ಆಂಗ್ರಿ ಬರ್ಡ್ಸ್ ಗೇಮಿನ ಫಿಲಂ ಬರುತ್ತಂತೆ ನಿಜಾನಾ?

By Varun
|
ಆಂಗ್ರಿ ಬರ್ಡ್ಸ್ ಗೇಮಿನ ಫಿಲಂ ಬರುತ್ತಂತೆ ನಿಜಾನಾ?

ಸ್ಮಾರ್ಟ್ ಫೋನ್ ಹಾಗು ಟ್ಯಾಬ್ಲೆಟ್ ಗಳಗೆ ಅಂತ ಸಿದ್ಧಪಡಿಸಿದ ಗೇಮ್ ನಿಜಕ್ಕೂ ಚಲನಚಿತ್ರವಾಗುತ್ತಾ ಅಂತ ಡೌಟ್ ಪಡ್ತಾ ಇದೀರಾ ?

ನಿಮ್ಮ ಡೌಟ್ ಕರೆಕ್ಟ್ ಆಗೇ ಇದೆ. ಇಂಟರ್ನೆಟ್ ನಲ್ಲಿ ಈಗ ಸುದ್ದಿಯಲ್ಲಿರೋ ವಿಷಯ ಅಂದರೆ, 2011 ರಲ್ಲಿ ವಿಶ್ವದ ಅತಿ ಹೆಚ್ಚು ಡೌನ್ ಲೋಡ್ ಆದ ಗೇಮ್, ಈ ಆಂಗ್ರಿ ಬರ್ಡ್ ಗೇಮ್, ಚಲನಚಿತ್ರ ಆಗುತ್ತೆ ಅಂತ ಅದಕ್ಕೆ ಸಂಬಂಧಪಟ್ಟ ಟ್ರೇಲರ್ ಕೂಡ ಬಿಟ್ಟಿದ್ದಾರೆ. ಆದರೆ ಅಸಲೀ ಸುದ್ದಿ ಏನೆಂದರೆ ಕೆಲವು ಪುಂಡ ಆಂಗ್ರಿ ಬರ್ಡ್ ಅಭಿಮಾನಿಗಳು ಈ ರೀತಿಯ ಟ್ರೇಲರ್ ಸೃಷ್ಟಿಸಿ ಸುಳ್ಳೇ ಸುದ್ದಿ ಹಬ್ಬಿಸಿದ್ದಾರೆ.

ಎಲ್ಲ ವಯಸ್ಸಿನ ಜನರೂ ಹುಚ್ಚು ಹಿಡಿಸಿಕೊಂಡು ಆಡುತ್ತಿರುವ ಈ ಗೇಮ್ ನ ಮಜಬೂತಾದ ಟ್ರೈಲರ್ ಒಮ್ಮೆರ್ ನೋಡಿ ಖುಷಿ ಪಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X