ಅಮೇಜಾನ್ ಹಾನರ್ ಡೇ ಸೇಲ್- ಹಾನರ್ ಫೋನ್ ಗಳಿಗೆ ಭರ್ಜರಿ ಡಿಸ್ಕೌಂಟ್

By Gizbot Bureau
|

ಅಮೇಜಾನ್ ಹಾನರ್ ಡೇ ಸೇಲ್ ಬಹಳ ಗ್ರೇಟ್ ಎಂಬಂತೆ ಕಾಣುತ್ತಿದೆ ಯಾಕೆಂದರೆ 7,000 ರುಪಾಯಿ ವರೆಗೆ ರಿಯಾಯಿತಿ ದರದಲ್ಲಿ ಬೆಸ್ಟ್ ಹಾನರ್ ಸ್ಮಾರ್ಟ್ ಫೋನ್ ಗಳು ಖರೀದಿಗೆ ಈ ಸೇಲ್ ನಲ್ಲಿ ಲಭ್ಯವಿದೆ. ಇದೆಲ್ಲದರ ಜೊತೆಗೆ ಕೆಲವು ವಿಭಿನ್ನ ಡೀಲ್ ಗಳು ಕೂಡ ಇದೆ. ಯಾವೆಲ್ಲ ಫೋನ್ ಗಳು ಈ ರೀತಿ ಸ್ಪೆಷಲ್ ರಿಯಾಯಿತಿಯಲ್ಲಿ ಸಿಗುತ್ತವೆ ಎಂಬ ಪಟ್ಟಿ ಇಲ್ಲಿದೆ ನೋಡಿ.

ಅಮೇಜಾನ್ ನಿಂದ ನೋ ಕಾಸ್ಟ್ ಇಎಂಐ ಆಯ್ಕೆ, ನೋ ಕಾಸ್ಟ್ ಇಎಂಐ ಅಮೇಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್ ನಲ್ಲಿ ಲಭ್ಯವಿದ್ದು 3000 ಮೇಲಿನ ಖರೀದಿಗೆ ಲಭ್ಯವಿದೆ. 5% ಇನ್ಸೆಂಟ್ ರಿಯಾಯಿತಿಯು ಆಕ್ಸಿಸ್ ಬ್ಯಾಂಕಿನ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಗಳಲ್ಲಿನ ಇಎಂಐ ಟ್ರಾನ್ಸ್ಯಾಕ್ಷನ್ ನಲ್ಲಿ ಲಭ್ಯವಾಗಲಿದೆ. ರುಪಾಯಿ 4000 ರುಪಾಯಿ ವರೆಗಿನ ಎಕ್ಸ್ ಚೇಂಜ್ ಆಫರ್ ಕುಡೂ ಲಭ್ಯವಿದೆ. ಅಪಘಾತ ವಿಮೆ, ಇನ್ಸೆಂಟ್ ಕ್ಯಾಷ್ ಬ್ಯಾಕ್ ಇತ್ಯಾದಿ ಬೆನಿಫಿಟ್ ಗಳು ಕೂಡ ಈ ಸೇಲ್ ನಲ್ಲಿ ಲಭ್ಯವಾಗುತ್ತದೆ.

ಅಟ್ರ್ಯಾಕ್ಟೀವ್ ಕ್ಯಾಮರಾ ಸೆಟ್ ಅಪ್, ಪವರ್ ಫುಲ್ ಚಿಪ್ ಸೆಟ್, ದೊಡ್ಡ ಬ್ಯಾಟರಿ ಬ್ಯಾಕ್ ಅಪ್ ಇತ್ಯಾದಿ ಹಲವು ಬೆನಿಫಿಟ್ ಗಳು ಹಾನರ್ ಫೋನ್ ಗಳಲ್ಲಿ ಲಭ್ಯವಿರುತ್ತದೆ.

ಹಾನರ್ 8ಎಕ್ಸ್ ಗೆ 22% ರಿಯಾಯಿತಿ

ಹಾನರ್ 8ಎಕ್ಸ್ ಗೆ 22% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• 6.5-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ

• ಆಕ್ಟಾ ಕೋರ್ Kirin 710 12nm ಜೊತೆಗೆ ARM Mali-G51 MP4 GPU

• 4GB RAM ಜೊತೆಗೆ 64GB ಸ್ಟೋರೇಜ್

• 6GB RAM ಜೊತೆಗೆ 64GB / 128GB ಇಂಟರ್ನಲ್ ಸ್ಟೋರೇಜ್

• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.2

• ಡುಯಲ್ ಸಿಮ್ (ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)

• 20MP ಹಿಂಭಾಗದ ಕ್ಯಾಮರಾ ಮತ್ತು 2MP ಸೆಕೆಂಡರಿ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

• ಫಿಂಗರ್ ಪ್ರಿಂಟ್ ಸೆನ್ಸರ್

• ಡುಯಲ್ 4G VoLTE

• 3750mAh (typical) / 3650mAh (minimum) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಹಾನರ್ 8ಸಿ 23% ರಿಯಾಯಿತಿ

ಹಾನರ್ 8ಸಿ 23% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• 6.26-ಇಂಚಿನ (1520 × 720 ಪಿಕ್ಸಲ್ಸ್) HD+ ಡಿಸ್ಪ್ಲೇ ಜೊತೆಗೆ 19:9 ಅನುಪಾತ

• 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 632 14nm ಮೊಬೈಲ್ ಫ್ಲಾಟ್ ಫಾರ್ಮ್ ಜೊತೆಗೆ Adreno 506 GPU

• 4GB RAM, 32GB / 64GB ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಡುಯಲ್ ಸಿಮ್

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.2

• 13MP ಹಿಂಭಾಗದ ಕ್ಯಾಮರಾ ಮತ್ತು 2MP ಸೆಕೆಂಡರಿ ಹಿಂಭಾಗದ ಕ್ಯಾಮರಾ

• 8MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 4000mAh (typical) / 3900mAh (minimum) ಬ್ಯಾಟರಿ

ಹಾನರ್ ವ್ಯೂ 20 ಗೆ 12% ರಿಯಾಯಿತಿ

ಹಾನರ್ ವ್ಯೂ 20 ಗೆ 12% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• 6.4-ಇಂಚಿನ (1080 x 2310 ಪಿಕ್ಸಲ್ಸ್) FHD+ LCD IPS ಡಿಸ್ಪ್ಲೇ ಜೊತೆಗೆ 96% NTSC Color Gamut

• HUAWEI Kirin 980 ಪ್ರೊಸೆಸರ್ ಜೊತೆಗೆ 720 MHz ARM Mali-G76MP10 GPU

• 6GB / 8GB LPDDR4x RAM ಜೊತೆಗೆ 128GB ಸ್ಟೋರೇಜ್ / 8GB LPDDR4x RAM ಜೊತೆಗೆ 256GB ಸ್ಟೋರೇಜ್

• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಮ್ಯಾಜಿಕ್ ಯುಐ 2.0

• ಡುಯಲ್ ಸಿಮ್

• 48MP ಹಿಂಭಾಗದ ಕ್ಯಾಮರಾ ಜೊತೆಗೆ f/1.8 ಅಪರ್ಚರ್, AIS, TOF 3ಡಿ ಸೆಕೆಂಡರಿ ಕ್ಯಾಮರಾ

• 25MP ಮುಂಭಾಗದ ಕ್ಯಾಮರಾ ಜೊತೆಗೆ f/2.0 ಅಪರ್ಚರ್

• ಡುಯಲ್ 4G VoLTE

• 4000mAh (typical) / 3900mAh (minimum) ಬ್ಯಾಟರಿ ಜೊತೆಗೆ ಸೂಪರ್ ಚಾರ್ಜ್ ಫಾಸ್ಟ್ ಚಾರ್ಜಿಂಗ್ 9

ಹಾನರ್ ಪ್ಲೇ 32% ರಿಯಾಯಿತಿ

ಹಾನರ್ ಪ್ಲೇ 32% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• 6.3-ಇಂಚಿನ (2340 x 1080 ಪಿಕ್ಸಲ್ಸ್) ಫುಲ್ HD+ LCD 19:5:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ, 85% NTSC color gamut

