ನೆಕ್ಸಸ್ ಫೋನ್‌ಗಳು ದೊರೆಯುವ ತಾಣಗಳಿವು

Posted By:

ಮೋಟೋರೋಲಾ ನಿರ್ಮಾಣದ ನೆಕ್ಸಸ್ 6 ಸ್ಮಾರ್ಟ್‌ಫೋನ್ ಅನ್ನು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಈಗಾಗಲೇ ಪಟ್ಟಿ ಮಾಡಿದೆ. ಅದಾಗ್ಯೂ 'ಶೀಘ್ರದಲ್ಲಿ ಬರಲಿದೆ' ಎಂಬ ಹಣೆಪಟ್ಟಿಯನ್ನು ಹೊತ್ತುಕೊಂಡೇ ಭಾರತದಲ್ಲಿ ಇದು ಮಾರಾಟಕ್ಕೆ ಮುಂದಾಗಿದೆ. ಇನ್ನು ಇತ್ತೀಚೆಗೆ ಬಂದಿರುವ ಸುದ್ದಿಯ ಪ್ರಕಾರ ಗೂಗಲ್ ತನ್ನೆಲ್ಲಾ ನೆಕ್ಸಸ್ ಶ್ರೇಣಿಯ ಫೋನ್‌ಗಳಿಗೆ ಆಂಡ್ರಾಯ್ಡ್ ಎಲ್ ನವೀಕರಣವನ್ನು ಕೂಡಲೇ ಮಾಡಲಿದ್ದು ಭಾರತಕ್ಕೆ ಈ ಹ್ಯಾಂಡ್‌ಸೆಟ್‌ಗಳು ಶಿಘ್ರದಲ್ಲಿ ಬರಲಿದೆ.

ಇದನ್ನೂ ಓದಿ: ಹೊಸ ಫೋನ್ ಖರೀದಿಯೇ ಇಲ್ಲಿದೆ ಆಕರ್ಷಕ ಸಂಗ್ರಹ

ಇನ್ನು ನೆಕ್ಸಸ್ ಖರೀದಿಯ ನಿಮ್ಮ ಆಸೆಯನ್ನು ತೀರಿಸಲೆಂದೇ ಇಂದು ನಾವು 15 ಆನ್‌ಲೈನ್ ಡೀಲ್ಸ್‌ಗಳೊಂದಿಗೆ ಬಂದಿದ್ದೇವೆ. ನೆಕ್ಸಸ್ 5 ಮತ್ತು ನೆಕ್ಸಸ್ 4 ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಈಗಾಗಲೇ ಲಭ್ಯವಿದ್ದು ನೀವು ಈ ಎರಡೂ ಫೋನ್‌ಗಳನ್ನು ಖರೀದಿಸುತ್ತೀರಿ ಎಂದಾದಲ್ಲಿ ಇಲ್ಲಿದೆ ಫೋನ್ ದೊರೆಯುವ ತಾಣಗಳ ಮಾಹಿತಿ.

ಗೂಗಲ್ ನೆಕ್ಸಸ್ 5
ಗೂಗಲ್ ನೆಕ್ಸಸ್ 5, 5 ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ಪಿಕ್ಸೆಲ್ ಡೆನ್ಸಿಟಿ 445 ಪಿಪಿಐ ಆಗಿದೆ. ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 ಕ್ವಾಡ್ ಕೋರ್ ಪ್ರೊಸೆಸರ್ ಇದರಲ್ಲಿದ್ದು 2.3 GHz ಅನ್ನು ಫೋನ್ ಪಡೆದುಕೊಂಡಿದೆ. ಫೋನ್ 2ಜಿಬಿ RAM ಅನ್ನು ಪಡೆದುಕೊಂಡಿದ್ದು, ಅಡ್ರೆನೊ 330 ಕ್ಲಾಕ್‌ಡ್ 450MHz ಆಗಿದೆ. ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್ ಇದರಲ್ಲಿ ಚಾಲನೆಯಾಗುತ್ತಿದ್ದು, 8 ಎಮ್‌ಪಿ ರಿಯರ್ ಕ್ಯಾಮೆರಾವನ್ನು ಫೋನ್ ಹೊಂದಿದೆ. 1.3 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾವನ್ನು ಡಿವೈಸ್ ಪಡೆದುಕೊಂಡಿದ್ದು 3ಜಿ/4ಜಿ LTE ಹಾಗೂ NFCಯಾಗಿದೆ. ಇದು 32 ಜಿಬಿ ಆಂತರಿಕ ಸಂಗ್ರಹಣೆಯನ್ನು ಪಡೆದುಕೊಂಡಿದೆ. ಫೋನ್ 2300mAh ಬ್ಯಾಟರಿಯನ್ನು ಪಡೆದುಕೊಂಡಿದೆ.

