ಅಮೇಜಾನ್ ನಲ್ಲಿ ಆಪಲ್ ಫೆಸ್ಟ್: ಐಫೋನ್ ಎಕ್ಸ್ಆರ್, ಐಫೋನ್ ಎಕ್ಸ್8 ಮತ್ತು ಹಲವು ಐಫೋನ್ ಗಳಿಗೆ ಭರ್ಜರಿ ರಿಯಾಯಿತಿ

By Gizbot Bureau
|

ಐಫೋನ್ ಅಭಿಮಾನಿಗಳಿಗೆ ಅಮೇಜಾನ್ ಇಂಡಿಯಾ ವೆಬ್ ಸೈಟ್ ನಲ್ಲಿ ಆಪಲ್ ಫೆಸ್ಟಿವಲ್ ಆರಂಭವಾಗಿದೆ. ಈ-ಟೈಲರ್ ನಲ್ಲಿ ಹಲವು ರಿಯಾಯಿತಿ ಮತ್ತು ಭರ್ಜರಿ ಆಫರ್ ಗಳು ಫೋನ್ ಗಳಿಗೆ ಸಿಗುತ್ತಿದೆ. ನೂತನ ಜನರೇಷನ್ನಿನ ಐಫೋನ್ ಗಳು ಜೊತೆಗೆ ಹಳೆಯ ಮಾಡೆಲ್ ನ ಐಪೋನ್ ಗಳು ಎಲ್ಲವೂ ಕೂಡ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದೆ. Rs 16,000 ರುಪಾಯಿ ಐಫೋನ್ ಎಕ್ಸ್ ಗೆ, Rs 6,000 ಐಫೋನ್ ಎಕ್ಸ್ ಆರ್ ಗೆ ರಿಯಾಯಿತಿ ಸಿಗುತ್ತದೆ. ಆಪಲ್ ಮ್ಯಾಕ್ ಬುಕ್ ಮತ್ತು ಐಪಾಡ್ ಗಳು ಕೂಡ ರಿಯಾಯಿತಿ ಬೆಲೆಯಲ್ಲಿ ಸಿಗುತ್ತದೆ. ಕೆಲವು ಬೆಸ್ಟ್ ರಿಯಾಯಿತಿಗಳ ಬಗ್ಗೆ ನಾವಿಲ್ಲಿ ಹೇಳುತ್ತಿದ್ದೇವೆ.

ಐಫೋನ್ ಎಕ್ಸ್ಆರ್ (64GB): ಲಭ್ಯತೆ: Rs 70,900, ರಿಯಾಯಿತಿಯ ನಂತರ:Rs 6,000

ಐಫೋನ್ ಎಕ್ಸ್ಆರ್ (64GB): ಲಭ್ಯತೆ: Rs 70,900, ರಿಯಾಯಿತಿಯ ನಂತರ:Rs 6,000

ಐಫೋನ್ ಎಕ್ಸ್ಆರ್ ನ ಬೇಸ್ ವೇರಿಯಂಟ್ 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆ - ಮಾರಾಟದ ಬೆಲೆ Rs 70,600, ರಿಯಾಯಿತಿ ಬೆಲೆ Rs 6000.

ಐಫೋನ್ ಎಕ್ಸ್ಆರ್ (128GB): ಲಭ್ಯತೆ: Rs 75,900, ರಿಯಾಯಿತಿಯ ನಂತರ:Rs 6,000

ಐಫೋನ್ ಎಕ್ಸ್ಆರ್ (128GB): ಲಭ್ಯತೆ: Rs 75,900, ರಿಯಾಯಿತಿಯ ನಂತರ:Rs 6,000

128GB ವೇರಿಯಂಟ್ ನ ಐಫೋನ್ ಎಕ್ಸ್ಆರ್ ಮಾರಾಟದ ಬೆಲೆ Rs 75,900, ರಿಯಾಯಿತಿಯ ಬೆಲೆ: Rs 6000.

ಐಫೋನ್ ಎಕ್ಸ್ಆರ್ (256GB): ಲಭ್ಯತೆ: Rs 85,900, ರಿಯಾಯಿತಿಯ ನಂತರ:Rs 6,000

ಐಫೋನ್ ಎಕ್ಸ್ಆರ್ (256GB): ಲಭ್ಯತೆ: Rs 85,900, ರಿಯಾಯಿತಿಯ ನಂತರ:Rs 6,000

256GB ವೇರಿಯಂಟ್ ನ ಐಫೋನ್ ಎಕ್ಸ್ ಆರ್ ನ್ನು ಕೂಡ 6000 ರುಪಾಯಿ ರಿಯಾಯಿತಿಯಲ್ಲಿ ಮಾರಾಟ ಮಾಡಲಾಗುತ್ತಿದ್ದು 85,900 ರುಪಾಯಿಗೆ ಖರೀದಿಸಬಹುದು.

ಐಫೋನ್ ಎಕ್ಸ್ (64GB): ಲಭ್ಯತೆ: Rs 74,999, ರಿಯಾಯಿತಿಯ ನಂತರ:Rs 16,901

ಐಫೋನ್ ಎಕ್ಸ್ (64GB): ಲಭ್ಯತೆ: Rs 74,999, ರಿಯಾಯಿತಿಯ ನಂತರ:Rs 16,901

ಆಪಲ್ ನ 10 ವಾರ್ಷಿಕೋತ್ಸವ ಮಾಡೆಲ್ ಐಫೋನ್ ಎಕ್ಸ್ ನ್ನು 74,999 ರುಪಾಯಿಗೆ ಮಾರಾಟ ಮಾಡಲಾಗುತ್ತದೆ(64GB ವೇರಿಯಂಟ್). Rs 16,901ರಿಯಾಯಿತಿಯನ್ನು ನೀಡಲಾಗುತ್ತಿದೆ.

ಐಫೋನ್ ಎಕ್ಸ್ (256GB): ಲಭ್ಯತೆ: Rs 87,999, ರಿಯಾಯಿತಿಯ ನಂತರ:Rs 20,931

ಐಫೋನ್ ಎಕ್ಸ್ (256GB): ಲಭ್ಯತೆ: Rs 87,999, ರಿಯಾಯಿತಿಯ ನಂತರ:Rs 20,931

ಎರಡನೇ ಸ್ಟೋರೇಜ್ ವೇರಿಯಂಟ್ ಐಫೋನ್ 256ಜಿಬಿ ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನ್ ನ್ನು 87,999 ರುಪಾಯಿಗೆ ಮಾರಾಟ ಮಾಡಲಾಗುತ್ತಿದ್ದು 20,931 ರುಪಾಯಿ ರಿಯಾಯಿತಿ ನೀಡಲಾಗುತ್ತಿದೆ.

ಐಫೋನ್ 7 ಪ್ಲಸ್(64GB): ಲಭ್ಯತೆ: Rs 49,999, ರಿಯಾಯಿತಿಯ ನಂತರ:Rs 12,841

ಐಫೋನ್ 7 ಪ್ಲಸ್(64GB): ಲಭ್ಯತೆ: Rs 49,999, ರಿಯಾಯಿತಿಯ ನಂತರ:Rs 12,841

ಅಮೇಜಾನ್ ಆಪಲ್ ಫೆಸ್ಟ್ ನ ಭಾಗವಾಗಿ 64ಜಿಬಿ ವೇರಿಯಂಟ್ ನ ಐಫೋನ್ 7 ಪ್ಲಸ್ ಗೆ 12,841 ರುಪಾಯಿ ರಿಯಾಯಿತಿ ಅಂದರೆ 49,999 ರುಪಾಯಿ ಬೆಲೆಗೆ ಇದನ್ನು ಮಾರಾಟ ಮಾಡಲಾಗುತ್ತಿದೆ.

ಐಫೋನ್ 7 ಪ್ಲಸ್ (128GB): ಲಭ್ಯತೆ: Rs 59,999, ರಿಯಾಯಿತಿಯ ನಂತರ:Rs 12,061

ಐಫೋನ್ 7 ಪ್ಲಸ್ (128GB): ಲಭ್ಯತೆ: Rs 59,999, ರಿಯಾಯಿತಿಯ ನಂತರ:Rs 12,061

128ಜಿಬಿ ವೇರಿಯಂಟ್ ನ ಹ್ಯಾಂಡ್ ಸೆಟ್ ಗೆ 12,061 ರುಪಾಯಿ ರಿಯಾಯಿತಿ ಅಂದರೆ 59,999 ರುಪಾಯಿ ಬೆಲೆಗೆ ಮಾರಾಟ ಮಾಡಲಾಗುತ್ತದೆ.

ಐಫೋನ್ 8 ಪ್ಲಸ್ (64GB): ಲಭ್ಯತೆ: Rs 66,999, ರಿಯಾಯಿತಿಯ ನಂತರ:Rs 10,561

ಐಫೋನ್ 8 ಪ್ಲಸ್ (64GB): ಲಭ್ಯತೆ: Rs 66,999, ರಿಯಾಯಿತಿಯ ನಂತರ:Rs 10,561

ಬೇಸ್ ವೇರಿಯಂಟ್ ನ ಫೋನ್ ಐಫೋನ್ 8 ಪ್ಲಸ್ 64ಜಿಬಿ ವೇರಿಯಂಟ್ ನ ಫೋನಿಗೆ 10,561 ರುಪಾಯಿ ರಿಯಾಯಿತಿ ಇದ್ದು 66,999 ರುಪಾಯಿಗೆ ಮಾರಾಟ ಮಾಡಲಾಗುತ್ತದೆ.

ಐಫೋನ್ 8 ಪ್ಲಸ್ (256GB): ಲಭ್ಯತೆ: Rs 79,999, ರಿಯಾಯಿತಿಯ ನಂತರ:Rs 11,111

ಐಫೋನ್ 8 ಪ್ಲಸ್ (256GB): ಲಭ್ಯತೆ: Rs 79,999, ರಿಯಾಯಿತಿಯ ನಂತರ:Rs 11,111

256GB ವೇರಿಯಂಟ್ ನ ಐಫೋನ್ 8 ಪ್ಲಸ್ ನ್ನು ರಿಯಾಯಿತಿ ಬೆಲೆ 11,111 ರುಪಾಯಿಗೆ ನೀಡಲಾಗುತ್ತಿದ್ದು 79,999 ರುಪಾಯಿಗೆ ಮಾರಾಟ ಮಾಡಲಾಗುತ್ತದೆ.

ಐಫೋನ್ 8 (64GB): ಲಭ್ಯತೆ: ಆರಂಭಿಕ ಬೆಲೆ Rs 57,999, ರಿಯಾಯಿತಿಯ ನಂತರ:Rs 9,941

64GB ವೇರಿಯಂಟ್ ನ ಐಫೋನ್ 8 ನ್ನು ಅಮೇಜಾನ್ ಆಪಲ್ ಫೆಸ್ಟ್ ನಲ್ಲಿ 57,999 ರುಪಾಯಿಗೆ ಖರೀದಿಸುವ ಅವಕಾಶವಿದ್ದು 9,941 ರುಪಾಯಿ ರಿಯಾಯಿತಿ ಸಿಗುತ್ತದೆ.

ಐಫೋನ್ 8 (256GB): ಲಭ್ಯತೆ: Rs 67,999, ರಿಯಾಯಿತಿಯ ನಂತರ:Rs 13,501

256GB ವೇರಿಯಂಟ್ ನ ಐಫೋನ್ 8 ಪ್ಲಸ್ ನ್ನು ದೊಡ್ಡ ಮೊತ್ತದ ರಿಯಾಯಿತಿ ಅಂದರೆ 13,501 ರುಪಾಯಿಗೆ ನೀಡಲಾಗುತ್ತಿದ್ದು ಗ್ರಾಹಕರು ಕೇವಲ 67,999 ರುಪಾಯಿಗೆ ಖರೀದಿಸುವ ಅವಕಾಶವಿದೆ.

ಐಫೋನ್ 6: ಲಭ್ಯತೆ: Rs 22,999, ರಿಯಾಯಿತಿಯ ನಂತರ:Rs 8,901

ಐಫೋನ್ 6 ನ ಬೆಲೆ 31,990 ರುಪಾಯಿ ಆದರೆ ಇದೀಗ ಈ ಫೆಸ್ಟ್ ನಲ್ಲಿ ಕೇವಲ 22,999 ರುಪಾಯಿಗೆ ಖರೀದಿಸುವ ಅವಕಾಶ ಗ್ರಾಹಕರಿಗೆ ಇದೆ. ಎಕ್ಸ್ ಚೇಂಜ್ ಆಫರ್ ಕೂಡ ಲಭ್ಯವಿದ್ದು 8,354 ರುಪಾಯಿ ವರೆಗೆ ಎಕ್ಸ್ ಚೇಂಜ್ ಮೌಲ್ಯ ಸಿಗುತ್ತದೆ. ಆದರೆ ಕೇವಲ ಗೋಲ್ಡ್ ಬಣ್ಣದ ಆಯ್ಕೆಯ ಫೋನ್ ಮಾತ್ರವೇ ಲಭ್ಯವಿದೆ.

ಐಫೋನ್ ಎಕ್ಸ್ಎಸ್ ಮ್ಯಾಕ್ಸ್ (64GB): ಲಭ್ಯತೆ: Rs 104,900, ರಿಯಾಯಿತಿಯ ನಂತರ:Rs 5,000

ಬೇಸ್ ವೇರಿಯಂಟ್ ಐಫೋನ್ ಎಕ್ಸ್ಎಸ್ ಮ್ಯಾಕ್ಸ್ 64GB ಇಂಟರ್ನಲ್ ಸ್ಟೋರೇಜ್ ವ್ಯವಸ್ಥೆಯ ಫೋನಿನ ಬೆಲೆ 1,04,900 ರುಪಾಯಿ ಇದ್ದು 5000 ರುಪಾಯಿ ರಿಯಾಯಿತಿ ಬೆಲೆ ಸಿಗುತ್ತದೆ.

ಐಫೋನ್ ಎಕ್ಸ್ಎಸ್ ಮ್ಯಾಕ್ಸ್ (256GB): ಲಭ್ಯತೆ: Rs 119,900, ರಿಯಾಯಿತಿಯ ನಂತರ:Rs 5,000

Most Read Articles
Best Mobiles in India

English summary
Apple Fest on Amazon: These are the best deals you can get on iphone XR,iphone X, iphone 8 and other iphone s

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X