• ಆಕ್ಟಾ ಕೋರ್ ಹುವಾಯಿ ಕಿರಿನ್ 970 ಜೊತೆಗೆ 10nm ಪ್ರೊಸೆಸರ್

ಜೊತೆಗೆ Mali-G72 MP12 GPU, i7 ಕೋ-ಪ್ರೊಸೆಸರ್, NPU, GPU Turbo

• 4GB / 6GB LPDDR4X RAM ಜೊತೆಗೆ 64GB (UFS 2.1) ಇಂಟರ್ನಲ್ ಸ್ಟೋರೇಜ್

• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ

• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.2

• ಹೈಬ್ರಿಡ್ ಡುಯಲ್ ಸಿಮ್ (ನ್ಯಾನೋ + ನ್ಯಾನೋ / ಮೈಕ್ರೋ ಎಸ್ ಡಿ)

• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಹಿಂಭಾಗದ ಕ್ಯಾಮರಾ

• 16MP ಮುಂಭಾಗದ ಕ್ಯಾಮರಾ

• ಡುಯಲ್ 4G VoLTE

• 3750mAh (typical) ಬ್ಯಾಟರಿ ಜೊತೆಗೆ ಫಾಸ್ಟ್ ಚಾರ್ಜಿಂಗ್

ಹಾನರ್ 7ಸಿ ಗೆ 38% ರಿಯಾಯಿತಿ

ಹಾನರ್ 7ಸಿ ಗೆ 38% ರಿಯಾಯಿತಿ

ಪ್ರಮುಖ ವೈಶಿಷ್ಟ್ಯತೆಗಳು:

• ಕ್ಯಾಮರಾ: 13+2 MP ಡುಯಲ್ ಹಿಂಭಾಗದ ಕ್ಯಾಮರಾ| 8 MP ಮುಂಭಾಗದ ಕ್ಯಾಮರಾ ಜೊತೆಗೆ f2.0 ಅಪರ್ಚರ್ ಜೊತೆಗೆ ಸಾಫ್ಟ್ ಸೆಲ್ಫೀ ಟಾನಿಂಗ್ ಲೈಟ್. 3 ಘಂಟೆಗಳ ಚಾರ್ಜಿಂಗ್ ಟೈಮ್.

• ಡಿಸ್ಪ್ಲೇ: 15.2ಸೆಂಟೀಮೀಟರ್ (5.99-ಇಂಚಿನ) HD+ ಫುಲ್ ವ್ಯೂLED ಕೆಪಾಸಿಟೀವ್ ಟಚ್ ಸ್ಕ್ರೀನ್ ಡಿಸ್ಪ್ಲೇ ಜೊತೆಗೆ 720x1440 ಪಿಕ್ಸಲ್ಸ್, 268 ppi ಪಿಕ್ಸಲ್ ಡೆನ್ಸಿಟಿ ಮತ್ತು 18:9 ಅನುಪಾತ

• ಮೆಮೊರಿ, ಸ್ಟೋರೇಜ್ & ಸಿಮ್: 3GB RAM | 32GB ಸ್ಟೋರೇಜ್ 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳುವುದಕ್ಕೆ ಅವಕಾಶ| ಡುಯಲ್ ನ್ಯಾನೋ ಸಿಮ್ ಜೊತೆಗೆ ಡುಯಲ್ ಸ್ಟ್ಯಾಂಡ್ ಬೈ (4G+4G)

• ಆಪರೇಟಿಂಗಿ ಸಿಸ್ಟಮ್ ಮತ್ತು ಪ್ರೊಸೆರ್: ಆಂಡ್ರಾಯ್ಡ್ v8.0 EMUI ಓರಿಯೋ ಆಪರೇಟಿಂಗ್ ಸಿಸ್ಟಮ್ ಜೊತೆಗೆ 1.8GHz ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 450 ಆಕ್ಟಾ-ಕೋರ್ ಪ್ರೊಸೆಸರ್

• ಬ್ಯಾಟರಿ: 3000 mAh ಲೀಥಿಯಂ ಪಾಲಿಮರ್ ಬ್ಯಾಟರಿ

Most Read Articles
Best Mobiles in India

Read more about:
English summary
Amazon Honor Day sale: Get up to Rs. 7,000 off on Honor smartphones

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X