ಸ್ಯಾಮ್‌ಸಂಗ್ ಹೊಸ ಫ್ಯಾಬ್ಲೆಟ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ಸ್ಯಾಮ್‌ಸಂಗ್‌ನ ಹೊಸ ಫ್ಯಾಬ್ಲೆಟ್ ಖರೀದಿಸಬೇಕು ಎಂದು ಯೋಚಿಸುತ್ತಿದ್ದವರಿಗೆ ಗುಡ್‌ನ್ಯೂಸ್. ಸ್ಯಾಮ್‌ಸಂಗ್ ಹೊಸ ಫ್ಯಾಬ್ಲೆಟ್ ಗೆಲಾಕ್ಸಿ ನೋಟ್ 3 ಭಾರತದ ಮಾರುಕಟ್ಟೆಗೆ 49,900 ಬೆಲೆಯಲ್ಲಿ ಬಿಡುಗಡೆಯಾಗಿದೆ.ಸ್ಯಾಮ್‌ಸಂಗ್‌ನ samsungindiaestore.com ಫ್ಯಾಬ್ಲೆಟ್ ಲಭ್ಯವಿದ್ದು ಗ್ರಾಹಕರು ಖರೀದಿಸಬಹುದು. ಆದರೆ ಆನ್‌ಲೈನ್ ಶಾಪಿಂಗ್ ಮತ್ತು ರಿಟೇಲ್ ಅಂಗಡಿಯಲ್ಲಿ ಇದೇ ಸೆಪ್ಟೆಂಬರ್ 25ರಿಂದ ಲಭ್ಯವಾಗಲಿದೆ.
ಕನ್ನಡ ಸೇರಿದಂತೆ ಭಾರತದ 11ಭಾಷೆಯಲ್ಲಿಈ ಫ್ಯಾಬ್ಲೆಟ್‌ನಲ್ಲಿ ಟೈಪ್ ಮಾಡಬಹುದಾಗಿದೆ.ಜೊತೆಗೆ ವೊಡಾಫೋನ್ 2ಜಿ ಬಳಕೆದಾರರಿಗೆ ಆಫರ್ ಸ್ಯಾಮ್‌ಸಂಗ್ ಪ್ರಕಟಿಸಿದ್ದು, ಎರಡು ತಿಂಗಳ ಕಾಲ 2GB ಇಂಟರ್‌ನೆಟ್ ಪ್ಯಾಕ್ ಉಚಿತವಾಗಿ ನೀಡಲಿದೆ.
ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 3
ವಿಶೇಷತೆ:
5.7 ಇಂಚಿನ ಫುಲ್ ಎಚ್‌ಡಿ ಸುಪರ್ AMOLED ಟಚ್‌ಸ್ಕ್ರೀನ್(1920 x 1080 ಪಿಕ್ಸೆಲ್)
ಆಂಡ್ರಾಯ್ಡ್ 4.3 ಜೆಲ್ಲಿ ಬೀನ್ ಓಎಸ್
1.9GHz ಅಕ್ಟಾ ಕೋರ್ ಪ್ರೊಸೆಸರ್
13 ಎಂಪಿ ಹಿಂದುಗಡೆ ಕ್ಯಾಮೆರಾ
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಜಿಪಿಎಸ್,ಬ್ಲೂಟೂತ್,ಎನ್‌ಎಫ್‌ಸಿ
32/64 GB ಆಂತರಿಕ ಮೆಮೋರಿ
3GB RAM
64 GBವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
3,200 mAh ಬ್ಯಾಟರಿ
ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ: ಗ್ಯಾಲರಿ

ಸ್ಯಾಮ್‌ಸಂಗ್ ಹೊಸ ಫ್ಯಾಬ್ಲೆಟ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 3

ಸ್ಯಾಮ್‌ಸಂಗ್ ಹೊಸ ಫ್ಯಾಬ್ಲೆಟ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 3

ಸ್ಯಾಮ್‌ಸಂಗ್ ಹೊಸ ಫ್ಯಾಬ್ಲೆಟ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 3

ಸ್ಯಾಮ್‌ಸಂಗ್ ಹೊಸ ಫ್ಯಾಬ್ಲೆಟ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 3

ಸ್ಯಾಮ್‌ಸಂಗ್ ಹೊಸ ಫ್ಯಾಬ್ಲೆಟ್ ಭಾರತದ ಮಾರುಕಟ್ಟೆಗೆ ಬಿಡುಗಡೆ
ಸ್ಯಾಮ್‌ಸಂಗ್ ಗೆಲಾಕ್ಸಿ ನೋಟ್ 3

Click it and Unblock the Notifications