ಚೀನಾದಲ್ಲಿ ಮತ್ತೊಂದು ಐಪೋನ್ 8 ಸ್ಟೋಟ.!!

Written By:

ಮೊನ್ನೇ ತಾನೇ ಜಪಾನ್ ನಲ್ಲಿ ನೂತನ ಐಫೋನ್ ವೊಂದು ಬ್ಲಾಸ್ಟ್ ಆಗಿತ್ತು. ಅದೇ ಮಾದರಿಯಲ್ಲಿ ಮತ್ತೊಂದು ಫೋನ್ ಓಪನ್ ಮಾಡಿದ ಸಂದರ್ಭದಲ್ಲಿಯೇ ಸ್ಕ್ರಿನ್ ಬಾಯಿ ಬಿಟ್ಟುಕೊಂಡಿತ್ತು. ಈ ಎರಡು ಪ್ರಕರಣಗಳು ಮಾಸವ ಮುನ್ನವೇ ಚೀನಾದಲ್ಲಿ ಐಪೋನ್ ವೊಂದು ಬ್ಲಾಸ್ಟ್ ಆಗಿದೆ ಎನ್ನಲಾಗಿದೆ.

ಚೀನಾದಲ್ಲಿ ಮತ್ತೊಂದು ಐಪೋನ್ 8 ಸ್ಟೋಟ.!!

ಈ ಹಿಂದೆ ಜಪಾನ್ ನಲ್ಲಿ ಚಾರ್ಜಿಂಗ್ ಹಾಕಿದ್ದ ವೇಳೆಯಲ್ಲಿ ಬಿಸಿಯಾಗಿ ಸ್ಕ್ರಿನ್ ಮತ್ತು ಮೊಬೈಲ್ ನಡುವೆ ಬಿರುಕು ಕಂಡು ಬಂದ ಮಾದರಿಯಲ್ಲಿಯೇ ಚೀನಾದಲ್ಲಿಯೂ ಆಗಿದೆ ಎಂದು ಚೀನಾ ಮಾಧ್ಯಮಗಳು ವರದಿ ಮಾಡಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮೊಬೈಲ್ ಬಾಯಿ ಬಿಟ್ಟಿದೆ

ಮೊಬೈಲ್ ಬಾಯಿ ಬಿಟ್ಟಿದೆ

ಹೊಸ ಮೊಬೈಲ್ ಕೊಂಡು ಓಪನ್ ಮಾಡಿದ ಸಂದರ್ಭದಲ್ಲಿ ಒಂದು ಸೈಡಿನಲ್ಲಿ ಮೊಬೈಲ್ ಬಾಯಿ ಬಿಟ್ಟಿದೆ ಎನ್ನಲಾಗಿದ್ದು, ಚಾರ್ಜ್ ಮಾಡಿದ ಸಂದರ್ಭದಲ್ಲಿ ಇದಿನ್ನು ಹೆಚ್ಚಾಗಿದ್ದು, ಮೊಬೈಲ್ ಸ್ಟೋಟಗೊಂಡ ಮಾದರಿಯಲ್ಲಿ ಕಾಣಿಸುತ್ತಿದೆ.

ಐಫೋನ್ 8 ಸರಣಿ ಸ್ಪೋಟ:

ಐಫೋನ್ 8 ಸರಣಿ ಸ್ಪೋಟ:

ಸ್ಮಾಮ್‌ಸಂಗ್ ಟಾಪ್ ಎಂಡ್ ಸ್ಮಾರ್ಟ್‌ಫೋನ್‌ಗಳು ಸರಣಿ ಬ್ಲಾಸ್ಟ್ ಆದ ಮಾದರಿಯಲ್ಲೇ ಐಫೋನ್ 8 ಸಹ ಸ್ಟೋಟಗೊಳ್ಳುತ್ತಿರುವ ಹಿನ್ನಲೆಯಲ್ಲಿ ಜನರು ಐಫೋನ್ 8 ಖರೀದಿಸಲು ಹಿಂದೆಟು ಹಾಕುತ್ತಿದ್ದಾರೆ ಎನ್ನಲಾಗಿದೆ.

ಹಿಂಪಡೆಯುವ ಸಾಧ್ಯತೆ ಇದೆ;

ಹಿಂಪಡೆಯುವ ಸಾಧ್ಯತೆ ಇದೆ;

ಮೂಲಗಳ ಪ್ರಕಾರ ಆಪಲ್ ಸ್ಟೋಟಕ್ಕೆ ಕಾರಣ ಹುಡುಕುತ್ತಿದ್ದು, ಇದು ಕಂಪನಿ ಕಡೆಯಿಂದ ಎನ್ನುವ ಮಾಹಿತಿ ಲಭ್ಯವಾದರೆ ಐಫೋನ್ 8 ಅನ್ನು ಹಿಂಪಡೆಯುವ ಸಾಧ್ಯತೆ ಇದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The incident comes as Apple investigates similar cases reported in Taiwan and Japan of batteries in its latest iPhone 8 Plus becoming bloated, causing the device's casing to open. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot