ಭಾರತಕ್ಕೆ ಬರಲಿದೆ ಆಪಲ್‌ ಮಿನಿ ಐಫೋನ್‌

Posted By: Staff
ಭಾರತಕ್ಕೆ ಬರಲಿದೆ ಆಪಲ್‌ ಮಿನಿ ಐಫೋನ್‌

 

ಐಫೋನ್‌, ಐ ಟ್ಯೂನ್‌ ಐ ಪ್ಯಾಡ್‌ಗಳನ್ನು ಮಾರುಕಟ್ಟೆಗೆ ಬಿಡುವ ಮೂಲಕ ಯಶಸ್ವಿಯಾಗಿದ್ದ ಆಪಲ್‌ ಈಗ ಭಾರತದ ಮಾರುಕಟ್ಟೆಗೆ ಕಡಿಮೆ ಬೆಲೆಯಲ್ಲಿ ಐಫೋನ್‌ ಮಿನಿಯನ್ನು ಬಿಡುಗಡೆ ಮಾಡಲು ಆಪಲ್‌ ಚಿಂತನೆ ನಡೆಸುತ್ತಿದೆ.

ಭಾರತ ಮತ್ತು ಚೀನಾದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ ಜೊತೆಗೆ ಮೊಬೈಲ್‌ ಖರೀದಿ ಮಾಡುತ್ತಿರುವ ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ 2014ರಲ್ಲಿ ಕಡಿಮೆ ಬೆಲೆಯ ಐಪೋನ್‌ ಮಿನಿಯನ್ನು ಆಪಲ್‌ ಬಿಡುಗಡೆ ಮಾಡಲಿದೆ.

ಕೆಲವೊಂದು ಮಾಹಿತಿಗಳ ಪ್ರಕಾರ ಐಪೋನ್‌ 5S ಮೇ ಅಥವಾ ಜೂನ್‌ ತಿಂಗಳಿನಲ್ಲಿ ಮಾರುಕಟ್ಟೆಗೆ ಬರಲಿದ್ದು, ನಂತರ ಈ ಮಿನಿ ಐಫೋನ್ನ್ನು ಆಪಲ್‌ ಬಿಡುಗಡೆ ಮಾಡಲಿದೆ. ಒಟ್ಟಾರೆ ಆಪಲ್‌ ಕಂಪೆನಿಯೂ ಮಿನಿ ಐ ಫೋನ್‌ ಬಂದ್ರೆ ಮತ್ತೊಮ್ಮೆ ಮೊಬೈಲ್‌ ತಯಾರಕ ಕಂಪೆನಿಗಳು ಮಧ್ಯೆ ಮತ್ತೆ ದರ ಸಮರ ನಡೆಯಲಿದೆ.

 

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot