ಐಫೋನ್ 6 ಹೊಸ ಫೋನ್ ಭವಿಷ್ಯ ಕರಾಳ?

By Shwetha
|

ಆಪಲ್ ಐಫೋನ್ 6 ಘೋಷಣೆಯಾದಾಗಿನಿಂದ, ಹೆಚ್ಚಿನ ಖ್ಯಾತ ಸ್ಮಾರ್ಟ್‌ಫೋನ್ ತಯಾರಕರು ತಮ್ಮ ಫ್ಯಾಬ್ಲೆಟ್ ವ್ಯವಹಾರದ ಮೇಲೆ ಹೆಚ್ಚುವರಿ ಭದ್ರತೆಯನ್ನು ಇರಿಸಲು ಆರಂಭಿಸಿದ್ದಾರೆ. ಆಪಲ್‌ನ ದೊಡ್ಡ ಗಾತ್ರದ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಕಾಲಿಟ್ಟಿದ್ದು, ನಿಜಕ್ಕೂ ಇದು ಅದ್ಭುತ ಪ್ರವೇಶವನ್ನು ಮಾಡಿದೆ.

ಹೆಚ್ಚಿನ ಸ್ಮಾರ್ಟ್‌ಫೋನ್ ತಯಾರಕರಾದ ನೋಕಿಯಾ, ಸ್ಯಾಮ್‌ಸಂಗ್ ಎಚ್‌ಟಿಸಿ ಈಗಾಗಲೇ ಆಪಲ್ ಐಫೋನ್ 6 ನ ಹೊಸ ವಿನ್ಯಾಸವನ್ನು ನೋಡಿ ದಂಗುಬಡಿದಿದ್ದಾರೆ. ಅದಾಗ್ಯೂ ಇಂದು ಗಿಜ್‌ಬಾಟ್ 15 ಪ್ರತಿಸ್ಪರ್ಧಿಗಳೊಂದಿಗೆ ನಿಮ್ಮ ಮುಂದಿದೆ. ಆಪಲ್ ಐಫೋನ್ 6 ನ ಫೋನ್ ಮಾರುಕಟ್ಟೆಯಲ್ಲಿ ನಿಜಕ್ಕೂ ಅದ್ಭುತವನ್ನುಂಟು ಮಾಡಿದ್ದು ಇತರ ಸ್ಮಾರ್ಟ್‌ಫೋನ್‌ಗಳಿಗೆ ಇದು ಅಳಿವು ಉಳಿವಿನ ಪ್ರಶ್ನೆಯಾಗಿದೆ ಎಂಬುದು ಮಾತ್ರ ಸುಳ್ಳಲ್ಲ.

ಇಂದಿನ ಲೇಖನದಲ್ಲಿ ನಾವು ಪ್ರಸ್ತುತಪಡಿಸುತ್ತಿರುವ ಸ್ಮಾರ್ಟ್‌ಫೋನ್‌ಗಳು ಇಫಾದಲ್ಲಿ ಬಿಡುಗಡೆಯಾಗಿದ್ದು ನಿಜಕ್ಕೂ ಆಪಲ್‌ನ ಐಫೋನ್ 6 ಗೆ ಸ್ಪರ್ಧಿಗಳಾಗಲಿವೆ. ಹೊಸ ಐಫೋನ್ 6 4.7 ಇಂಚಿನ IPS ಡಿಸ್‌ಪ್ಲೇಯೊಂದಿಗೆ ಬಂದಿದ್ದು ಇದು 1134 x 750 ಪಿಕ್ಸೆಲ್‌ಗಳ ರೆಸಲ್ಯೂಶನ್ ಅನ್ನು ನೀಡುತ್ತಿದೆ. ಇದರ ಡಿಸ್‌ಪ್ಲೇ ದೊಡ್ಡದಾಗಿದ್ದು, ಇದು ಫೋನ್‌ಗೆ ಧನಾತ್ಮಕ ಬೆಂಬಲವನ್ನು ಒದಗಿಸಿದೆ ಎಂಬುದು ಮಾತ್ರ ಸುಳ್ಳಲ್ಲ.

ಫೋನ್‌ನ ಪ್ರೊಸೆಸರ್ ಬಗ್ಗೆ ಮಾತನಾಡುವುದಾದರೆ ಇದು A8 ಚಿಪ್‌ಸೆಟ್‌ನೊಂದಿಗೆ ಬಂದಿದ್ದು 64 ಬಿಟ್ ಆರ್ಕಿಟೆಕ್ಚರ್ ಇದರಲ್ಲಿದೆ ಇದು ಡ್ಯುಯಲ್ ಕೋರ್ CPU ಅನ್ನು ಹೊಂದಿದ್ದು 2GHz ಡಿವೈಸ್‌ನಲ್ಲಿದೆ. ಆಪಲ್ ಐಫೋನ್ 6 ಕ್ಯಾಮೆರಾವು ದೊಡ್ಡದಾದ f/2.0 ಅಪಾರ್ಚರ್ ಅನ್ನು ಹೊಂದಿದ್ದು 8 ಮೆಗಾಪಿಕ್ಸೆಲ್ ಸೆನ್ಸಾರ್ ಇದರಲ್ಲಿದೆ. ಇದನ್ನು ಆಪಲ್ ಇನ್‌ಸೈಟ್ ಕ್ಯಾಮೆರಾ ಎಂದು ಕರೆದಿದೆ. ಫೋನ್‌ನ ಮುಂಭಾಗ ಕ್ಯಾಮೆರಾವು ƒ/2.2 ಅಪಾರ್ಚರ್‌ನದ್ದಾಗಿದ್ದು, ಡ್ಯುಯಲ್ LED ಫ್ಲ್ಯಾಶ್ ಇದರಲ್ಲಿದೆ.

#1

#1

ಪ್ರಮುಖ ವಿಶೇಷತೆಗಳು
5.7 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ ಕ್ವಾಡ್ HD ಸೂಪರ್ AMOLED
ಆಂಡ್ರಾಯ್ಡ್ ಆವೃತ್ತಿ 4.4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2700 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ 3.7 MP ದ್ವಿತೀಯ
3ಜಿ, WiFi, DLNA, NFC
32 GB ಆಂತರಿಕ ಮೆಮೊರಿ 64 GB ವಿಸ್ತರಣಾ ಸಾಮರ್ಥ್ಯ
3 GB RAM
3220 mAh, Li-Ion ಬ್ಯಾಟರಿ

#2

#2

ಪ್ರಮುಖ ವಿಶೇಷತೆಗಳು
5.2 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ 2.2 MP ದ್ವಿತೀಯ
3ಜಿ, WiFi
16 GB ಆಂತರಿಕ ಮೆಮೊರಿ 128 GB ವಿಸ್ತರಣಾ ಸಾಮರ್ಥ್ಯ
3 GB RAM
3100 mAh, Li-Ion ಬ್ಯಾಟರಿ

#3

#3

ಪ್ರಮುಖ ವಿಶೇಷತೆಗಳು
4.6 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2500 MHz ಪ್ರೊಸೆಸರ್
20.7 MP ಪ್ರಾಥಮಿಕ ಕ್ಯಾಮೆರಾ 2.2 MP ದ್ವಿತೀಯ
3ಜಿ, WiFi, DLNA, NFC
16 GB ಆಂತರಿಕ ಮೆಮೊರಿ 128 GB ವಿಸ್ತರಣಾ ಸಾಮರ್ಥ್ಯ
2 GB RAM
2600 mAh, Li-Ion ಬ್ಯಾಟರಿ

#4

#4

ಪ್ರಮುಖ ವಿಶೇಷತೆಗಳು
5.5 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1.2 GHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
3ಜಿ, WiFi, DLNA, NFC, ಬ್ಲ್ಯೂಟೂತ್ 4.0 LE, GPS
16 GB ಆಂತರಿಕ ಮೆಮೊರಿ 128 GB ವಿಸ್ತರಣಾ ಸಾಮರ್ಥ್ಯ
2 GB RAM
3000 mAh ಬ್ಯಾಟರಿ

#5

#5

ಪ್ರಮುಖ ವಿಶೇಷತೆಗಳು
5.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1800 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 8 MP ದ್ವಿತೀಯ
ಡ್ಯುಯಲ್ ಸಿಮ್, 3ಜಿ, WiFi, DLNA, NFC
16 GB ಆಂತರಿಕ ಮೆಮೊರಿ 64 GB ವಿಸ್ತರಣಾ ಸಾಮರ್ಥ್ಯ
2 GB RAM
2500 mAh, Li-Polymer ಬ್ಯಾಟರಿ

#6

#6

ಪ್ರಮುಖ ವಿಶೇಷತೆಗಳು
6 ಇಂಚಿನ, cell LTPS ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 925 ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
4G LTE / 3G HSPA+, WiFi 802.11 a/b/g/n Bluetooth 4.0 LE, GPS
32 GB ಆಂತರಿಕ ಮೆಮೊರಿ
3 GB RAM
4100 mAh, ಬ್ಯಾಟರಿ

#7

#7

ಪ್ರಮುಖ ವಿಶೇಷತೆಗಳು
5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 MHz ಪ್ರೊಸೆಸರ್
10 MP ಪ್ರಾಥಮಿಕ ಕ್ಯಾಮೆರಾ 1 MP ದ್ವಿತೀಯ
3ಜಿ, WiFi
16 GB ಆಂತರಿಕ ಮೆಮೊರಿ 128 GB ವಿಸ್ತರಣಾ ಸಾಮರ್ಥ್ಯ
1 GB RAM
2200 mAh Li-Ion ಬ್ಯಾಟರಿ

#8

#8

ಪ್ರಮುಖ ವಿಶೇಷತೆಗಳು
5.5 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 1500 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 8 MP ದ್ವಿತೀಯ
ಡ್ಯುಯಲ್ ಸಿಮ್, 3ಜಿ, WiFi, DLNA
16 GB ಆಂತರಿಕ ಮೆಮೊರಿ 128 GB ವಿಸ್ತರಣಾ ಸಾಮರ್ಥ್ಯ
2 GB RAM
2600 mAh Li-Polymer ಬ್ಯಾಟರಿ

#9

#9

ಪ್ರಮುಖ ವಿಶೇಷತೆಗಳು
5.6 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ Quad HD Super AMOLED
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 2700 MHz ಪ್ರೊಸೆಸರ್
16 MP ಪ್ರಾಥಮಿಕ ಕ್ಯಾಮೆರಾ 3.7 MP ದ್ವಿತೀಯ
3ಜಿ, WiFi
32 GB ಆಂತರಿಕ ಮೆಮೊರಿ 64 GB ವಿಸ್ತರಣಾ ಸಾಮರ್ಥ್ಯ
3 GB RAM
3000 mAh Li-Ion ಬ್ಯಾಟರಿ

#10

#10

ಪ್ರಮುಖ ವಿಶೇಷತೆಗಳು
4.5 ಇಂಚಿನ, 480x854 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
5 MP ಪ್ರಾಥಮಿಕ ಕ್ಯಾಮೆರಾ 0.3 MP ದ್ವಿತೀಯ
3ಜಿ, WiFi
4 GB ಆಂತರಿಕ ಮೆಮೊರಿ 32 GB ವಿಸ್ತರಣಾ ಸಾಮರ್ಥ್ಯ
1 GB RAM
2330 mAh Li-Ion ಬ್ಯಾಟರಿ

#11

#11

ಪ್ರಮುಖ ವಿಶೇಷತೆಗಳು
4.7 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ LCD
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 MHz ಪ್ರೊಸೆಸರ್
6.7 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
ಡ್ಯುಯಲ್ ಸಿಮ್, 3ಜಿ, WiFi
8 GB ಆಂತರಿಕ ಮೆಮೊರಿ 128 GB ವಿಸ್ತರಣಾ ಸಾಮರ್ಥ್ಯ
1 GB RAM
2220 mAh Li-Ion ಬ್ಯಾಟರಿ

#12

#12

ಪ್ರಮುಖ ವಿಶೇಷತೆಗಳು
4.7 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ LCD
ವಿಂಡೋಸ್ ಫೋನ್ ಆವೃತ್ತಿ 8.1
ಕ್ವಾಡ್ ಕೋರ್ 1200 MHz ಪ್ರೊಸೆಸರ್
6.7 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
3ಜಿ, WiFi, NFC
8 GB ಆಂತರಿಕ ಮೆಮೊರಿ 128 GB ವಿಸ್ತರಣಾ ಸಾಮರ್ಥ್ಯ
1 GB RAM
2220 mAh Li-Ion ಬ್ಯಾಟರಿ

#13

#13

ಪ್ರಮುಖ ವಿಶೇಷತೆಗಳು
5.0 ಇಂಚಿನ, 720x1280 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.4 (ಕಿಟ್‌ಕ್ಯಾಟ್)
ಕ್ವಾಡ್ ಕೋರ್ 1200 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 8 MP ದ್ವಿತೀಯ
ಡ್ಯುಯಲ್ ಸಿಮ್, 3ಜಿ, WiFi
32 GB ಆಂತರಿಕ ಮೆಮೊರಿ
2 GB RAM
3000 mAh Li-Polymer ಬ್ಯಾಟರಿ

#14

#14

ಪ್ರಮುಖ ವಿಶೇಷತೆಗಳು
5.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ IPS LCD
ಆಂಡ್ರಾಯ್ಡ್ ಫೋನ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 2000 MHz ಪ್ರೊಸೆಸರ್
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
3ಜಿ, WiFi
32 GB ಆಂತರಿಕ ಮೆಮೊರಿ
2 GB RAM
2300 mAh Li-Polymer ಬ್ಯಾಟರಿ

#15

#15

ಪ್ರಮುಖ ವಿಶೇಷತೆಗಳು
6 ಇಂಚಿನ, 1080p ರೆಸಲ್ಯೂಶನ್
ಆಂಡ್ರಾಯ್ಡ್ ಫೋನ್ ಆವೃತ್ತಿ 4.4.2 (ಕಿಟ್‌ಕ್ಯಾಟ್)
ಓಕ್ಟಾ ಕೋರ್ 2GHz Cortex-A7 CPU
13 MP ಪ್ರಾಥಮಿಕ ಕ್ಯಾಮೆರಾ 5 MP ದ್ವಿತೀಯ
3ಜಿ, WiFi
16GB ಆಂತರಿಕ ಮೆಮೊರಿ 32 ಜಿಬಿ ವಿಸ್ತರಣಾ ಸಾಮರ್ಥ್ಯ
2G RAM
3,100 mAh ಬ್ಯಾಟರಿ

Best Mobiles in India

English summary
This article tells about Apple iPhone 6 Vs 15 Top-Notch Smartphones Launched in IFA 2014.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X