Subscribe to Gizbot

ದರಕಡಿತ: ಐಫೋನ್ 5ಎಸ್ ಸ್ಮಾರ್ಟ್‌ಫೋನ್ ರೂ 20,900 ಕ್ಕೆ

Written By:

ಆಪಲ್ ಇತ್ತೀಚೆಗೆ ತಾನೇ ತನ್ನ ಐಫೋನ್ 5ಎಸ್ ನಲ್ಲಿ ದರಕಡಿತವನ್ನು ಘೋಷಿಸಿ ತನ್ನ ಭಾರತೀಯ ಬಳಕೆದಾರರಿಗೆ ಭರ್ಜರಿ ಕೊಡುಗೆಯನ್ನೇ ನೀಡಿದೆ. ಲಾಂಚ್ ಆದ ಎರಡು ವರ್ಷಗಳ ನಂತರ ಐಫೋನ್ 5ಎಸ್ ಸ್ಮಾರ್ಟ್‌ಫೋನ್ ಬೆಲೆ ರೂ 25,000 ಕ್ಕೆ ಕಡಿಮೆಯಾಗಿತ್ತು.

ಓದಿರಿ: ನಿಮ್ಮ ಐಫೋನ್ ಅಸಲಿಯೇ ನಕಲಿಯೇ ಪತ್ತೆ ಹೇಗೆ?

ಐಫೋನ್ 5ಎಸ್ ವಿನಾಯಿತಿ ದರದಲ್ಲಿ ದೊರೆಯುತ್ತಿದ್ದು, ಫೋನ್‌ನ ಪ್ರಸ್ತುತ ಬೆಲೆಗಿಂತ ಇದರ ಮೌಲ್ಯ ಕಡಿಮೆಯಾಗಿದೆ. ರೂ 20,900 ಕ್ಕೆ ಆನ್‌ಲೈನ್‌ನಲ್ಲಿ ಈ ಡಿವೈಸ್ ಅನ್ನು ನಿಮಗೆ ಖರೀದಿ ಮಾಡಬಹುದಾಗಿದ್ದು ಆಪಲ್ ಅಭಿಮಾನಿಗಳು ಈ ಸುವರ್ಣವಕಾಶವನ್ನು ಬಳಸಿಕೊಳ್ಳಬಹುದಾಗಿದೆ. ಇಂದಿನ ಲೇಖನದಲ್ಲಿ ಟಾಪ್ 10 ಬೆಸ್ಟ್ ಆನ್‌ಲೈನ್ ಡೀಲ್‌ಗಳ ವಿವರಗಳನ್ನು ನೀಡಿದ್ದು ಸ್ಲೈಡರ್ ನೋಡಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಖರೀದಿ ಬೆಲೆ ರೂ: 21,889

ಆಪಲ್ ಐಫೋನ್ 5ಎಸ್ ಬೆಲೆ ಫ್ಲಿಪ್‌ಕಾರ್ಟ್‌ನಲ್ಲಿ

ಫ್ಲಿಪ್‌ಕಾರ್ಟ್ ಐಫೋನ್ 5ಎಸ್ ಅನ್ನು (16ಜಿಬಿ ಸಂಗ್ರಹಣೆ) ರೂ 21,889 ಕ್ಕೆ ನೀಡುತ್ತಿದೆ.

ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಖರೀದಿ ಬೆಲೆ ರೂ: 21,899

ಆಪಲ್ ಐಫೋನ್ 5ಎಸ್ 16 ಜಿಬಿ ಇನ್‌ಫೀಬೀಮ್

ಖರೀದಿ ಬೆಲೆ ರೂ: 21,899 ಕ್ಕೆ ಇನ್‌ಫೀಬೀಮ್ ಮಾರಾಟ ಮಾಡುತ್ತಿದೆ.
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಖರೀದಿ ಬೆಲೆ ರೂ: 20,900

ಆಪಲ್ ಐಫೋನ್ 5ಎಸ್ 16 ಜಿಬಿ ಈಬೇ

ಐಫೋನ್ 5ಎಸ್ (16ಜಿಬಿ) ರೂ 20,900 ಕ್ಕೆ ಲಭ್ಯವಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಖರೀದಿ ಬೆಲೆ ರೂ: 21,499

ಐಫೋನ್ 5ಎಸ್ 16 ಜಿಬಿ ಬೆಲೆ ಸ್ನ್ಯಾಪ್‌ಡೀಲ್‌ನಲ್ಲಿ

ಐಫೋನ್ 5ಎಸ್ (16ಜಿಬಿ) ರೂ 21,499 ಕ್ಕೆ ಲಭ್ಯವಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಖರೀದಿ ಬೆಲೆ ರೂ: 21,450

ಐಫೋನ್ 5ಎಸ್ (ಸ್ಪೇಸ್ ಗ್ರೇ, 16 ಜಿಬಿ) ಅಮೆಜಾನ್

ಐಫೋನ್ 5ಎಸ್ (ಸ್ಪೇಸ್ ಗ್ರೇ, 16 ಜಿಬಿ) ರೂ 21,450 ಕ್ಕೆ ಲಭ್ಯವಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಖರೀದಿ ಬೆಲೆ ರೂ: 22,999

ಐಫೋನ್ 5ಎಸ್ (ಸಿಲ್ವರ್ 16 ಜಿಬಿ) ಶಾಪ್‌ಕ್ಲಸ್

ಐಫೋನ್ 5ಎಸ್ (ಸ್ಪೇಸ್ ಗ್ರೇ, 16 ಜಿಬಿ) ರೂ 22,999 ಕ್ಕೆ ಲಭ್ಯವಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಖರೀದಿ ಬೆಲೆ ರೂ: 23,690

ಐಫೋನ್ 5ಎಸ್ (ಸಿಲ್ವರ್ 16 ಜಿಬಿ) ಪೇಟಮ್

ಐಫೋನ್ 5ಎಸ್ (ಸ್ಪೇಸ್ ಗ್ರೇ, 16 ಜಿಬಿ) ರೂ 23,690 ಕ್ಕೆ ಲಭ್ಯವಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಖರೀದಿ ಬೆಲೆ ರೂ: 23,949

ಐಫೋನ್ 5ಎಸ್ (ಸ್ಪೇಸ್ ಗ್ರೇ 16 ಜಿಬಿ) ಆಸ್ಕ್ ಮಿ ಬಜಾರ್

ಐಫೋನ್ 5ಎಸ್ (ಸ್ಪೇಸ್ ಗ್ರೇ, 16 ಜಿಬಿ) ರೂ 23,690 ಕ್ಕೆ ಲಭ್ಯವಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಖರೀದಿ ಬೆಲೆ ರೂ: 26,990

ಐಫೋನ್ 5ಎಸ್ (ಸ್ಪೇಸ್ ಗ್ರೇ 16 ಜಿಬಿ) ಯೂನಿವರ್ಸಲ್

ಐಫೋನ್ 5ಎಸ್ (ಸ್ಪೇಸ್ ಗ್ರೇ, 16 ಜಿಬಿ) ರೂ 26,990 ಕ್ಕೆ ಲಭ್ಯವಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ಖರೀದಿ ಬೆಲೆ ರೂ: 26,990

ಐಫೋನ್ 5ಎಸ್ (ಸಿಲ್ವರ್ 16 ಜಿಬಿ) ಕ್ರೋಮಾರೀಟೈಲ್ ಸ್ಟೋರ್

ಐಫೋನ್ 5ಎಸ್ (ಸ್ಪೇಸ್ ಗ್ರೇ, 16 ಜಿಬಿ) ರೂ 26,990 ಕ್ಕೆ ಲಭ್ಯವಿದೆ
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
why spend more when you can get for even cheaper! Here we bring to you a list of 10 Best Online Deals on Apple iPhone 5S. Take a look.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot