ಐಫೋನ್ ಎಕ್ಸ್‌ಗೆ ಪೇಟಿಎಂ ಮಾಲ್‌ನಲ್ಲಿ ಸಿಗುತ್ತಿದೆ ಭಾರೀ ಕ್ಯಾಶ್‌ಬ್ಯಾಕ್..!
ನೀವೇನಾದರೂ ಪ್ರಸಿದ್ಧ ಐಫೋನ್ ಎಕ್ಸ್ ನ್ನು ಖರೀದಿಸಲು ಪ್ಲಾನ್ ಮಾಡುತ್ತಿದ್ದೀರಾ? ಒಂದು ವೇಳೆ ಹೌದಾದರೆ ಇಲ್ಲಿ ನಿಮಗಾಗಿ ಬೆಸ್ಟ್ ಆಫರ್ ಕಾದು ಕುಳಿತಿದೆ. ಹೌದು ಪೇಟಿಎಂ ಮಾಲ್, ಪೇಟಿಎಂ ಮಾಲೀಕತ್ವದ ಈ-ಕಾಮರ್ಸ್ ವೆಬ್ ಸೈಟ್ ನಲ್ಲಿ ಸಣ್ಣ ವೇರಿಯಂಟ್ ನ ಫೋನ್ 77,888 ರುಪಾಯಿಗೆ ಲಭ್ಯವಿದೆ.

ಇದರ ಜೊತೆಗೆ ಎಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ಇಎಂಐ ಟ್ರಾನ್ಸ್ಯಾಕ್ಷನ್ ಮಾಡುವವರಿಗೆ 10 ಶೇಕಡಾ ಕ್ಯಾಷ್ ಬ್ಯಾಕ್ ಆಫರ್ ಕೂಡ ಲಭ್ಯವಿದೆ. ಬೇರೆಬೇರೆ ವೇರಿಯಂಟ್ ನ ಐಫೋನ್ ಎಕ್ಸ್ ಗೆ ಈ ಆಫರ್ ನ ಅನ್ವಯ ಎಷ್ಟು ಬೆಲೆ ನಿಗದಿಯಾಗುತ್ತದೆ ಎಂಬ ವಿವರವನ್ನು ನೀಡಲಾಗಿದೆ.

ಐಫೋನ್ ಎಕ್ಸ್ 64GB (Space Grey)
12,000ರುಪಾಯಿಯ ಕ್ಯಾಷ್ ಬ್ಯಾಕ್ ನಂತರ 77,888 ರುಪಾಯಿಗೆ ಲಭ್ಯವಿದೆ. ಇದರ ಬೆಲೆ 89,888 ರುಪಾಯಿಗಳಾಗಿದ್ದು ಆಫರ್ ನಲ್ಲಿ 12,000 ರುಪಾಯಿ ಕ್ಯಾಷ್ ಬ್ಯಾಕ್ ಲಭ್ಯವಾಗಿ 77,888 ರುಪಾಯಿಗೆ ನಿಮ್ಮ ಕೈಗೆ ಈ ಫೋನ್ ಸಿಗುತ್ತದೆ.

ಐಫೋನ್ ಎಕ್ಸ್ X 64GB (Silver)
12,000 ರುಪಾಯಿ ಕ್ಯಾಷ್ ಬ್ಯಾಕ್ ನಂತರ 80,690 ರುಪಾಯಿಗೆ ಲಭ್ಯವಿದೆ. ಸದ್ಯ ಐಫೋನ್ ಎಕ್ಸ್ 64ಜಿಬಿ ಸಿಲ್ವರ್ ವೇರಿಯಂಟ್ ನ ಬೆಲೆ 92,690 ರುಪಾಯಿಗಳು. ಪೇಟಿಎಂ ಮಾಲ್ ನಲ್ಲಿ 12,000 ರುಪಾಯಿ ಕ್ಯಾಷ್ ಬ್ಯಾಕ್ ಲಭ್ಯವಿದೆ ಮತ್ತು ಈ ಕ್ಯಾಷ್ ಬ್ಯಾಕ್ ನಂತರ ಗ್ರಾಹಕರು 80,690 ರುಪಾಯಿಗೆ ಈ ಫೋನ್ ಖರೀದಿಸುವ ಅವಕಾಶವಿದೆ.

ಐಫೋನ್ ಎಕ್ಸ್ 256GB (Space Grey)
12,000 ರುಪಾಯಿ ಕ್ಯಾಷ್ ಬ್ಯಾಕ್ ನಂತರ 88,049 ರುಪಾಯಿಗೆ ಲಭ್ಯವಿದೆ. ಪೇಟಿಎಂ ಮಾಲ್ ನಲ್ಲಿ 256ಜಿಬಿ ಸ್ಟೋರೇಜ್ ವ್ಯವಸ್ಥೆಯ ಐಫೋನ್ ಎಕ್ಸ್ ಗೆ 12,000 ರುಪಾಯಿ ಕ್ಯಾಷ್ ಬ್ಯಾಕ್ ಇದ್ದು ಇದರ ಎಂಆರ್ ಪಿ ಬೆಲೆ 1,00,049 ರುಪಾಯಿಗಳು. ಆಫರ್ ನ ನಂತರ ಗ್ರಾಹಕರು 88,049 ರುಪಾಯಿಗೆ ಖರೀದಿಸುವ ಬಂಪರ್ ಆಫರ್ ಇದೆ.

ಐಫೋನ್ ಎಕ್ಸ್ 256GB (Silver)
12,000 ರುಪಾಯಿ ಕ್ಯಾಷ್ ಬ್ಯಾಕ್ ನಂತರ 92,999 ರುಪಾಯಿಗೆ ಲಭ್ಯ . ಸಿಲ್ವರ್ ವೇರಿಯಂಟ್ ನ ಐಫೋನ್ ಎಕ್ಸ್ 256 ಜಿಬಿ ಸ್ಟೋರೇಜ್ ವ್ಯವಸ್ಥೆ ಇರುವ ಸ್ಮಾರ್ಟ್ ಫೋನಿನ ಎಂಆರ್ ಪಿ ಬೆಲೆ 1,04,999ರುಪಾಯಿಗಳು. 12,000 ರುಪಾಯಿ ಕ್ಯಾಷ್ ಬ್ಯಾಕ್ ನಂತಪರ 92,999 ರುಪಾಯಿಗೆ ಗ್ರಾಹಕರು ಪೇಟಿಎಂ ಮಾಲ್ ನಲ್ಲಿ ಖರೀದಿಸಬಹುದು.


Click it and Unblock the Notifications








