ಇನ್ನು ಬೇಟೆಯಾಡಿ ಐಫೋನ್ 6 ಅನ್ನು ಈ ತಾಣಗಳಲ್ಲಿ

Posted By:

ಹೆಚ್ಚು ನಿರೀಕ್ಷಿತ ಆಪಲ್ ಐಫೋನ್ 6 ಮತ್ತು ಆಪಲ್ ಐಫೋನ್ 6 ಪ್ಲಸ್ ಭಾರತದಲ್ಲಿ ಮಾರಾಟವಾಗುತ್ತಿದೆ. ಮೊದಲ ಬಾರಿಗೆ ಮಧ್ಯರಾತ್ರಿಯಲ್ಲಿ ನಡೆದ ಅತಿ ದೊಡ್ಡ ಮಾರಾಟ ಇದಾಗಿದ್ದು ನಿಜಕ್ಕೂ ಆಪಲ್ ಪ್ರೇಮಿಗಳಿಗೆ ಇದು ಸುಗ್ಗಿಯಾಗಿದೆ.

ಇದನ್ನೂ ಓದಿ: ಮನತಣಿಸುವ ದೀಪಾವಳಿ ಧಮಾಕಾ ಫೋನ್‌ಗಳು

ಹೆಚ್ಚಿನ ಆಂಡ್ರಾಯ್ಡ್ ಮತ್ತು ಆಪಲ್ ಬಳಕೆದಾರರು ಈ ಲಾಂಚ್‌ಗಾಗಿ ಕೆಲವು ದಿನಗಳಿಂದ ಕಾತರಿಸುತ್ತಿದ್ದರು. ಇನ್ನು ಈ ಐಫೋನ್ ದೈತ್ಯ ತನ್ನ ಫೋನ್‌ಗಳ ಮಾರಾಟಕ್ಕಾಗಿ ಅತಿ ದೊಡ್ಡ ಶಾಖೆಗಳನ್ನೇ ತೆರೆದಿದ್ದು ಉಪ ಪ್ರಾಂತ್ಯಗಳಲ್ಲಿ ಈಗಾಗಲೇ ಇದು ತನ್ನ ಐಫೋನ್‌ಗಳ ಲಾಂಚ್ ಅನ್ನು ಮಾಡಿದೆ.

ಇನ್ನು ಇಂದಿನ ಲೇಖನದಲ್ಲಿ ಆಪಲ್ ಐಫೋನ್ 6 ಭಾರತದಲ್ಲಿ ಲಭ್ಯವಾಗುತ್ತಿರುವ ಹತ್ತು ಆನ್‌ಲೈನ್ ಡೀಲ್‌ಗಳೊಂದಿಗೆ ಬಂದಿದ್ದು ಬೇರೆ ಬೇರೆ ರೀಟೈಲ್ ತಾಣಗಳು ವಿವಿಧ ಬೆಲೆಗಳಲ್ಲಿ ಫೋನ್‌ಗಳನ್ನು ಮಾರಾಟ ಮಾಡುತ್ತಿವೆ. ಈ ತಾಣಗಳ ವಿವರಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ಪರಿಶೀಲಿಸಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This article tells about Apple iPhone 6 Officially Available in India: Top 10 Online Deals to buy.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot