ಆಪಲ್ ಐಫೋನ್ 5 ನ ಟಾಪ್ ಫೀಚರ್ಸ್ ಹೀಗಿದೆ
oi
-Staff
By Super

4 ಇಂಚಿನ ದೊಡ್ಡ ಸ್ಕ್ರೀನ್:
ಹೊಸ ಐಫೋನ್ 5 ನ ಪ್ರಮುಖ ವಿಶೇಷತೆ ಏನೆಂದರೆ 4 ಇಂಚಿನ ದೊಡ್ಡ ಪರದೆಯೊಂದಿಗೆ ಬಿಡಲಾಗಿದೆ. ಇದರಿಂದಾಗಿ ಈ ಹಿಂದಿನ ಮಾದರಿಗಳ 3.5 ಇಂಚ್ ಸ್ಕ್ರೀನ್ ನಲ್ಲಿದ್ದ ಕೊರತೆಗಳನ್ನು ತುಂಬುವಂತಿದೆ. ದೊಡ್ಡ ಸ್ಕ್ರೀನ್ ನಿಂದಾಗಿ ಬಳಕೆದಾರರು ಹೆಚ್ಚು ವಿವರಗಳನ್ನು ಒಂದೇ ಸ್ಕ್ರೀನ್‌ನಲ್ಲಿ ನೋಡಬಹುದಾಗಿದೆ. ಅಲ್ಲದೆ 4 ಸಾಲಿನ ಐಕಾನ್‌ಗಳ ಬದಲಾಗಿ ಹೆಚ್ಚುವರಿ 5 ದು ಸಾಲಿನ ಐಕಾನ್‌ಗಳು ಹೋಮ್ ಸ್ಕ್ರೀನ್‌ನಲ್ಲಿದ್ದು, ಆಪಲ್‌ನ ಬಹುತೇಕ ಎಲ್ಲಾ ಪ್ರಮುಖ ಆಪ್ಸ್‌ಗಳನ್ನು ಡೊಡ್ಡ ಸ್ಕ್ರೀನ್‌ನಲ್ಲಿ ಕೆಲಸ ಮಾಡುವಂತೆ ಮರು ರಚಿಸಲಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications