Subscribe to Gizbot

ಅಮೆಜಾನ್‌ ಸ್ಮಾರ್ಟ್‌ಫೋನ್ ಆಫರ್; ಬಿಟ್ಟರೇ ಇನ್ನೆಂದೂ ಇಲ್ಲ, ಕನಿಷ್ಠ ರೂ. 2000 ಇಳಿಕೆ

Written By:

ಅಮೆಜಾನ್ ನಲ್ಲಿ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್‌ಗಳ ಘೋಷಣೆ ಮಾಡಿದ್ದು, ಸ್ಮಾರ್ಟ್‌ಫೋನ್‌ ಕೊಂಡುಕೊಳ್ಳಲು ಇದೇ ಸುಸಂದರ್ಭ ಎನ್ನಲಾಗಿದೆ. ಬಜೆಟ್ ಫೋನಿಂದ ಹಿಡಿದು ಟಾಪ್ ಎಂಡ್ ಫೋನಿನ ವರೆಗೂ ಆಫರ್ ಗಳು ಲಭ್ಯವಿದೆ. ಇಂದಿನಿಂದ ಅಂದರೆ ಜೂ.19 ರಿಂದ 21ರ ವರೆಗೆ ಸೇಲ್ ನಡೆಯಲಿದೆ.

ಅಮೆಜಾನ್‌ ಸ್ಮಾರ್ಟ್‌ಫೋನ್ ಆಫರ್; ಬಿಟ್ಟರೇ ಇನ್ನೆಂದೂ ಇಲ್ಲ,

ಕೂಲ್ ಪ್ಯಾಡ್, ಹಾನರ್, ಮೊಟೊ, ಐಫೋನ್‌ಗಳ ಮೇಲೆ ಅಮೆಜಾನ್ ಆಫರ್ ಘೋಷಣೆ ಮಾಡಿದ್ದು, ಕಡಿಮೆ ಎಂದರೆ ರೂ.2000 ದಿಂದ ರೂ.19,000 ಸಾವಿರದ ವರೆಗೂ ರಿಯಾಯಿತಿ ನೀಡಿದೆ. ಹಾಗಾಗಿ ಸ್ಮಾರ್ಟ್‌ಫೋನ್ ಖರೀದಿಸುವ ಪ್ಲಾನ್ ಮಾಡಿದ್ದರೇ ಈಗ ಕೊಂಡುಕೊಳ್ಳುವುದು ಉತ್ತಮ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕೂಲ್ ಪ್ಯಾಡ್ ನೋಟ್ 5 ಲೈಟ್:

ಕೂಲ್ ಪ್ಯಾಡ್ ನೋಟ್ 5 ಲೈಟ್:

ಕೂಲ್ ಪ್ಯಾಡ್ ಬಿಡುಗಡೆ ಮಾಡಿರುವ ಕೂಲ್ ಪ್ಯಾಡ್ ನೋಟ್ 5 ಲೈಟ್ ಸ್ಮಾರ್ಟ್‌ಫೋನಿನ ಮೇಲೆ ಅಮೆಜಾನ್ ರೂ.2000 ಡಿಸ್ಕಂಟ್ ನೀಡಿದೆ. 3GB RAM ಹೊಂದಿರುವ ಈ ಫೋನ್, 16 GB ಇಂಟರ್ನಲ್ ಮೆಮೊರಿಯನ್ನು ಹೊಂದಿದ್ದು, ರೂ.8,999ಕ್ಕೆ ಮಾರಾಟವಾಗುತ್ತಿದ್ದ ಫೋನ್ ಈಗ ರೂ, 6,999ಕ್ಕೆ ದೊರೆಯುತ್ತಿದೆ.

ಹಾನರ್ 6X:

ಹಾನರ್ 6X:

ಹಾನರ್ ಬಿಡುಗಡೆ ಮಾಡಿರುವ ಹಾನರ್ 6X ಸ್ಮಾರ್ಟ್‌ಫೋನಿನ ಮೇಲೆ ಅಮೆಜಾನ್ ರೂ.2000 ಡಿಸ್ಕಂಟ್ ನೀಡಿದೆ. 3GB RAM ಹೊಂದಿರುವ ಈ ಫೋನ್, 32 GB ಇಂಟರ್ನಲ್ ಮೆಮೊರಿಯನ್ನು ಹೊಂದಿದ್ದು, ರೂ.12,999ಕ್ಕೆ ಮಾರಾಟವಾಗುತ್ತಿದ್ದ ಫೋನ್ ಈಗ ರೂ, 10,999ಕ್ಕೆ ದೊರೆಯುತ್ತಿದೆ.

ಮೊಟೊ G4 ಪ್ಲಸ್:

ಮೊಟೊ G4 ಪ್ಲಸ್:

ಮೊಟೊರೊಲಾ ಬಿಡುಗಡೆ ಮಾಡಿರುವ ಮೊಟೊ G4 ಪ್ಲಸ್ ಸ್ಮಾರ್ಟ್‌ಫೋನಿನ ಮೇಲೆ ಅಮೆಜಾನ್ ರೂ.3000 ಡಿಸ್ಕಂಟ್ ನೀಡಿದೆ. 16 GB ಇಂಟರ್ನಲ್ ಮೆಮೊರಿಯನ್ನು ಹೊಂದಿರುವ ಈ ಫೋನ್ 16MP ಕ್ಯಾಮೆರಾವನ್ನು ಹೊಂದಿದೆ. ರೂ.13,499ಕ್ಕೆ ಮಾರಾಟವಾಗುತ್ತಿದ್ದ ಫೋನ್ ಈಗ ರೂ, 10,499ಕ್ಕೆ ದೊರೆಯುತ್ತಿದೆ.

ಸ್ಯಾಮ್ ಸಂಗ್ C7 ಪ್ರೋ:

ಸ್ಯಾಮ್ ಸಂಗ್ C7 ಪ್ರೋ:

ಸ್ಯಾಮ್ ಸಂಗ್ ಬಿಡುಗಡೆ ಮಾಡಿರುವ ಸ್ಯಾಮ್ ಸಂಗ್ C7 ಪ್ರೋ ಸ್ಮಾರ್ಟ್‌ಫೋನಿನ ಮೇಲೆ ಅಮೆಜಾನ್ ರೂ.4000 ಡಿಸ್ಕಂಟ್ ನೀಡಿದೆ. 4 GB RAM ಹೊಂದಿರುವ ಈ ಫೋನ್, 64 GB ಇಂಟರ್ನಲ್ ಮೆಮೊರಿಯನ್ನು ಹೊಂದಿದ್ದು, ರೂ.29,990ಕ್ಕೆ ಮಾರಾಟವಾಗುತ್ತಿದ್ದ ಫೋನ್ ಈಗ ರೂ, 25,990ಕ್ಕೆ ದೊರೆಯುತ್ತಿದೆ.

ಆಪಲ್ ಐಫೋನ್ 6:

ಆಪಲ್ ಐಫೋನ್ 6:

ಆಪಲ್ ಬಿಡುಗಡೆ ಮಾಡಿರುವ ಆಪಲ್ ಐಫೋನ್ 6 ಸ್ಮಾರ್ಟ್‌ಫೋನಿನ ಮೇಲೆ ಅಮೆಜಾನ್ ರೂ.5,701 ಡಿಸ್ಕಂಟ್ ನೀಡಿದೆ. 32 GB ಇಂಟರ್ನಲ್ ಮೆಮೊರಿಯನ್ನು ಹೊಂದಿದ್ದು, ರೂ.30,700ಕ್ಕೆ ಮಾರಾಟವಾಗುತ್ತಿದ್ದ ಫೋನ್ ಈಗ ರೂ, 24,999ಕ್ಕೆ ದೊರೆಯುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Amazon India is now hosting a smartphone sale on its website with offers on brands like Motorola, Apple, Samsung, and others. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot