Just In
- 21 min ago
ಶೀಘ್ರದಲ್ಲೇ ಭಾರತಕ್ಕೆ ಎಂಟ್ರಿ ನೀಡಲಿದೆ ಸ್ಯಾಮ್ಸಂಗ್ ಗ್ಯಾಲಕ್ಸಿ S23! ಫೀಚರ್ಸ್ ನಿರೀಕ್ಷೆ ಏನು?
- 1 hr ago
ChatGPT Effect: AI ಟೂಲ್ಸ್ ಬ್ಯಾನ್ ಮಾಡಲು ಮುಂದಾದ ಬೆಂಗಳೂರಿನ ಈ ಕಾಲೇಜುಗಳು!
- 17 hrs ago
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- 18 hrs ago
ತಿಮ್ಮಪ್ಪನ ಭಕ್ತರಿಗಾಗಿ ಹೊಸ ಆ್ಯಪ್ ಪರಿಚಯಿಸಿದ ಟಿಟಿಡಿ! ಏನೆಲ್ಲಾ ಸೇವೆಗಳು ಲಭ್ಯ!
Don't Miss
- News
ರಾಜ್ಯಕ್ಕೆ ಅಮಿತ್ ಶಾ ಆಗಮನ; ಕಿತ್ತೂರು ಕರ್ನಾಟಕದಲ್ಲಿ ಸಂಚಲನ: ಬಸವರಾಜ ಬೊಮ್ಮಾಯಿ
- Sports
ನಾವು ಆಡುವುದನ್ನು ನೋಡಲು ಜನ ಬಂದಿಲ್ಲ: ಆತನಿಗಾಗಿ ಜನ ಬಂದಿದ್ದಾರೆ ಎಂದ ನ್ಯೂಜಿಲೆಂಡ್ ಕ್ರಿಕೆಟಿಗ
- Lifestyle
ಬೆಳ್ಳಿಯ ಆಭರಣಗಳು ಹೊಳಪಿನಿಂದ ಕೂಡಿರಲು ಈ ಟ್ರಿಕ್ಸ್ ಬಳಸಿ
- Movies
ಮಂಗ್ಲಿ ಹಾಡೊಂದಕ್ಕೆ ಪಡೆಯುವ ಸಂಭಾವನೆ ಎಷ್ಟು? ಸ್ಯಾಂಡಲ್ವುಡ್ನಲ್ಲಿ ಕ್ರೇಜ್ ಹೇಗಿದೆ?
- Automobiles
ಟಾಟಾದ ಜನಪ್ರಿಯ ಕಾರುಗಳ ಬೆಲೆ ಏರಿಕೆ: ಘೋಷಣೆ
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮೇ 4 ರಿಂದ ಆರಂಭವಾಗಲಿದೆ ಅಮೇಜಾನ್ ಸಮ್ಮರ್ ಸೇಲ್
ಅಮೇಜಾನ್ ಇಂಡಿಯಾದಲ್ಲಿ ಪುನಃ ಸಮ್ಮರ್ ಸೇಲ್ ಆರಂಭವಾಗುತ್ತಿದೆ. ಹೌದು ಈ ವರ್ಷದ ಅಂದರೆ 2019 ರ ಸಮ್ಮರ್ ಸೇಲ್ ಮೇ4 ರಿಂದ ಆರಂಭವಾಗಲಿದ್ದು ಮೇ 7 ರಂದು ಅಂತ್ಯಗೊಳ್ಳಲಿದೆ.ನಾಲ್ಕು ದಿನಗಳ ಸೇಲ್ ನಲ್ಲಿ ಸ್ಮಾರ್ಟ್ ಫೋನ್ ಗಳು, ಕ್ಯಾಮರಾಗಳು, ಆಡಿಯೋ ಪ್ರೊಡಕ್ಟ್ ಗಳು, ಸ್ಮಾರ್ಟ್ ವಾಚ್ ಗಳು ಮತ್ತು ಲ್ಯಾಪ್ ಟಾಪ್ ಗಳು ಜೊತೆಗೆ ಇತರೆ ಎಲೆಕ್ಟ್ರಾನಿಕ್ ಕೆಟಗರಿಯ ವಸ್ತುಗಳು ಭರ್ಜರಿ ರಿಯಾಯಿತಿಯಲ್ಲಿ ಲಭ್ಯವಾಗುತ್ತದೆ.

ಎಸ್ ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಹೆಚ್ಚುವರಿಯಾಗಿ 10% ರಿಯಾಯಿತಿ ಕೂಡ ಸಿಗುತ್ತದೆ. ಒನ್ ಪ್ಲಸ್, ಆಪಲ್, ಸ್ಯಾಮ್ ಸಂಗ್, ರಿಯಲ್ ಮಿ, ಓಪ್ಪೋ ಮತ್ತು ಶಿಯೋಮಿ ಸಂಸ್ಥೆಗಳ ಜೊತೆಗೆ ಅಮೇಜಾನ್ ಕೈಜೋಡಿಸಿದೆ. ಅಮೇಜಾನ್ ಇಕೋ ಡಿವೈಸ್ ಗಳು, ಫೈಯರ್ ಟಿವಿ ಸ್ಟಿಕ್, ಕಿಂಡಲ್ ಇಬುಕ್ ರೀಡರ್ಸ್ ಮತ್ತು ಇತ್ಯಾದಿಗಳಿಗೂ ಕೂಡ ಬೆಲೆಯಲ್ಲಿ ರಿಯಾಯಿತಿಯನ್ನು ಈ ಸೇಲ್ ನಲ್ಲಿ ನೀಡಲಾಗುತ್ತಿದೆ.
ಅಮೇಜಾನ್ ಪ್ರೈಮ್ ಸದಸ್ಯತ್ವವನ್ನು ಹೊಂದಿರುವವರಿಗೆ ಸೇಲ್ ನಲ್ಲಿ ಬೇಗನೆ ಭಾಗವಹಿಸುವುದಕ್ಕೆ ಅವಕಾಶವಿದ್ದು ಮೇ 3 ರಂದೇ ಡೀಲ್ಸ್ ಗಳ ಬಗ್ಗೆ ಮತ್ತು ಖರೀದಿಗೆ ಅವರಿಗೆ ಅವಕಾಶವಿರುತ್ತದೆ. ಪ್ರೈಮ್ ಸದಸ್ಯತ್ವ ಹೊಂದಿರದ ಸದಸ್ಯರಿಗೆ ಮೇ 4 ರಂದು ರಾತ್ರಿ 12 ಘಂಟೆಗೆ ಮಾರಾಟದ ಆಫರ್ ಗಳನ್ನು ನೋಡುವುದಕ್ಕೆ ಮತ್ತು ಖರೀದಿಗೆ ಅವಕಾಶವಿರುತ್ತದೆ. ಎಸ್ ಬಿಐ ಕ್ರೆಡಿಟ್ ಮತ್ತು ಡಿಬಿಟ್ ಕಾರ್ಡ್ ಹೊಂದಿರುವವರಿಗೆ 10% ರಿಯಾಯಿತಿಯನ್ನು ಹೊರತು ಪಡಸಿ ಅಮೇಜಾನ್ ನಲ್ಲಿ ನೋ ಕಾಸ್ಟ್ ಇಎಂಐ ಆಯ್ಕೆಗಳು ಮತ್ತು ಸ್ಪೆಷಲ್ ಎಕ್ಸ್ ಚೇಂಜ್ ಆಫರ್ ಗಳು ಕೂಡ ಲಭ್ಯವಿದೆ.

ಮೊಬೈಲ್ ಮತ್ತು ಆಕ್ಸಸರೀಸ್ ಗಳಿಗೆ ಅಮೇಜಾನ್ ನಲ್ಲಿ ಆಫರ್
40 ಶೇಕಡಾದ ವರೆಗೆ ಮೊಬೈಲ್ ಮತ್ತು ಆಕ್ಸಸರೀಸ್ ಗಳಿಗೆ ರಿಯಾಯಿತಿ ಇದೆ ಮತ್ತು ಫೋನ್ ಗಳಾಗಿರುವ ಒನ್ ಪ್ಲಸ್ 6ಟಿ, ರೆಡ್ಮಿ ವೈ3, ರಿಯಲ್ ಮಿ ಯು1, ಮತ್ತು ಸ್ಯಾಮ್ ಸಂಗ್ ಗ್ಯಾಲಕ್ಸಿ ಎಂ20ಗಳು ಈ ಸೇಲ್ ನಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ. ಈ ಫೋನ್ ಗಳಿಗೆ ಎಷ್ಟು ಆಫರ್ ಇರುತ್ತದೆ ಎಂಬ ಪಟ್ಟಿಯನ್ನು ಇದುವರೆಗೂ ಬಿಡುಗಡೆಗೊಳಿಸಿಲ್ಲ ಆದರೆ ಸೇಲಿನ ದಿನಾಂಕ ಹತ್ತಿರವಾಗುತ್ತಿದ್ದಂತೆ ಅಮೇಜಾನ್ ಇದರ ವಿವರಗಳನ್ನು ನೀಡುವ ಸಾಧ್ಯತೆ ಇದೆ. ಸ್ಮಾರ್ಟ್ ವಾಚ್ ಗಳಾಗಿರುವ ಅಮೇಜ್ ಫಿಟ್ ವರ್ಜ್ ಮತ್ತು ಅಮೇಜ್ ಫಿಟ್ ಪೇಸ್ ಕೂಡ ಬೆಲೆ ಇಳಿಕೆಯಲ್ಲಿ ಸಿಗುತ್ತದೆ. ಜೆಬಿಎಲ್ , ಸೋನಿಯ ಬ್ಲೂಟೂತ್ ಪೋರ್ಟೇಬಲ್ ಸ್ಪೀಕರ್ ಗಳು ಕಡಿಮೆ ಬೆಲೆಯಲ್ಲಿ ಸಿಗುತ್ತದೆ.

ಯಾವುದಕ್ಕೆ ಎಷ್ಟು ರಿಯಾಯಿತಿ:
ಕ್ಯಾಮರಾ ಗಳಿಗೆ 35% ದ ವರೆಗೆ ರಿಯಾಯಿತಿ ಲಭ್ಯವಿದೆ. ಹೆಡ್ ಫೋನ್ ಮತ್ತು ಸ್ಪೀಕರ್ ಗಳಿಗೆ 60% ಮತ್ತು ಲ್ಯಾಪ್ ಟಾಪ್ ಗಳಿಗೆ 32,000 ರುಪಾಯಿ ವರೆಗೆ ರಿಯಾಯಿತಿ ಸಿಗುತ್ತದೆ. ಮನೆ ಮತ್ತು ಅಡುಗೆ ಮನೆ ವಸ್ತುಗಳಿಗೆ 35 ರಿಂದ 70% ದ ವರೆಗೆ ರಿಯಾಯಿತಿ ಸಿಗುತ್ತದೆ. ಟಿವಿ ಸೆಟ್ ಗಳಿಗೆ 60%ದ ವರೆಗೆ ರಿಯಾಯಿತಿ ಇದೆ ಎನ್ನಲಾಗಿದೆ. ಅಮೇಜಾನ್ ಇಂಡಿಯಾ ವೆಬ್ ಸೈಟ್ ನಲ್ಲಿ ಎಲ್ಲಾ ಡೀಲ್ ಗಳನ್ನು ವೀಕ್ಷಿಸುವುದಕ್ಕೆ ಅವಕಾಶವಿರುತ್ತದೆ.

ಮನೀಷ್ ತಿವಾರಿ ಹೇಳಿಕೆ:
"ನಮ್ಮ ಗ್ರಾಹಕರ ಜೊತೆಗೆ ನಾವು ಎಲ್ಲಾ ಸಮಯದ ಸಂಭ್ರಮಾಚರಣೆಯನ್ನು ಮಾಡಲು ಇಚ್ಛಿಸುತ್ತೇವೆ ಮತ್ತು ಬಹಳ ನಂಬಿಕೆಯ ಜೊತೆಗೆ ಹೆಚ್ಚು ಜನರು ಭೇಟಿ ನೀಡುವ ಆನ್ ಲೈನ್ ಸೈಟ್ ಆಗಿರುವುದರಿಂದಾಗಿ ನಾವು ನಮ್ಮ ಗ್ರಾಹಕರ ನಂಬಿಕೆಗೆ ಬದ್ಧರಾಗಿದ್ದೇವೆ.ಗ್ರಾಹಕರು ಈ ಸೀಸನ್ ನಲ್ಲಿ ಪಡೆಯಲು ಇಚ್ಛಿಸುವ ಎಲ್ಲಾ ಆಫರ್ ಗಳನ್ನು ನಾವು ಈ ಬಾರಿಯ ಅಮೇಜಾನ್ ಸಮ್ಮರ್ ಸೇಲ್ ನಲ್ಲಿ ನೀಡುವುದಕ್ಕೆ ಸಿದ್ಧರಾಗಿದ್ದೇವೆ.ಉತ್ತಮ ಡೀಲ್ ಗಳು, ಇನ್ಸ್ಟೆಂಟ್ ರಿಯಾಯಿತಿಗಳು, ನೋ ಕಾಸ್ಟ್ ಇಎಂಐ ಆಯ್ಕೆಗಳು ಮತ್ತು ಉತ್ತಮ ಎಕ್ಸ್ ಚೇಂಜ್ ಆಫರ್ ಗಳು ಜೊತೆಗೆ ಗ್ರಾಹಕರ ಸಂಭ್ರಮಕ್ಕೆ ಅಮೇಜಾನ್.ಇನ್ ಸಾಕಷ್ಟು ಅವಕಾಶವನ್ನು ಒದಗಿಸಲಾಗುತ್ತದೆ"ಎಂದು ಅಮೇಜಾನ್ ಇಂಡಿಯಾದ ಕೆಟಗರಿ ಮ್ಯಾನೇಜ್ ಮೆಂಟ್ ವಿಭಾಗದ ಉಪಾಧ್ಯಕ್ಷರಾಗಿರುವ ಮನೀಷ್ ತಿವಾರಿ ಹೇಳಿದ್ದಾರೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470