ಆಪಲ್ ಐಫೋನ್ 5 ನ ಟಾಪ್ ಫೀಚರ್ಸ್ ಹೀಗಿದೆ
oi
-Staff
By Super

ಚಿಕ್ಕದಾದ ಡಾಕ್ ಕನೆಕ್ಟರ್:
ಐಫೋನ್ 5 ತುಂಬಾ ಚಿಕ್ಕದಾದ ಡಾಕ್ ಕನೆಕ್ಟರ್ ಹೊಂದಿದ್ದು ಈ ಹಿಂದಿನ 30 ಪ್ಲಗ್‌ಇನ್ ಗಿಂತಲೂ ಶೇ.80 ರಷ್ಟು ಚಿಕ್ಕದಾಗಿದೆ. ಇದರಿಂದಾಗಿ ಬಳಕೆದಾರಲ್ಲಿನ ಪರಿಕರಗಳಾದ ಇಯರ್ ಫೋನ್, ಸ್ಪೀಕರ್ಸ್, ಡಾಕ್ ಹಾಗೂ ಬ್ಯಾಟರೀ ಕನೆಕ್ಷನ್ ಸೇರಿದಂತೆ ಡಾಕ್ ಕನೆಕ್ಷನ್‌ಗಳ ಮೇಲೆ ಭಾರೀ ಪರಿಣಾಮ ಬೀರಲಿದೆ. ಆದರೆ ಇಂತಹ ಸಮಸ್ಯೆಗಳು ಬರಬಹುದೆಂದು ಆಪಲ್ ಅಡಾಪ್ಟರ್ ವೊಂದನ್ನು ಅಭಿವೃಧಿ ಪಡಿಸಿದೆ. ಈ ಅಡಾಪ್ಟರ್‌ನಲ್ಲಿ ಒಂದು ತುದಿಗೆ ಹಳೆಯ ಕನೆಕ್ಷನ್ ಹಾಗೂ ಮತ್ತೊಂದು ತುದಿಗೆ ಹೊಸ ಕನೆಕ್ಷನ್ ಇರಿಸಲಾಗಿದೆ.
Comments
Best Mobiles in India
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470
ಗಿಜ್ಬಾಟ್ನಲ್ಲಿ ತಕ್ಷಣದ ಮೊಬೈಲ್ ಮತ್ತು
ಗ್ಯಾಜೆಟ್ ಸುದ್ದಿಗಳನ್ನು ಪಡೆಯಲು ಇಲ್ಲಿ ಕ್ಲಿಕ್ ಮಾಡಿ
Allow Notifications
You have already subscribed


Click it and Unblock the Notifications