ದುಬಾರಿಯಾಗಲಿರುವ ಟಾಪ್ ಚೈನಾ ಫೋನ್‌ಗಳು

By Shwetha
|

ಚೀನಾ ಮೊಬೈಲ್ ತಯಾರಕ ಸಂಸ್ಥೆಗಳಾದ ಹುವಾವೆ, ಜೆಡ್‌ಟಿಇ, ಅಲಾಕ್ಟೆಲ್ ಲ್ಯುಸೆಂಟ್ ಉತ್ಪನ್ನಗಳ ಆಮದಿನ ಮೇಲೆ ಕೇಂದ್ರ ಸರ್ಕಾರ ಆಂಟಿ ಡಂಪಿಂಗ್ ಸುಂಕವನ್ನು ವಿಧಿಸುತ್ತಿದ್ದು, ಈ ತೆರಿಗೆ ಪ್ರಮಾಣ 9.42 ಶೇಕಡಾದಿಂದ 86.59 ಆಗಿದೆ. ದೇಶೀಯ ಉದ್ಯಮಗಳನ್ನು ಚೀನಾ ಕಂಪೆನಿಗಳಿಂದ ರಕ್ಷಿಸುವ ಸಲುವಾಗಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಚೀನಾ ಉತ್ಪನ್ನಗಳು ಅತಿ ಕಡಿಮೆ ಬೆಲೆಗೆ ಆಮದಾಗುತ್ತಿದ್ದು ಈಗ ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಡಂಪಿಂಗ್ ತೆರಿಗೆಯನ್ನು ವಿಧಿಸಲಾಗುತ್ತಿದೆ. ಈ ತೆರಿಗೆ ವಿಧಿಸುವುದರಿಂದ ಭಾರತದಲ್ಲಿ ಚೀನಾ ಫೋನ್ ಮಾರಾಟ ಕಂಪೆನಿಗಳಿಗೆ ಕಷ್ಟವಾಗಲಿದ್ದು ಇದು ಭಾರತೀಯ ಫೋನ್ ಕಂಪೆನಿಗಳಿಗೆ ಬಂಪರ್ ಕೊಡುಗೆ ಎಂದೆನಿಸಲಿದೆ. ರೆವೆನ್ಯೂ ವಿಭಾಗವು ಮಂಗಳವಾರ ಅಧಿಸೂಚನೆಯನ್ನು ಹೊರಡಿಸಿದ್ದು, ಇದು ಏಪ್ರಿಲ್ 25, 2021 ರವರೆಗೆ ಐದು ವರ್ಷಗಳ ಕಾಲ ಆಂಡಿ ಡಂಪಿಂಗ್ ಡ್ಯೂಟಿಯನ್ನು ವಿಸ್ತರಿಸಿದೆ. ಬನ್ನಿ ಕೆಳಗಿನ ಸ್ಲೈಡರ್‌ಗಳಲ್ಲಿ ಕೆಲವೊಂದು ಚೈನೀಸ್ ಫೋನ್‌ಗಳ ಮಾಹಿತಿ ಅರಿತುಕೊಳ್ಳೋಣ.

#1

#1

5 ಇಂಚಿನ ಪೂರ್ಣ ಎಚ್‌ಡಿ ಅಮೋಲೆಡ್ ಡಿಸ್‌ಪ್ಲೇ

2.3GHZ ಕ್ವಾಡ್ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 801 ಪ್ರೊಸೆಸರ್

3 ಜಿಬಿ RAM

16 ಜಿಬಿ ಇನ್‌ಬಿಲ್ಡ್ ಸ್ಟೋರೇಜ್, ಇದನ್ನು 128 ಜಿಬಿಗೆ ವಿಸ್ತರಿಸಬಹುದು

13ಎಮ್‌ಪಿ/8ಎಮ್‌ಪಿ ಕ್ಯಾಮೆರಾ

ಆಂಡ್ರಾಯ್ಡ್ 5.1.1 ಲಾಲಿಪಪ್ ಟಾಪ್ ಆಫ್ ಆಕ್ಸಿಜನ್ ಓಎಸ್ 2.1

2525mAh ಬಿಲ್ಟ್ ಇನ್ ಬ್ಯಾಟರಿ

#2

#2

5.5-ಇಂಚಿನ ಸೂಪರ್ ಅಮೋಲೆಡ್ ಡಿಸ್‌ಪ್ಲೇ

2.2 GHz MediaTek Helio X10 (MT6795T) ಓಕ್ಟಾ - ಕೋರ್ 64-ಬಿಟ್ ಪ್ರೊಸೆಸರ್

3ಜಿಬಿ RAM

16ಜಿಬಿ ಆಂತರಿಕ ಸಂಗ್ರಹಣೆ

20.7 ಎಮ್‌ಪಿ/5ಎಮ್‌ಪಿ ಕ್ಯಾಮೆರಾ

Flyme OS 4.5 based on ಆಂಡ್ರಾಯ್ಡ್ 5.0 ಲಾಲಿಪಪ್

3150mAh ಬ್ಯಾಟರಿ

#3

#3

5.5-ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಇನ್ ಸೆಲ್ ಡಿಸ್‌ಪ್ಲೇ

ಓಕ್ಟಾ ಕೋರ್ ಸ್ನ್ಯಾಪ್‌ಡ್ರ್ಯಾಗನ್ 810 64-bit ಪ್ರೊಸೆಸರ್

3GB LPPDR4 RAM with 16ಜಿಬಿ ಆಂತರಿಕ ಸಂಗ್ರಹಣೆ / 4ಜಿಬಿ DDR4 RAM with 64ಜಿಬಿ ಆಂತರಿಕ ಸಂಗ್ರಹಣೆ

ಆಂಡ್ರಾಯ್ಡ್ 5.1 (ಲಾಲಿಪಪ್) ಆಧಾರಿತ ಆಕ್ಸಿಜನ್ ಓಎಸ್

16ಜಿಬಿ ಆಂತರಿಕ ಸಂಗ್ರಹಣೆ

13ಎಮ್‌ಪಿ/5ಎಮ್‌ಪಿ ಕ್ಯಾಮೆರಾ

3300mAh ಬ್ಯಾಟರಿ

#4

#4

5 ಇಂಚಿನ ಐಪಿಎಸ್ ಡಿಸ್‌ಪ್ಲೇ

2.5 GHz ಕ್ವಾಡ್-ಕೋರ್ ಸ್ನ್ಯಾಪ್‌ಡ್ರ್ಯಾಗನ್ 801 ಪ್ರೊಸೆಸರ್

3ಜಿಬಿ RAM

3GB LPPDR4 RAM with 16ಜಿಬಿ ಆಂತರಿಕ ಸಂಗ್ರಹಣೆ / 4ಜಿಬಿ DDR4 RAM with 64ಜಿಬಿ ಆಂತರಿಕ ಸಂಗ್ರಹಣೆ

16GB/64GB ಇನ್‌ಬಿಲ್ಟ್ ಮೆಮೊರಿ

MIUI V5 ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್

13ಎಮ್‌ಪಿ/8ಎಮ್‌ಪಿ ಕ್ಯಾಮೆರಾ

3080 mAh ಬ್ಯಾಟರಿ

#5

#5

5.2 ಇಂಚಿನ ಮಲ್ಟಿ ಟಚ್ ಇನ್ ಸೆಲ್ ಟಚ್ ಡಿಸ್‌ಪ್ಲೇ

ಓಕ್ಟಾ ಕೋರ್ ಹುವಾವೆ ಕಿರಿನ್ 935 ಪ್ರೊಸೆಸರ್

3 ಜಿಬಿ RAM

16ಜಿಬಿ/64ಜಿಬಿ ಇನ್‌ಬಿಲ್ಟ್ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು

20ಎಮ್‌ಪಿ/8ಎಮ್‌ಪಿ ಕ್ಯಾಮೆರಾ

ಆಂಡ್ರಾಯ್ಡ್ 5.0 ಲಾಲಿಪಪ್ ಟಾಪ್ ಆಫ್ ಎಮೋಶನ್ ಯುಐ 3.1

3100 mAh ಬ್ಯಾಟರಿ

#6

#6

5.5 ಇಂಚಿನ IPS 178 degree wide-view ಡಿಸ್‌ಪ್ಲೇ

1.3 GHz ಓಕ್ಟಾ ಕೋರ್ MediaTek MT6753 ಪ್ರೊಸೆಸರ್

3 ಜಿಬಿ RAM

16ಜಿಬಿ ಇನ್‌ಬಿಲ್ಟ್ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು

ಆಂಡ್ರಾಯ್ಡ್ 5.1 ಲಾಲಿಪಪ್ ಜೊತೆಗೆ ವೈಬ್ ಯುಐ

13MP/5MP ಕ್ಯಾಮೆರಾ

3300mAh (Rated) ಬಿಲ್ಟ್ - ಇನ್ ಬ್ಯಾಟರಿ / 3400mAh (Typical)

#7

#7

5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ

1.7 GHz ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 (MSM8939) ಪ್ರೊಸೆಸರ್

3GB RAM

32ಜಿಬಿ ಇನ್‌ಬಿಲ್ಟ್ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು

16MP/8MP ಕ್ಯಾಮೆರಾ

Android 5.1 ಲಾಲಿಪಪ್ ಓಎಸ್ on top of Vibe UI

3000mAh ಬ್ಯಾಟರಿ

#8

#8

5 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ

ಓಕ್ಟಾ ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 615 (MSM8939) ಪ್ರೊಸೆಸರ್

2 GB RAM

16 ಜಿಬಿ ಇನ್‌ಬಿಲ್ಟ್ ಮೆಮೊರಿ

13MP/5MP ಕ್ಯಾಮೆರಾ

MIUI 6 on top of Android 5.0 ಲಾಲಿಪಪ್

3120mAh ಬ್ಯಾಟರಿ

#9

#9

5.2-ಇಂಚಿನ ಪೂರ್ಣ ಎಚ್‌ಡಿ ಐಪಿಎಸ್ ಡಿಸ್‌ಪ್ಲೇ

ಓಕ್ಟಾ ಕೋರ್ 64 ಬಿಟ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರ್ಯಾಗನ್ 810 ಪ್ರೊಸೆಸರ್

4ಜಿಬಿ/3ಜಿಬಿ LPDDR4 RAM

32ಜಿಬಿ/64ಜಿಬಿ ಇನ್‌ಬಿಲ್ಟ್ ಸ್ಟೋರೇಜ್

ಆಂಡ್ರಾಯ್ಡ್ 5.0 ಲಾಲಿಪಪ್ ಟಾಪ್ ಆಫ್ ನ್ಯೂಬಿಯಾ UI 3.0

16MP/8MP ಕ್ಯಾಮೆರಾ

2900 mAh battery

#10

#10

5.5-ಇಂಚಿನ ಇನ್‌ಸೆಲ್ LTPS ಡಿಸ್‌ಪ್ಲೇ

ಓಕ್ಟಾ-ಕೋರ್ Hisilicon Kirin 925 processor

3ಜಿಬಿ RAM

16ಜಿಬಿ/32ಜಿಬಿ ಇನ್‌ಬಿಲ್ಟ್ ಮೆಮೊರಿ, ಇದನ್ನು 128 ಜಿಬಿಗೆ ವಿಸ್ತರಿಸಬಹುದು

ಆಂಡ್ರಾಯ್ಡ್ 4.4 (ಕಿಟ್‌ಕ್ಯಾಟ್) with ಎಮೋಶನ್ UI 3.0

ಡ್ಯುಯಲ್ 8ಎಮ್‌ಪಿ ರಿಯರ್ ಕ್ಯಾಮೆರಾ/8ಎಮ್‌ಪಿ ಮುಂಭಾಗ ಕ್ಯಾಮೆರಾ

3600mAh ಬ್ಯಾಟರಿ

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಫೋನ್‌ನ 4ಜಿ ಮತ್ತು ವೈಫೈ ಪರಿಶೀಲನೆ ಹೇಗೆ?

ಉತ್ತರ ಕೊರಿಯಾದಲ್ಲಿ ಫೋನ್ ಬಳಸಿದರೆ ಜೈಲು ಶಿಕ್ಷೆ ಗ್ಯಾರಂಟಿ

ರೂ 6,000 ದೊಳಗಿನ ಬೆಲೆಯಲ್ಲಿ ಆಂಡ್ರಾಯ್ಡ್ ಬಜೆಟ್ ಫೋನ್ಸ್

ಮೊಬೈಲ್ ಜಗತ್ತಿನ ಸ್ವಾರಸ್ಯಕರ ಫೋಟೋಗಳು

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣ

ಮತ್ತಷ್ಟು ಸುದ್ದಿಗಳನ್ನು ಓದಲು ಗಿಜ್‌ಬಾಟ್ ಕನ್ನಡ ಫೇಸ್‌ಬುಕ್ ತಾಣಕ್ಕೆ ಭೇಟಿ ನೀಡಿ

Most Read Articles
Best Mobiles in India

English summary
India has imposed anti-dumping duty on import of telecom gear from Chinese firms Huawei, ZTE Corp and Alcatel Lucent to protect domestic industry from cheap shipments.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more