Home
ಮೊಬೈಲ್

ಐದು ಅತ್ಯುತ್ತಮ ಗೇಮಿಂಗ್ ಅಪ್ಲಿಕೇಶನ್‌ಗಳು

By Shwetha

ಇತ್ತೀಚಿನ ದಿನಗಳಲ್ಲಿ, ಎಲ್ಲಾ ಹೆಚ್ಚು ಮತ್ತು ಮಧ್ಯಮ ಕ್ರಮಾಂಕದ ಫೋನ್‌ಗಳು ಬಲಿಷ್ಟವಾದ ಪ್ರೊಸೆಸರ್ ಮತ್ತು RAM ಹಾಗೂ ಜಿಪಿಯುಎಸ್‌ನೊಂದಿಗೆ ಬಂದಿದ್ದು ತಕ್ಕಮಟ್ಟಿಗಿನ ಬ್ಯಾಟರಿ ಸಾಮರ್ಥ್ಯದೊಂದಿಗೆ ಇದು ಬಹು ಕಾರ್ಯಗಳನ್ನು ನಿರ್ವಹಿಸುತ್ತಾ ಹೆಚ್ಚಿನ ಗೇಮ್‌ಗಳನ್ನು ಬೆಂಬಲಿಸುವ ತಾಕತ್ತನ್ನು ಹೊಂದಿದೆ.

ಆಂಡ್ರಾಯ್ಡ್ ಮೊಬೈಲ್ ಗೇಮಿಂಗ್ ಅಪ್ಲಿಕೇನ್‌ಗಳನ್ನು ಮನಸ್ಸಿನಲ್ಲಿರಿಸಿಕೊಳ್ಳುತ್ತಾ, ಐದು ಅತ್ಯುತ್ತಮ ಉಚಿತ ಆಂಡ್ರಾಯ್ಡ್ ಗೇಮಿಂಗ್ ಅಪ್ಲಿಕೇಶನ್‌ಗಳನ್ನು ನಾವಿಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ. ಇವುಗಳು ಪ್ರಸ್ತುತ ಲಾಂಚ್ ಆಗಿರುವ ಅಪ್ಲಿಕೇಶನ್‌ಗಳಾಗಿವೆ. ಈ ವಾರಾಂತ್ಯದಲ್ಲಿ ನೀವು ಯಾವ ಗೇಮ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಮೋಜನ್ನು ಅನುಭವಿಸಬೇಕು ಎಂಬುದನ್ನು ನೋಡಲು ಇಲ್ಲಿನ ಸ್ಲೈಡರ್ ಅನ್ನು ಗಮನಿಸಿ.

#1

#1

ಆಂಗ್ರೀ ಬರ್ಡ್ಸ್ ರಚನೆಕಾರರಾದ, ರೋವಿಯೋ ಟ್ರಾನ್ಸ್‌ಫಾರ್ಮರ್ಸ್ ಎನ್ನುವ ಈ ಗೇಮ್ ಅನ್ನು ಇತ್ತೀಚೆಗೆ ಲಾಂಚ್ ಮಾಡಿದ್ದು, ಆಡಲು ಆಕರ್ಷಕವಾಗಿವೆ. ಇದು ಆಂಡ್ರಾಯ್ಡ್, ಐಓಎಸ್ ಮತ್ತು ವಿಂಡೋಸ್ ಪ್ಲಾರ್ಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ.

#2

ಆಂಗ್ರೀ ಬರ್ಡ್ಸ್ ಟ್ರಾನ್ಸ್‌ಫಾರ್ಮರ್ಸ್ ಅನ್ನು ಹೊರತುಪಡಿಸಿ, ರೋವಿಯೋ ಆಂಗ್ರೀ ಬರ್ಡ್ಸ್ ಎಪಿಕ್ ಅನ್ನು ಲಾಂಚ್ ಮಾಡಿದೆ. ಈ ಆಟವನ್ನು ಐಓಎಸ್, ಆಂಡ್ರಾಯ್ಡ್, ವಿಂಡೋಸ್ ಫೋನ್ ಬಳಕೆದಾರರು ಬಳಸಬಹುದಾಗಿದೆ. ಇದೊಂದು ಸಾಹಸವನ್ನೊಳಗೊಂಡ ಮನೋರಂಜನಾತ್ಮಕ ಆಟವಾಗಿದೆ.

#3

#3

ಕ್ಯಾಂಡಿ ಕ್ರಶ್ ಸಾಗಾದ ಶ್ರೇಣಿಯನ್ನು ಅವಲಂಬಿಸಿರುವ ಈ ಗೇಮ್, ಗೂಗಲ್ ಪ್ಲೇನಲ್ಲಿ ಆಡಬಹುದಾಗಿದೆ.

#4

ಇತರ ಮೊಬೈಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ಕೂಡ ಲಭ್ಯವಾಗುವ ಮೆಗಾ ರನ್ ಒಂದು ಸಾಹಸ ಆಟವಾಗಿದ್ದು, ಇದೀಗ ವಿಂಡೋಸ್ 8.1 ಗೂ ಲಗ್ಗೆ ಇರಿಸಿದೆ.

#5

ಇದು ಈಗಾಗಲೇ ಥಿಯೇಟರ್‌ನಲ್ಲಿ ಪ್ರದರ್ಶನಗೊಳ್ಳುತ್ತಿದ್ದು ಆಂಡ್ರಾಯ್ಡ್ ಗೂಗಲ್ ಸ್ಟೋರ್ ಅನ್ನು ಉಚಿತವಾಗಿ ತಲುಪಲಿದೆ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+