ಸ್ಮಾರ್ಟ್ ಫೋನ್ ಗಳಿಗೆ ಅಮೇಜಾನ್ ಸ್ಪೆಷಲ್ ಆಫರ್ ಗಳು ಮತ್ತು ರಿಯಾಯಿತಿ ಗಳು
ಅಮೇಜಾನ್ ಮತ್ತೊಂದು ಸೇಲ್ ಪ್ರಾರಂಭಿಸುತ್ತಿದೆ.ಈ ಬಾರಿ ಕಂಪನಿಯು ದೊಡ್ಡ ರಿಯಾಯಿತಿ ಯನ್ನು ವಿಭಿನ್ನ ಸ್ಮಾರ್ಟ್ ಫೋನ್ ಗಳಿಗೆ ನೀಡುತ್ತಿದೆ. ಅಮೇಜಾನಿನ ಸ್ಪೆಷನ್ ಆಫರ್ ನಲ್ಲಿ ಇದೀಗ ನೀವು ನಿಮ್ಮ ಫೇವರೆಟ್ ಫೋನ್ ನ್ನು ಕಡಿಮೆ ಬೆಲೆಗೆ ಖರೀದಿಸಬಹುದು.

ಸ್ಯಾಮ್ ಸಂಗ್,ಓಪ್ಪೋ,ವಿವೋ ಮತ್ತು ಹುವಾಯಿ ಬ್ರ್ಯಾಂಡಿನ ಫೋನ್ ಗಳು ಅಮೇಜಾನಿನಲ್ಲಿ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್ ಗೆ 3% ರಿಯಾಯಿತಿ
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ30ಎಸ್ ನಲ್ಲಿ AMOLED ಡಿಸ್ಪ್ಲೇ ಮತ್ತು ಆಂಡ್ರಾಯ್ಡ್ 10ಓಎಸ್ ನಲ್ಲಿ ರನ್ ಆಗುತ್ತದೆ. ಇದೀಗ ಈ ಡಿವೈಸ್ ಎಂಆರ್ಪಿ ಬೆಲೆಗಿಂತ ಕಡಿಮೆ ಬೆಲೆಯ ಆಫರ್ ನಲ್ಲಿ ಖರೀದಿಗೆ ಲಭ್ಯವಿದೆ.ಈ ಫೋನಿನಲ್ಲಿ ಅತೀ ದೊಡ್ಡ 5,000 mAh ನ ಬ್ಯಾಟರಿ ವ್ಯವಸ್ಥೆ ಇದೆ. ಇದು ಫಾಸ್ಟ್ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ ಇದರಲ್ಲಿ USB ಟೈಪ್-ಸಿ ಪೋರ್ಟ್ ಇದೆ.

ವಿವೋ ವಿ19 ಗೆ 10% ರಿಯಾಯಿತಿ
ವಿವೋ ವಿ19 ವಿವೋ ಸಂಸ್ಥೆಯಿಂದ ಮಾರುಕಟ್ಟೆಗೆ ಪರಿಚಯಿಸಲಾಗಿರುವ ಹೊಸ ಫೋನ್ ಇದಾಗಿದೆ. ಈ ಡಿವೈಸ್ ನಲ್ಲಿ ಒಟ್ಟು 6 ಕ್ಯಾಮರಾಗಳಿವದ. ನಾಲ್ಕು ಕ್ಯಾಮರಾಗಳು ಹಿಂಭಾಗದಲ್ಲಿದ್ದರೆ,ಎರಡು ಕ್ಯಾಮರಾ ಮುಂಭಾಗದಲ್ಲಿದೆ.ಈ ಫೋನ್ ನಲ್ಲಿ ಬೆಝಲ್ ಇಲ್ಲದ AMOLED ಸ್ಕ್ರೀನ್ ಜೊತೆಗೆ ಇನ್ ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸೆನ್ಸರ್ ವ್ಯವಸ್ಥೆ ಇದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ 30 ಗೆ 21% ರಿಯಾಯಿತಿ
ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ 30ಯಲ್ಲಿ ಇನ್ಫಿನಿಟಿ-ಯು ನಾಚ್ ಮೇಲ್ಬಾಗದಲ್ಲಿ ಇರುವ ಡಿಸ್ಪ್ಲೇ ಇದ್ದು ಗರಿಷ್ಟ ಸ್ಕ್ರೀನ್ ಬಾಡಿ ರೆಷ್ಯೂ ಮತ್ತು ಇದೀಗ 21% ರಿಯಾಯಿತಿ ಇದೆ. ಈ ಫೋನಿನಲ್ಲಿ 5,000 mAh ನ ಬ್ಯಾಟರಿ ವ್ಯವಸ್ಥರ ಮತ್ತು ಫಾ್ಸ್ಟ ಚಾರ್ಜಿಂಗ್ ಗೆ ಬೆಂಬಲ ನೀಡುತ್ತದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ 40 ಗೆ 12% ರಿಯಾಯಿತಿ
ಸ್ಯಾಮ್ ಗ್ಯಾಲಕ್ಸಿ ಎಂ 40 ಪಂಚ್ ಹೋಲ್‌ಡಿಸ್ಪ್ಲೇ ಇರುವ ಎಂ ಸರಣಿ ಸ್ಮಾರ್ಟ್ ಫೋನ್‌ಆಗಿದೆ. ಇದರಲ್ಲಿ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 675 SoC ಜೊತೆಗೆ 6GB RAM ಮತ್ತು 128GB ಇಂಟರ್ನ್ ಸ್ಟೊರೇಜ್ ಮತ್ತು ಇದೀಗ ಈ ಡಿವೈಸ್ 12 ಶೇಕಡಾ ರಿಯಾಯಿತಿಯಲ್ಲಿ ಲಭ್ಯವಿದೆ.

ಒಪ್ಪೋ ರೆನೊ 2 ಝಡ್ ಗೆ 17% ರಿಯಾಯಿತಿ
ಓಪ್ಪೊ ರೆನೊ 2 ಝಡ್ ಇದೀಗ 17% ರಿಯಾಯಿತಿಯಲ್ಲಿ ಅಮೇಜಾನ್ ನಲ್ಲಿ ಲಭ್ಯವಿದೆ. ಈ ಡಿವೈಸ್ ನಲ್ಲಿ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಲಭ್ಯವಿದೆ. ಪಾಪ್ ಅಪ್ ಸೆಲ್ಫೀ ಕ್ಯಾಮರಾವಿದ್ದು ಮಿಡಿಯಾ ಟೆಕ್ ಹೆಲಿಯೋ ಪಿ90 ಸಾಕೆಟ್ ವ್ಯವಸ್ಥೆ ಇದೆ.

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ30ಎಸ್ ಗೆ 17% ರಿಯಾಯಿತಿ
ಸ್ಯಾಮ್ ಸಂಗ್ ಗ್ಯಾಲಕ್ಸಿ ಎ30ಎಸ್ ಜೊತೆಗೆ 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ ಇದೆ. ಇದರಲ್ಲಿ 24MP ಪ್ರೈಮರಿ ಕ್ಯಾಮರಾ ಜೊತೆಗೆ FHD ವೀಡಿಯೋ ರೆಕಾರ್ಡಿಂಗ್ ಗೆ ಇದು ಬೆಂಬಲ ನೀಡುತ್ತದೆ.ಎಂಆರ್ ಪಿ ಮೇಲೆ ಇದೀಗ 17% ರಿಯಾಯಿತಿ ಇದೆ.


Click it and Unblock the Notifications