ಗೂಗಲ್ ನೆಕ್ಸಸ್ 4
ಎಲ್‌ಜಿ ಗೂಗಲ್ ನೆಕ್ಸಸ್, 4.7 ಇಂಚಿನ IPS ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದರ ರೆಸಲ್ಯೂಶನ್ 768 x 1280 ಪಿಕ್ಸೆಲ್‌ಗಳಾಗಿವೆ. ಫೋನ್ 1.5Ghz ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ S4 ಪ್ರೊ ಪ್ರೊಸೆಸರ್ (ಕ್ವಾಡ್ ಕೋರ್) ಜೊತೆಗೆ ಬಂದಿದ್ದು 2 ಜಿಬಿ RAM ಹಾಗೂ 16 ಜಿಬಿ ROM ಅನ್ನು ಫೋನ್ ಪಡೆದುಕೊಂಡಿದೆ. ಇನ್ನು ಇತರ ಅಂಶಗಳಾದ ಆಂಡ್ರಾಯ್ಡ್ ಕಿಟ್‌ಕ್ಯಾಟ್, 8 ಮೆಗಾಪಿಕ್ಸೆಲ್ ರಿಯರ್ ಫೇಸಿಂಗ್ ಕ್ಯಾಮೆರಾ ಜೊತೆಗೆ ಆಟೋ ಫೋಕಸ್ ಮತ್ತು ಎಲ್‌ಇಡಿ ಫ್ಲ್ಯಾಶ್ ಅನ್ನು ಡಿವೈಸ್ ಹೊಂದಿದೆ. ಫೋನ್‌ನ ಮುಂಭಾಗ 1.3 ಮೆಗಪಿಕ್ಸೆಲ್ ಕ್ಯಾಮೆರಾವನ್ನು ನೀವು ಕಾಣಬಹುದಾಗಿದ್ದು, ವೀಡಿಯೊ ಕರೆಗಳನ್ನು ಸುಲಭವಾಗಿ ಮಾಡಬಹುದಾಗಿದೆ. ಫೋನ್‌ನ ಬ್ಯಾಟರಿಯು 2,100mAh Li Ion ಆಗಿದ್ದು, ಇದು 3 ಜಿ, ವೈಫೈ, NFC, ಬ್ಲ್ಯೂಟೂತ್, USB 2.0 ಹಾಗೂ ವೈರ್‌ಲೆಸ್ ಚಾರ್ಜಿಂಗ್ ಅನ್ನು ಫೋನ್ ಪಡೆದುಕೊಂಡಿದೆ.

ಫೋನ್ ದೊರೆಯುವ ಆನ್‌ಲೈನ್ ತಾಣಗಳತ್ತ ಕೂಡ ಗಮನಹರಿಸೋಣ

ಇದನ್ನೂ ಓದಿ: ಅಜ್ಞಾತ ವ್ಯಕ್ತಿಯ ಫೋನ್ ಸಂಖ್ಯೆ ಪತ್ತೆ ಹಚ್ಚುವ ಟ್ರು ಕಾಲರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಫ್ಲಿಪ್‌ಕಾರ್ಟ್

ಫ್ಲಿಪ್‌ಕಾರ್ಟ್

#1

ಖರೀದಿ ಬೆಲೆ ರೂ: 26,285
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಸ್ನ್ಯಾಪ್‌ಡೀಲ್

ಸ್ನ್ಯಾಪ್‌ಡೀಲ್

#2

ಖರೀದಿ ಬೆಲೆ ರೂ: 24,499
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಅಮೆಜಾನ್

ಅಮೆಜಾನ್

#3

ಖರೀದಿ ಬೆಲೆ ರೂ: 24,299
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಶೋಪ್‌ಕ್ಲಸ್

ಶೋಪ್‌ಕ್ಲಸ್

#4

ಖರೀದಿ ಬೆಲೆ ರೂ: 26,699
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಇಬೇ

ಇಬೇ

#5

ಖರೀದಿ ಬೆಲೆ ರೂ: 26,890
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Shopping.indiatimes

Shopping.indiatimes

#6

ಖರೀದಿ ಬೆಲೆ ರೂ: 28,349
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Maniacstore

Maniacstore

#7

ಖರೀದಿ ಬೆಲೆ ರೂ: 28,849
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Cromaretail

Cromaretail

#8

ಖರೀದಿ ಬೆಲೆ ರೂ: 29,990
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Saholic

Saholic

#9

ಖರೀದಿ ಬೆಲೆ ರೂ: 29,899
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Infibeam

Infibeam

#10

ಖರೀದಿ ಬೆಲೆ ರೂ: 28,199
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Shopclues

Shopclues

#11

ಖರೀದಿ ಬೆಲೆ ರೂ: 22,599
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Saholic

Saholic

#12

ಖರೀದಿ ಬೆಲೆ ರೂ: 24,199
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Maniacstore

Maniacstore

#13

ಖರೀದಿ ಬೆಲೆ ರೂ: 23,490
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Snapdeal

Snapdeal

#14

ಖರೀದಿ ಬೆಲೆ ರೂ: 25,299
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

 Amazon

Amazon

#15

ಖರೀದಿ ಬೆಲೆ ರೂ: 21,999
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
This article tells about Google has already listed the latest Nexus 6 smartphone made by Motorola in India on the Play store.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot