Subscribe to Gizbot

ಆಪಲ್‌ನ ಕಡಿಮೆ ಬಜೆಟ್‌ನ ಐಫೋನ್‌ ಹೇಗಿದೆ ನೋಡಿದ್ದೀರಾ?

Posted By:

ಆಪಲ್‌ನ ಭಾರೀ ನಿರಿಕ್ಷೆಯಲ್ಲಿರುವ ಕಡಿಮೆ ಬಜೆಟ್‌ನ ಸ್ಮಾರ್ಟ್‌ಫೋನ್‌ ಐಫೋನ್‌ 5ಸಿ ಮುಂದಿನ ತಿಂಗಳು ಬಿಡುಗಡೆಯಾಗಲಿದೆ. ಈ ಸಂಬಂಧ ಈ ಫೋನ್‌ ಹೇಗಿದೆ ಎನ್ನುವುದಕ್ಕೆ ಐಫೋನ್‌ 5ಸಿನ ಚಿತ್ರಗಳನ್ನು ಚೀನಾ ವೆಬ್‌ಸೈಟ್‌ ಪ್ರಕಟಿಸಿದೆ.

ಈ ಐಫೋನ್‌ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಆಪಲ್‌ ಇನ್ನೂ ಬಿಟ್ಟುಕೊಟ್ಟಿಲ್ಲ. ಆದರೆ ಕೆಲವೊಂದು ಮಾಧ್ಯಮಗಳ ಪ್ರಕಾರ 4.5 ಇಂಚಿನ ಸ್ಕ್ರೀನ್‌,ಡ್ಯುಯಲ್‌ ಎಲ್‌ಇಡಿ ಫ್ಲ್ಯಾಶ್‌ ಕ್ಯಾಮೆರಾ,1GB RAM, 5ಎಂಪಿ ಕ್ಯಾಮೆರಾದೊಂದಿಗೆ ಈ ಸ್ಮಾರ್ಟ್‌‌ಫೋನ್‌ ಬರಲಿದೆ ಎನ್ನುವು ಸುದ್ದಿಯೂ ಹರಿದಾಡುತ್ತಿದೆ. ಜೊತೆಗೆ ಐಫೋನ್‌ 5ಕ್ಕಿಂತ ಕಡಿಮೆ ತೂಕದೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಇಲ್ಲಿ ಚೀನಾದ appledaily.com ಪ್ರಕಟವಾದ ಆಪಲ್‌ ಐಫೋನ್‌5ಸಿ ನ ಚಿತ್ರ ಇಲ್ಲಿದೆ.ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ಇದನ್ನೂ ಓದಿ: ನಿಮ್ಮನ್ನು ಬೆರಗುಗೊಳಿಸುವ ಚಿತ್ರಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಆಪಲ್‌ನ ಕಡಿಮೆ ಬಜೆಟ್‌ನ ಐಫೋನ್‌ ಇಲ್ಲಿದೆ ನೋಡಿ

ನಾಲ್ಕು ಬಣ್ಣದಲ್ಲಿ ಈ ಐಫೋನ್‌ ಮಾರುಕಟ್ಟೆಗೆ ಬರಲಿದೆ.

ಆಪಲ್‌ನ ಕಡಿಮೆ ಬಜೆಟ್‌ನ ಐಫೋನ್‌ ಇಲ್ಲಿದೆ ನೋಡಿ

ಆಪಲ್‌ನ ಕಡಿಮೆ ಬಜೆಟ್‌ನ ಐಫೋನ್‌ ಇಲ್ಲಿದೆ ನೋಡಿ

ಐಫೋನ್‌ 8.98 ಮಿಲಿ ಮೀಟರ್‌ ದಪ್ಪವನ್ನು ಹೊಂದಿದೆ.

ಆಪಲ್‌ನ ಕಡಿಮೆ ಬಜೆಟ್‌ನ ಐಫೋನ್‌ ಇಲ್ಲಿದೆ ನೋಡಿ

ಆಪಲ್‌ನ ಕಡಿಮೆ ಬಜೆಟ್‌ನ ಐಫೋನ್‌ ಇಲ್ಲಿದೆ ನೋಡಿ

124.ಮಿಲಿಮೀಟರ್‌ ಉದ್ದವನ್ನು ಹೊಂದಿದೆ.

ಆಪಲ್‌ನ ಕಡಿಮೆ ಬಜೆಟ್‌ನ ಐಫೋನ್‌ ಇಲ್ಲಿದೆ ನೋಡಿ

ಆಪಲ್‌ನ ಕಡಿಮೆ ಬಜೆಟ್‌ನ ಐಫೋನ್‌ ಇಲ್ಲಿದೆ ನೋಡಿ

ಈ ಐಫೋನ್‌ 59.13 ಮಿಲಿ ಮೀಟರ್‌ ಅಗಲವನ್ನು ಹೊಂದಿದೆ.

ಆಪಲ್‌ನ ಕಡಿಮೆ ಬಜೆಟ್‌ನ ಐಫೋನ್‌ ಇಲ್ಲಿದೆ ನೋಡಿ

ಆಪಲ್‌ನ ಕಡಿಮೆ ಬಜೆಟ್‌ನ ಐಫೋನ್‌ ಇಲ್ಲಿದೆ ನೋಡಿ

ವಿವಿಧ ಆಪಲ್‌ ಐಫೋನ್‌ಗಳು

ಆಪಲ್‌ನ ಕಡಿಮೆ ಬಜೆಟ್‌ನ ಐಫೋನ್‌ ಇಲ್ಲಿದೆ ನೋಡಿ

ಆಪಲ್‌ನ ಕಡಿಮೆ ಬಜೆಟ್‌ನ ಐಫೋನ್‌ ಇಲ್ಲಿದೆ ನೋಡಿ

ಪ್ಲ್ಯಾಸ್ಟಿಕ್‌ ಕವರ್‍

ಆಪಲ್‌ನ ಕಡಿಮೆ ಬಜೆಟ್‌ನ ಐಫೋನ್‌ ಇಲ್ಲಿದೆ ನೋಡಿ

ಆಪಲ್‌ನ ಕಡಿಮೆ ಬಜೆಟ್‌ನ ಐಫೋನ್‌ ಇಲ್ಲಿದೆ ನೋಡಿ

ಆಪಲ್‌ ಐಫೋನ್‌ ಸಿ

ಮಾಹಿತಿ: appledaily.com.tw

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot