Home
ಮೊಬೈಲ್

ಹೊಸ ಸ್ಮಾರ್ಟ್‌ಫೋನ್ ಖರೀದಿಸಬೇಕಾ..? ಜೇಬಿನಲ್ಲಿ ಕಾಸಿಲ್ವಾ..? ಚಿಂತೆ ಬೇಡ ಇಲ್ಲಿ ಬನ್ನಿ...!

By Srinidhi

ಅಮೆಜಾನ್ ತನ್ನ ಬಳಕೆದಾರರಿಗಾಗಿ ಆರಂಭಿಸಿದ್ದ ಪ್ರೈಮ್ ಡೇ ಸೇಲ್ ನಲ್ಲಿ ಭಾರೀ ಪ್ರಮಾಣದ ಯಶಸ್ಸುಗಳಿಸಿತ್ತು. ಈ ಹಿನ್ನಲೆಯಲ್ಲಿ ಮತ್ತೊಂದು ಸೇಲ್ ಅನ್ನು ಆಯೋಜಿಸಲು ಮುಂದಾಗಿದೆ. EMI ಸೇಲ್ ಅನ್ನು ಆರಂಭಿಸಿದ್ದು, ಇದರಲ್ಲಿ ಹಲವು ಸ್ಮಾರ್ಟ್‌ಫೋನ್‌ಗಳನ್ನು EMIನಲ್ಲಿ ನೀಡುತ್ತಿದೆ. ಇದಲ್ಲದೇ ನೋ ಕಾಸ್ಟ್ EMI ಆಫರ್ ನೀಡುವ ಮೂಲಕ ನೂತನ ಸ್ಮಾರ್ಟ್‌ಫೋನ್‌ಗಳನ್ನು ಖರೀಸಬೇಕು ಎನ್ನುವವರಿಗೆ ಬೆಂಬಲವನ್ನು ನೀಡಲು ಮುಂದಾಗಿದೆ.

ಹೊಸ ಸ್ಮಾರ್ಟ್‌ಫೋನ್ ಖರೀದಿಸಬೇಕಾ..? ಜೇಬಿನಲ್ಲಿ ಕಾಸಿಲ್ವಾ..?

ಇದರಲ್ಲೇನು ಕಡಿಮೆ ಬೆಲೆಯ ಫೋನ್‌ಗಳಲ್ಲಾ, ಒನ್‌ಪ್ಲಸ್ 6 ಸೇರಿದಂತೆ ಮಾರುಕಟ್ಟೆಯಲ್ಲಿ ಸಾಕಷ್ಟು ಹೊಸದಾಗಿ ಲಾಂಚ್ ಆಗಿರು ಹಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಆಫರ್ ನೀಡಲು ಮುಂದಾಗಿದೆ. ಯಾವುದೇ ಹೆಚ್ಚುವರಿ ಹಣವನ್ನು ನೀಡದೆ ಹೊಸ ಸ್ಮಾರ್ಟ್‌ಫೋನ್‌ ಅನ್ನು ಖರೀದಿಸಲು ಇದು ಸುಸಂದರ್ಭ ಎನ್ನಲಾಗಿದೆ. ಈ ಟೈಮ್ ಬಿಟ್ಟರೆ ಬೇರೆ ಯಾವುದೇ ಸಮಯದಲ್ಲಿಯೂ ಇಂತಹ ಆಫರ್ ದೊರೆಯುವುದಿಲ್ಲ ಎನ್ನಬಹುದು. ಈ ಹಿನ್ನಲೆಯಲ್ಲಿ ಈ ಸೇಲ್‌ನಲ್ಲಿ ಲಭ್ಯವಿರುವ ಫೋನ್‌ಗಳ ಕುರಿತ ಮಾಹಿತಿಯೂ ಇಲ್ಲಿದೆ.

ಜುಲೈ 18 ರಿಂದ 24ರ ವರಗೆ:

ಜುಲೈ 18 ರಿಂದ 24ರ ವರಗೆ:

ಅಮೆಜಾನ್ ಆರಂಭಿಸುತ್ತಿರುವ EMI ಮೇಳ ಜುಲೈ 18 ರಿಂದ 24ರ ವರಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಬಳಕೆದಾರರು ಹೊಸದಾಗಿ ಸ್ಮಾರ್ಟ್‌ಫೋನ್‌ಗಳನ್ನು ಖರೀದಿ ಮಾಡಬಹುದಾಗಿದೆ. ಇದು ICICI ಬ್ಯಾಂಕ್ ಕಾರ್ಡ್ ಬಳಕೆದಾರರಿಗೆ ಈ ಆಫರ್ ಲಭ್ಯವಿದ್ದು, ನೋ ಕಾಸ್ಟ್ EMI ಬಳಕೆದಾರರಿಗೆ ಸಾಕಷ್ಟು ಸಹಾಯವನ್ನು ಮಾಡಲಿದೆ.

