೆ ಶಾಕ್ ಆಗ್ತೀರಾ!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The first sale season of 2018 is upon us. Amazon India has started the Great Indian Sale of 2018.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot