ಐಫೋನ್ 6 ಪ್ಲಸ್ ಭರ್ಜರಿ ಖರೀದಿ ಈ ತಾಣಗಳಲ್ಲಿ
ಕ್ಯುಪರ್ಟಿನೋ ದೈತ್ಯ ಐಫೋನ್ ಜಾಗತಿಕವಾಗಿ, ಭಾರತದಲ್ಲಿ ಐಫೋನ್‌ಗಳ ಲಭ್ಯತೆಯನ್ನು ಕುರಿತು ತಿಳಿಸಿದೆ. ಭಾರತದಲ್ಲಿ ಮಧ್ಯರಾತ್ರಿಯೇ ಆಪಲ್ ಐಫೋನ್ 6 ಮತ್ತು ಐಫೋನ್ 6 ನ ಲಾಂಚ್ ಅನ್ನು ಮಾಡಿದ್ದು, ಉಪ ಪ್ರಾಂತ್ಯಗಳಲ್ಲಿ ಐಫೋನ್‌ಗಳ ಮಾರಾಟ ಭರ್ಜರಿಯಾಗಿ ನಡೆಯುತ್ತಿದೆ.
ಆಪಲ್ ತನ್ನ ಐಫೋನ್‌ಗಳ ಮೋಡಿಯನ್ನು ಫೋನ್ ಪ್ರಿಯರ ಮೇಲೆ ಹಿಂದಿನಿಂದಲೂ ಮಾಡಿಕೊಂಡು ಬರುತ್ತಿದ್ದು ಐಫೋನ್‌ಗಿರುವ ಬೇಡಿಕೆ ಮತ್ತು ಪ್ರಾಮುಖ್ಯತೆಗಳನ್ನು ಇದರಿಂದಲೇ ನಮಗೆ ತಿಳಿಯಬಹುದಾಗಿದೆ. ಇಂದಿನ ಗಿಜ್‌ಬಾಟ್ ಲೇಖನದಲ್ಲಿ ಐಫೋನ್ 6 ಪ್ಲಸ್ ದೊರೆಯುವಂತಹ 10 ಆನ್‌ಲೈನ್ ತಾಣಗಳನ್ನು ಕುರಿತ ಮಾಹಿತಿಯನ್ನು ನೀಡುತ್ತಿದ್ದು ಈ
ರೀಟೈಲ್ ತಾಣಗಳಲ್ಲಿ ನಿಮಗೆ ಐಫೋನ್ 6 ಪ್ಲಸ್ ಉತ್ತಮ ದರ ವಿನಾಯಿತಿಗಳಲ್ಲಿ ದೊರೆಯುತ್ತಿದೆ.
ಇದನ್ನೂ ಓದಿ: ಈ ದೀಪಾವಳಿ ಆಚರಣೆ ಕ್ವಾಡ್ ಕೋರ್ ಫೋನ್ಸ್‌ನೊಂದಿಗೆ
ಇನ್ನು ಐಫೋನ್ 6 ಪ್ಲಸ್‌ನ ವಿಶೇಷತೆಗಳತ್ತ ಗಮನಹರಿಸುವುದಾದರೆ ಇದು 5.5 ಇಂಚಿನ ರೆಟೀನಾ HD ಡಿಸ್‌ಪ್ಲೇಯೊಂದಿಗೆ ಬಂದಿದೆ. ಪಿಕ್ಸೆಲ್ ಡೆನ್ಸಿಟಿ 400 ppi ಆಗಿದ್ದು ಐಎಸ್ 8 ಅನ್ನು ಇದರಲ್ಲಿ ಚಾಲನೆ ಮಾಡಲಾಗುತ್ತಿದೆ. ಈ ಐಫೋನ್ ಅನ್ನು ಅಲ್ಯುಮಿನಿಯಮ್ ಕವರ್‌ನಿಂದ ತಯಾರಿಸಿದ್ದು ಫೋನ್‌ಗೆ ಹೆಚ್ಚಿನ ದೃಢತೆಯನ್ನು ನೀಡಲಿದೆ.
ಅತ್ಯಾಧುನಿಕ ಐಫೋನ್ 6 ಪ್ಲಸ್, 8 ಮೆಗಾಪಿಕ್ಸೆಲ್‌ಗಳ ಇನ್‌ಸೈಟ್ ರಿಯರ್ ಫೇಸಿಂಗ್ ಕ್ಯಾಮೆರಾದೊಂದಿಗೆ ಬಂದಿದ್ದು ಟ್ರು ಟೋನ್ ಡ್ಯುಯಲ್ ಎಲ್‌ಇಡಿ ಫ್ಲ್ಯಾಶ್ ಅನ್ನು ಡಿವೈಸ್ ಹೊಂದಿದೆ. ಇನ್ನು ಐಫೋನ್ 6 ಪ್ಲಸ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಅಂಶವನ್ನು ಹೊಂದಿದ್ದು, 1.2 ಮೆಗಾಪಿಕ್ಸೆಲ್ ಸ್ನ್ಯಾಪರ್ ಅನ್ನು ಐಫೋನ್ ಹೊಂದಿದೆ. ಫೋನ್ ಬ್ಯಾಟರಿ
2915mAh ಆಗಿದೆ.

#1
ಖರೀದಿ ಬೆಲೆ ರೂ: 62,500
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#2
ಖರೀದಿ ಬೆಲೆ ರೂ: 62,500
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#3
ಖರೀದಿ ಬೆಲೆ ರೂ: 62,500
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#4
ಖರೀದಿ ಬೆಲೆ ರೂ: 62,500
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#5
ಖರೀದಿ ಬೆಲೆ ರೂ: 62,499
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#6
ಖರೀದಿ ಬೆಲೆ ರೂ: 62,500
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#7
ಖರೀದಿ ಬೆಲೆ ರೂ: 62,500
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

#8
ಖರೀದಿ ಬೆಲೆ ರೂ: 62,500
ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ



Click it and Unblock the Notifications