ಕ್ಯಾಷ್ ಬ್ಯಾಕ್ ಸಹ ಇದೆ:

ಕ್ಯಾಷ್ ಬ್ಯಾಕ್ ಸಹ ಇದೆ:

ಇದಲ್ಲದೇ ಬಳಕೆದಾರರಿಗೆ ಕ್ಯಾಷ್ ಬ್ಯಾಕ್ ಆಫರ್ ಅನ್ನು ಸಹ ನೀಡಲಿದೆ ಎನ್ನಲಾಗಿದೆ. ರೂ.7000ಕ್ಕಿಂತಲೂ ಹೆಚ್ಚಿನ ಖರೀದಿಯನ್ನು ಮಾಡಿದವರಿಗೆ ರೂ.1500 ಕ್ಯಾಷ್ ಬ್ಯಾಕ್ ಅನ್ನು ನೀಡಲಿದೆ ಎನ್ನಲಾಗಿದೆ. ಇದರಿಂದಾಗಿ ಬಳಕೆದಾರರಿಗೆ ಎರಡು ಮಾದರಿಯಲ್ಲಿ ಲಾಭವಾಗಲಿದೆ. EMI ಮತ್ತು ಕ್ಯಾಷ್ ಬ್ಯಾಕ್ ಒಂದೇ ಬಾರಿಗೆ ದೊರೆಯಲಿದೆ.

ಇದಲ್ಲದೇ ಇನ್ನು ಇದೇ:

ಇದಲ್ಲದೇ ಇನ್ನು ಇದೇ:

ಕೇವಲ ಸ್ಮಾರ್ಟ್‌ಫೋನ್ ಅಲ್ಲವೇ ಎಲೆಕ್ಟ್ರಾನಿಕ್ಸ್ ಸೇರಿದಂತೆ ಹಲವು ವಸ್ತುಗಳ ಮೇಲೆ EMI ಆಯ್ಕೆಯೂ ದೊರೆಯುತ್ತಿದೆ. ಫರ್ನಿಚರ್ಸ್ ಗಳನ್ನು ಸಹ EMIನಲ್ಲಿ ಖರೀದಿ ಮಾಡುವಂತಹ ಆಯ್ಕೆಯನ್ನು ಬಳಕೆದಾರರು ಪಡೆದುಕೊಂಡಿದ್ದಾರೆ ಎನ್ನಲಾಗಿದೆ. ಇದಲ್ಲದೇ ಅನೇಕ ವಸ್ತುಗಳನ್ನು EMI ಮೇಲೆ ಖರೀದಿಸುವ ಅವಕಾಶವನ್ನು ಮಾಡಿಕೊಡಲಾಗಿದೆ.

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್:

ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್:

ಇದಲ್ಲದೇ ಮಾರುಕಟ್ಟೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಸದ್ದು ಮಾಡುತ್ತಿರುವ ಒನ್‌ಪ್ಲಸ್ 6 ಸ್ಮಾರ್ಟ್‌ಫೋನ್‌ ಮೇಲೆಯೂ ಆಫರ್ ಅನ್ನು ಕಾಣಬಹುದಾಗಿದೆ. 8GB RAM ವೇಗದ ಪ್ರೋಸೆಸರ್, ಡ್ಯುಯಲ್ ಕ್ಯಾಮರಾವನ್ನು ಇದರಲ್ಲಿ ಕಾಣಬಹುದಾಗಿದೆ. ಫೇಸ್‌ ಆನ್‌ಲಾಕ್ ಸೇರಿದಂತೆ ಸಾಕಷ್ಟು ಆಯ್ಕೆಗಳನ್ನು ಈ ಸ್ಮಾರ್ಟ್‌ಫೋನ್‌ನಲ್ಲಿ ನೋಡಬಹುದಾಗಿದೆ.

ಒಪ್ಪೋ ರಿಯಲ್‌ಮಿ 1:

ಒಪ್ಪೋ ರಿಯಲ್‌ಮಿ 1:

ಒಪ್ಪೋ ಮಾರುಕಟ್ಟೆಗೆ ಬಿಡುಗಡೆ ಮಾಡಿರುವ ಸಬ್ ಬ್ರಾಂಡ್ ರಿಯಲ್‌ಮಿ ಲಾಂಚ್ ಮಾಡಿರುವ ಹೊಸದೊಂದು ಸ್ಮಾರ್ಟ್‌ಫೋನ್ ರಿಯಲ್‌ಮಿ 1 ಸಹ ಬೇಡಿಕೆಯಲ್ಲಿದ್ದು, EMI ಆಯ್ಕೆಯಲ್ಲಿ ಖರೀದಿ ಮಾಡಬಹುದಾಗಿದೆ. ಇದು ಸಹ ಮೂರು ಆವೃತ್ತಿಯಲ್ಲಿ ಮಾರಾಟವಾಗುತ್ತಿದೆ.

ಸ್ಯಾಮ್‌ಸಂಗ್ ಗ್ಯಾಲೆಕ್ಸಿ On7 ಪ್ರೈಮ್:

ಸ್ಯಾಮ್‌ಸಂಗ್ ಗ್ಯಾಲೆಕ್ಸಿ On7 ಪ್ರೈಮ್:

ಸ್ಯಾಮ್ ಸಂಗ್ ಬಿಡುಗಡೆ ಮಾಡಿರುವ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್ ಎನ್ನಿಸಿಕೊಂಡಿರುವ ಸ್ಯಾಮ್‌ಸಂಗ್ ಗ್ಯಾಲೆಕ್ಸಿ On7 ಪ್ರೈಮ್ ಫೋನ್ ಸಹ ಆಫರ್ ನಲ್ಲ ಕಾಣಿಸಿಕೊಂಡಿದೆ. ಈ ಸ್ಮಾರ್ಟ್‌ಫೋನಿನ ಹಿಂಭಾಗ ಮತ್ತು ಮುಂಭಾಗದಲ್ಲಿ 13MP ಕ್ಯಾಮೆರಾವನ್ನು ಕಾಣಬಹುದಾಗಿದೆ.

Best Mobiles in India

English summary
Amazon India EMI Fest: From OnePlus 6 to Oppo Realme 1. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+