Just In
- 14 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 15 hrs ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 16 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 18 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Movies
ವಿಷ್ಣು ಸ್ಮಾರಕ ಉದ್ಘಾಟನೆ: ಒಳ್ಳೆಯವರಿಗೆ ಒಳ್ಳೆಯದೇ ಆಗುತ್ತಿದೆ ಎಂದ ಕಿಚ್ಚ ಸುದೀಪ್
- News
Breaking; ಪಿಎಸ್ಐ ನೇಮಕಾತಿ ಮರು ಪರೀಕ್ಷೆ, ಪ್ರವೀಣ್ ಸೂದ್ ಟ್ವೀಟ್
- Sports
U-19 Women's T20 World Cup 2023: ಭಾರತ ತಂಡವನ್ನು ಭೇಟಿ ಮಾಡಿದ 'ಚಿನ್ನದ ಹುಡುಗ' ನೀರಜ್ ಚೋಪ್ರಾ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಅಮೇಜಾನ್ ಸಮ್ಮರ್ ಸೇಲ್ ನಲ್ಲಿ ಈ ಸ್ಮಾರ್ಟ್ ಫೋನ್ ಗಳಿಗೆ ಭರ್ಜರಿ ರಿಯಾಯಿತಿ
ಅಮೇಜಾನ್ ಸಮ್ಮರ್ ಸೇಲ್ ಆರಂಭವಾಗುತ್ತಿದೆ. ಮೇ 4 ರಿಂದ ಮೇ7 ರ ವರೆಗೆ ನಡೆಯುತ್ತಿದೆ. ಪ್ರಸಿದ್ಧ ಡಿವೈಸ್ ಗಳಿಗೆ ಈ ಸೇಲ್ ನಲ್ಲಿ ಭರ್ಜರಿ ಆಫರ್ ಗಳನ್ನು ನೀಡಲಾಗುತ್ತಿದೆ.ಕೆಲವು ಡಿವೈಸ್ ಗಳ ಪಟ್ಟಿಯನ್ನು ನಾವಿಲ್ಲಿ ನಿಮಗಾಗಿ ನೀಡುತ್ತಿದ್ದೇವೆ. ಬಳಕೆದಾರರ ಅನುಭವವನ್ನು ಅತ್ಯುತ್ತಮ ಲೆವೆಲ್ ಗೆ ಕೊಂಡೊಯ್ಯುವ ಸಾಮರ್ಥ್ಯವನ್ನು ಈ ಡಿವೈಸ್ ಗಳು ಹೊಂದಿವೆ.

ನೋ ಕಾಸ್ಟ್ ಇಎಂಐ ಆಯ್ಕೆಗಳು, ಅತ್ಯುತ್ತಮ ಕ್ಯಾಷ್ ಬ್ಯಾಕ್ ಆಫರ್ ಗಳು ಮತ್ತು ಎಕ್ಸ್ ಚೇಂಜ್ ಆಫರ್ ಗಳು, 10% ಇನ್ಸೆಂಟ್ ರಿಯಾಯಿತಿ ಆಯ್ಕೆಯನ್ನು ಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ನಲ್ಲಿ ನೀಡಲಾಗುತ್ತಿದೆ. ಹೀಗೆ ಹತ್ತು ಹಲವು ಆಫರ್ ಗಳನ್ನು ಈ ಸೇಲ್ ನಲ್ಲಿ ನೀಡಲಾಗುತ್ತಿದೆ. ಹಾಗಾದ್ರೆ ಯಾವೆಲ್ಲಾ ಫೋನ್ ಗಳಿಗೆ ಆಫರ್ ಇದೆ ಎಂಬುದನ್ನು ಈ ಕೆಳಗೆ ತಿಳಿಯೋಣ.

ಒನ್ ಪ್ಲಸ್ 6ಟಿ ಗೆ ಅತ್ಯುತ್ತಮ ರಿಯಾಯಿತಿ ಆಫರ್
ಪ್ರಮುಖ ವೈಶಿಷ್ಟ್ಯತೆಗಳು:
• 6.41-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19.5:9 ಆಸ್ಪೆಕ್ಟ್ ಅನುಪಾತ ಆಪ್ಟಿಕ್ AMOLED ಡಿಸ್ಪ್ಲೇ ಜೊತೆಗೆ 100.63% sRGB 00 gamut, DCI-P3 ಕಲರ್ gamut, 600 nits ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 6 ಪ್ರೊಟೆಕ್ಷನ್
• 2.8GHz ಆಕ್ಟಾ ಕೋರ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 845 10nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 630 GPU
• 6GB LPDDR4X RAM ಜೊತೆಗೆ 128GB (UFS 2.1) ಸ್ಟೋರೇಜ್
• 8GB LPDDR4X RAM ಜೊತೆಗೆ 128GB / 256GB (UFS 2.1) ಸ್ಟೋರೇಜ್
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಆಕ್ಸಿಜನ್ ಓಎಸ್ 9.0
• ಡುಯಲ್ ಸಿಮ್(ನ್ಯಾನೋ + ನ್ಯಾನೋ)
• 16MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 20MP ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• 4G VoLTE
• 3700mAh ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ20 ಗೆ ಸ್ಪೆಷಲ್ ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 6.4-ಇಂಚಿನ (1560 × 720 ಪಿಕ್ಸಲ್ಸ್) HD+ ಸೂಪರ್ AMOLED ಇನ್ಫಿನಿಟಿ-ವಿ ಡಿಸ್ಪ್ಲೇ
• ಆಕ್ಟಾ ಕೋರ್ Exynos 7884 (ಡುಯಲ್ 1.6 GHz + ಹೆಕ್ಸಾ 1.35 GHz) ಪ್ರೊಸೆಸರ್
• 3GB RAM, 32GB ಸ್ಟೋರೇಜ್
• 512ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 9.0 (ಪೈ) ಜೊತೆಗೆ ಸ್ಯಾಮ್ ಸಂಗ್ ಒನ್ ಯುಐ
• ಡುಯಲ್ ಸಿಮ್
• 13MP ಹಿಂಭಾಗದ ಕ್ಯಾಮರಾ ಮತ್ತು 5MP ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 4,000mAh ಬ್ಯಾಟರಿ ಜೊತೆಗೆ 15W ಫಾಸ್ಟ್ ಚಾರ್ಜಿಂಗ್

ರಿಯಲ್ ಮಿ ಯು1 ಗೆ ಸ್ಪೆಷಲ್ ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 6.3-ಇಂಚಿನ (2350 x 1080 ಪಿಕ್ಸಲ್ಸ್) 19.5:9 ಫುಲ್ HD+ IPS ಡಿಸ್ಪ್ಲೇ ಜೊತೆಗೆ 1500:1 ಕಾಂಟ್ರ್ಯಾಸ್ಟ್ ಅನುಪಾತ, 450 nits ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
• ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ70 12nm ಪ್ರೊಸೆಸರ್ ಜೊತೆಗೆ 900MHz ARM Mali-G72 MP3 GPU
• 3GB RAM ಜೊತೆಗೆ 32GB ಸ್ಟೋರೇಜ್
• 4GB RAM ಜೊತೆಗೆ 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳೋ ಅವಕಾಶ
• ಡುಯಲ್ ಸಿಮ್(ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• ಆಂಡ್ರಾಯ್ಡ್ 8.1 (ಓರಿಯೋ) ಆಧಾರಿತ ಕಲರ್OS 5.2
• 13MP ಹಿಂಭಾಗದ ಕ್ಯಾಮರಾ ಮತ್ತು 2MP ಸೆಕೆಂಡರಿ ಕ್ಯಾಮರಾ
• 25MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 3500mAh ಬ್ಯಾಟರಿ

ರೆಡ್ಮಿ 6ಎ ಸ್ಪೆಷಲ್ ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 5.45-ಇಂಚಿನ (1440 × 720 ಪಿಕ್ಸಲ್ಸ್) HD+ 18:9 2.5D ಕರ್ವ್ಡ್ ಗ್ಲಾಸ್ ಡಿಸ್ಪ್ಲೇ, 1000:1 ಕಾಂಟ್ರ್ಯಾಸ್ಟ್ ಅನುಪಾತ
• 2GHz ಕ್ವಾಡ್ ಕೋರ್ ಮೀಡಿಯಾ ಟೆಕ್ ಹೆಲಿಯೋ A22 12nm ಪ್ರೊಸೆಸರ್ ಜೊತೆಗೆ IMG PowerVR GE-ಕ್ಲಾಸ್ GPU
• 2GB RAM, 16GB / 32GB ಇಂಟರ್ನಲ್ ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳೋ ಅವಕಾಶ
• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ MIUI 9, MIUI 10 ಗೆ ಅಪ್ ಗ್ರೇಡ್ ಆಗಲಿದೆ
• ಡುಯಲ್ ಸಿಮ್(ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್,
• 5MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 3000mAh (typical) / 2900mAh (minimum) ಬ್ಯಾಟರಿ

ಸ್ಯಾಮ್ ಸಂಗ್ ಗ್ಯಾಲಕ್ಸಿ ಎ10
ಪ್ರಮುಖ ವೈಶಿಷ್ಟ್ಯತೆಗಳು:
• 6.22 ಇಂಚಿನ HD+ TFT ಡಿಸ್ಪ್ಲೇ
• ಆಕ್ಟಾ ಕೋರ್ Exynos 7870 ಪ್ರೊಸೆಸರ್
• 2GB/3GB RAM ಜೊತೆಗೆ 16GB/32GB ROM
• ಡುಯಲ್ ಸಿಮ್
• 13MP + 5MP ಡುಯಲ್ ಹಿಂಭಾಗದ ಕ್ಯಾಮರಾs ಜೊತೆಗೆ LED ಫ್ಲ್ಯಾಶ್
• 5MP ಮುಂಭಾಗದ ಕ್ಯಾಮರಾ
• 4G VoLTE
• Wi-Fi
• 3430 MAh ಬ್ಯಾಟರಿ

ಹುವಾಯಿ ವೈ9 2019 ಗೆ ಸ್ಪೆಷಲ್ ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 6.5-ಇಂಚಿನ (2340 × 1080 ಪಿಕ್ಸಲ್ಸ್) ಫುಲ್ HD+ 19:5:9 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• ಆಕ್ಟಾ ಕೋರ್ Kirin 710 12nm ಜೊತೆಗೆ ARM Mali-G51 MP4 GPU
• 4GB RAM
• 64GB ಸ್ಟೋರೇಜ್
• 400ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳಲು ಅವಕಾಶ
• ಆಂಡ್ರಾಯ್ಡ್ 8.1 (ಓರಿಯೋ) ಜೊತೆಗೆ EMUI 8.2
• ಡುಯಲ್ ಸಿಮ್(ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• 16MP ಹಿಂಭಾಗದ ಕ್ಯಾಮರಾ ಜೊತೆಗೆ LED ಫ್ಲ್ಯಾಶ್,2MP ಸೆಕೆಂಡರಿ ಕ್ಯಾಮರಾ
• 13MP ಮುಂಭಾಗದ ಕ್ಯಾಮರಾ, 2MP ಸೆಕೆಂಡರಿ ಕ್ಯಾಮರಾ
• ಫಿಂಗರ್ ಪ್ರಿಂಟ್ ಸೆನ್ಸರ್
• ಡುಯಲ್ 4G VoLTE
• 4000mAh (typical) / 3900mAh (minimum) ಬ್ಯಾಟರಿ

ಝೋಲೋ ಝಡ್ಎಕ್ಸ್ ಗೆ ಸ್ಪೆಷಲ್ ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 6.22-ಇಂಚಿನ (1520×720 ಪಿಕ್ಸಲ್ಸ್) HD+ 19:9 IPS 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ ಜೊತೆಗೆ 500 nits ಬ್ರೈಟ್ ನೆಸ್, ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ 3 ಪ್ರೊಟೆಕ್ಷನ್
• 2GHz ಆಕ್ಟಾ ಕೋರ್ ಮೀಡಿಯಾ ಟೆಕ್ ಹೆಲಿಯೋ ಪಿ22 (MT6762) 12nm ಪ್ರೊಸೆಸರ್ ಜೊತೆಗೆ 650MHz IMG ಪವರ್VR GE8320 GPU
• 4GB RAM ಜೊತೆಗೆ 64GB ಸ್ಟೋರೇಜ್
• 6GB RAM ಜೊತೆಗೆ 128GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳೋ ಅವಕಾಶ
• ಡುಯಲ್ ಸಿಮ್
• 13MP ಹಿಂಭಾಗದ ಕ್ಯಾಮರಾ ಮತ್ತು 5MP ಸೆಕೆಂಡರಿ ಕ್ಯಾಮರಾ
• 16MP ಮುಂಭಾಗದ ಕ್ಯಾಮರಾ
• ಡುಯಲ್ 4G VoLTE
• 3260mAh ಬ್ಯಾಟರಿ

ಹಾನರ್ 7ಸಿ ಗೆ ಸ್ಪೆಷಲ್ ರಿಯಾಯಿತಿ
ಪ್ರಮುಖ ವೈಶಿಷ್ಟ್ಯತೆಗಳು:
• 5.99-ಇಂಚಿನ (1440 x 720 ಪಿಕ್ಸಲ್ಸ್) 18:9 ಫುಲ್ ವ್ಯೂ 2.5ಡಿ ಕರ್ವ್ಡ್ ಗ್ಲಾಸ್ ಡಿಸ್ಪ್ಲೇ
• 1.8GHz ಆಕ್ಟಾ ಕೋರ್ ಸ್ನ್ಯಾಪ್ ಡ್ರ್ಯಾಗನ್ 450 14nm ಮೊಬೈಲ್ ಫ್ಲ್ಯಾಟ್ ಫಾರ್ಮ್ ಜೊತೆಗೆ Adreno 506 GPU
• 3GB RAM ಜೊತೆಗೆ 32GB ಇಂಟರ್ನಲ್ ಸ್ಟೋರೇಜ್
• 4GB RAM ಜೊತೆಗೆ 64GB ಸ್ಟೋರೇಜ್
• 256ಜಿಬಿ ವರೆಗೆ ಮೈಕ್ರೋ ಎಸ್ ಡಿ ಕಾರ್ಡ್ ಬಳಸಿ ಮೆಮೊರಿ ಹಿಗ್ಗಿಸಿಕೊಳ್ಳೋ ಅವಕಾಶ
• ಆಂಡ್ರಾಯ್ಡ್ 8.0 (ಓರಿಯೋ) ಜೊತೆಗೆ EMUI 8.0
• ಡುಯಲ್ ಸಿಮ್(ನ್ಯಾನೋ + ನ್ಯಾನೋ + ಮೈಕ್ರೋ ಎಸ್ ಡಿ)
• 13MP ಹಿಂಭಾಗದ ಕ್ಯಾಮರಾ ಮತ್ತು ಸೆಕೆಂಡರಿ 2MP ಕ್ಯಾಮರಾ
• 8MP ಮುಂಭಾಗದ ಕ್ಯಾಮರಾ
• 4G VoLTE
• 3000mAh (typical) / 2900mAh (minimum) ಬಿಲ್ಟ್ ಇನ್ ಬ್ಯಾಟರಿ
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470