ಐಫೋನ್ 6 ಮೇಲೆ ಭರ್ಜರಿ ದರಕಡಿತ ಇಂದೇ ಖರೀದಿಸಿ!!!
ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಐಫೋನ್ ದರಕಡಿತ ಎಂದರೆ ಕೊಳ್ಳುವ ಖರೀದಿದಾರರು ಖಂಡಿತ ಸಂಭ್ರಮ ಪಡುತ್ತಾರೆ. ಅದರಲ್ಲೂ ಕ್ಯುಪರ್ಟಿನೋ ದೈತ್ಯ ಆಪಲ್ ಎರಡು ಅದ್ಭುತ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು ಐಫೋನ್ 6 ಮತ್ತು ಐಫೋನ್ 6 ಪ್ಲಸ್ ಎರಡೂ ಡಿವೈಸ್‌ಗಳು ಜನಮನದಲ್ಲಿ ಮಾಡಿದ ಮೋಡಿಯಂತೂ ಮರೆಯಲು ಅಸಾಧ್ಯವಾಗಿದ್ದು.
ಇಂದಿನ ಲೇಖನದಲ್ಲಿ ಆಪಲ್ ಐಫೋನ್ 6 ಅದ್ಭುತ ದರಕಡಿತ ಕೊಡುಗೆಯೊಂದಿಗೆ ಬಂದಿದ್ದು ಆಪಲ್ ಪ್ರಿಯರ ಮನಗೆಲ್ಲುವ ಈ ಆಫರ್ ಖಂಡಿರ ಹಬ್ಬವಾಗಿದೆ. ಬನ್ನಿ ವಿವಿಧ ವೆಬ್‌ಸೈಟ್‌ಗಳಲ್ಲಿ ಪ್ರಸ್ತುತಪಡಿಸಿರುವ ಐಫೋನ್ 6 ದರವನ್ನು ಪರಿಶೀಲಿಸಿಕೊಳ್ಳಿ.

ಸ್ನ್ಯಾಪ್ಡೀಲ್

ಫ್ಲಿಪ್ಕಾರ್ಟ್

ಇಬೇ

ಅಮೆಜಾನ್

ಶಾಪ್ಕ್ಲಸ್

ಪೇಟಿಎಮ್

ಇನ್ಫೀಬೀಮ್

ಸಹೋಲಿಕ್

ಶಾಪಿಂಗ್.ಇಂಡಿಯಾಟೈಮ್ಸ್

ದ ಇಲೆಕ್ಟ್ರಾನಿಕ್ ಸ್ಟೋರ್


Click it and Unblock the Notifications




