Home
ಮೊಬೈಲ್

ಆಪಲ್ ಐಫೋನ್ 5 ದೊಡ್ಡ ಸ್ಕ್ರೀನ್ ಜೊತೆ ಬರಲಿದೆಯೇ

By Varun
ಆಪಲ್ ಐಫೋನ್ 5 ದೊಡ್ಡ ಸ್ಕ್ರೀನ್ ಜೊತೆ ಬರಲಿದೆಯೇ

ಆಪಲ್ ಕಂಪನಿಯ ಅತಿ ನಿರೀಕ್ಷಿತ ಉತ್ಪನ್ನವಾದ ಆಪಲ್ ನ್ಯೂಪ್ಯಾಡ್ ಟ್ಯಾಬ್ಲೆಟ್ ಬಿಡುಗಡೆಯಾಗಿ ಹಿಟ್ ಆದ ಮೇಲೆ, ಈಗ ಆಪಲ್ ಐಫೋನ್ 5 ಬಗ್ಗೆ ಸಾಕಷ್ಟು ಗುಲ್ಲು ಎದ್ದಿವೆ. ಸೆಪ್ಟೆಂಬರ್ ವೇಳೆಗೆ ಬಿಡುಗಡೆ ಆಗುತ್ತೆ ಅಂತ ಕೆಲವರು ಗುಲ್ಲೆಬ್ಬಿಸಿದರೆ, ಇನ್ನು ಕೆಲವರು, ಇದರಲ್ಲಿ ರೆಟಿನಾ ಡಿಸ್ಪ್ಲೇ ಇರಲಿದೆ, ಪ್ಲಾಸ್ಟಿಕ್ ಹಾಗು ಲೋಹದ ಗುಣ ಎರಡೂ liquid metal ತಂತ್ರಜ್ಞಾನ ಇರಲಿದೆ ಎಂದೂ ಸುದ್ದಿ ಹರಡಿದ್ದರು.

ಈಗ ಬಂದಿರುವ ಲೇಟೆಸ್ಟ್ ಸುದ್ದಿ ಏನೆಂದರೆ 4 ಇಂಚ್ ಡಿಸ್ಪ್ಲೇ ಜೊತೆ ಬರಲಿರುವ ಈ ಫೋನಿನ ಡಿಸ್ಪ್ಲೇ ಉತ್ಪಾದನೆ ಜೂನ್ ತಿಂಗಳಿಂದ ಶುರುವಾಗಲಿದ್ದು, ಈಗಾಗಲೇ ತನ್ನ ಪೂರೈಕೆದಾರರಿಗೆ ಡಿಸ್ಪ್ಲೇ ಉತ್ಪಾದನೆ ಶುರು ಮಾಡಲು ಸೂಚಿಸಿದೆಯಂತೆ.

ಸ್ಯಾಮ್ಸಂಗ್ ಕಂಪನಿಯ ಗ್ಯಾಲಕ್ಸಿ S3 ಈಗಾಗಲೇ 4.8 ಇಂಚ್ ಸ್ಕ್ರೀನ್ ಹೊಂದಿದ್ದು ಈಗಾಗಲೇ ಹಿಟ್ ಆಗಿರುವುದರಿಂದ, ಐಫೋನ್ 5 ಅನ್ನು ಎಲ್ಲ ರೀತಿಯಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ S3 ಗಿಂತಾ ಉತ್ತಮವಾದ ಸ್ಕ್ರೀನ್ ಹೊರತರಬೇಕಾದ ಒತ್ತಡ ಇರುವುದರಿಂದ ಆಪಲ್, ದೊಡ್ಡ ಡಿಸ್ಪ್ಲೇ ಇರುವ ಐಫೋನ್ ಅನ್ನು ಹೊರತರುವತ್ತ ಗಮನ ಹರಿಸಿದೆಎಂಬುದು ತಜ್ಞರ ಅಭಿಪ್ರಾಯ.

Best Mobiles in India

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+