Subscribe to Gizbot

ಆಪಲ್ ಐಫೋನ್ ದೊರೆಯುವ ಟಾಪ್ ಹತ್ತು ಜಾಲತಾಣಗಳು

Written By:

ಆಪಲ್ ಈಗಾಗಲೇ 8ಜಿಬಿ ಮೆಮೊರಿ ಆವೃತ್ತಿಯ ಐಫೋನ್ 5ಸಿ ಸ್ಮಾರ್ಟ್‌ಫೋನ್ ಅನ್ನು ಭಾರತದಲ್ಲಿ ಈಗಾಗಲೇ ಮಾರಾಟಕ್ಕೆ ಸಜ್ಜುಗೊಳಿಸಲಾಗಿದೆ. ಈ ಫೋನ್ ಈಗಾಗಲೇ ರೂ. 37,500 ದೊರೆಯಲಿದ್ದು 16 ಜಿಬಿ ಮೆಮೊರಿ ಆವೃತ್ತಿಯ ಐಫೋನ್ 5 ಸಿ ಬೆಲೆ ರೂ. 34,000 ಗಳಾಗಿದೆ.

ಇಂದು ಗಿಜ್‌ಬಾಟ್ ಐಫೋನ್ 5 ಸಿ ಒದಗಿಸಲಿರುವ ಜಾಲತಾಣಗಳ ಬಗೆಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದೆ. ಆಪಲ್ ಐಫೋನ್ 5ಸಿ ಪೋಲಿಕಾರ್ಬೋನೇಟ್ ಆಧಾರಿತ ಪ್ಲಾಸ್ಟಿಕ್ ಬೋಡಿಯನ್ನು ಹೊಂದಿದ್ದು 4.0 ಇಂಚಿನ ಡಿಸ್‌ಪ್ಲೇಯನ್ನು ಒದಗಿಸಲಿದೆ. ಇದರ ರೆಸಲ್ಯೂಶನ್ 1136 x 640 ಪಿಕ್ಸೆಲ್‌ಗಳಾಗಿದ್ದು ಡ್ಯುಯೆಲ್ ಕೋರ್ A6 ಪ್ರೊಸೆಸರ್ ಇದರಲ್ಲಿದೆ. ಬ್ಲೂಟೂತ್, ವೈಫೈ, 8.0 ಮೆಗಾಪಿಕ್ಸೆಲ್ ಕ್ಯಾಮೆರಾ ಈ ಫೋನ್‌ನ ವಿಶೇಷತೆಯಾಗಿದೆ.

ಫೋನ್‌ನ ಒಪ್ಪಂದಗಳಿರುವ ಆನ್‌ಲೈನ್ ತಾಣಗಳ ಬಗೆಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಆಪಲ್ ಐಫೋನ್ ದೊರೆಯುವ ಟಾಪ್ ಹತ್ತು ಜಾಲತಾಣಗಳು

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot