Home
ಮೊಬೈಲ್

ಇಲ್ಲಿ ಕಾಯ್ದಿರಿಸಿ ಹೊಸ ಆಪಲ್ ಐಫೋನ್ 6 ಮತ್ತು 6 ಪ್ಲಸ್

By Shwetha

ತಿಂಗಳುಗಳ ನಿರೀಕ್ಷೆಯ ನಂತರ, ಆಪಲ್‌ನ ಹೆಚ್ಚು ನಿರೀಕ್ಷಿತ ಐಫೋನ್ ಸರಣಿಯನ್ನು ಭಾರತದಲ್ಲಿ ಪೂರ್ವ ಆರ್ಡರ್ ಮಾಡಬಹುದಾಗಿದೆ. ಗ್ರಾಹಕರು ಐಫೋನ್ 6 ಮತ್ತು ಐಫೋನ್ 6 ಪ್ಲಸ್‌ನ ಪೂರ್ವ ಆರ್ಡರ್ ಅನ್ನು ಮಂಗಳವಾರವೇ ಪ್ರಾರಂಭಿಸಲಾಗಿದ್ದು, ಆಪಲ್ ಐಫೋನ್‌ನ 16 ಜಿಬಿ ಆವೃತ್ತಿ ರೂ 53,500 ಕ್ಕೆ ದೊರೆಯುತ್ತಿದೆ ಮತ್ತು 64 ಜಿಬಿ ಆವೃತ್ತಿಯು ರೂ 62,500 ಕ್ಕೆ ದೊರೆಯುತ್ತಿದೆ. ಅಂತೆಯೇ 128 ಜಿಬಿಯು ರೂ 71,500 ಕ್ಕೆ ಲಭ್ಯವಾಗುತ್ತಿದೆ.

ಇದನ್ನೂ ಓದಿ: ರೂ 5,000 ದ ಒಳಗಿನ ಕಿಟ್‌ಕ್ಯಾಟ್ ಆಂಡ್ರಾಯ್ಡ್ ಫೋನ್‌ಗಳು

ಇನ್ನು ಐಫೋನ್ 6 ಪ್ಲಸ್ ರೂ 62,500 (16GB) ಕ್ಕೆ, 64 ಜಿಬಿ ಆವೃತ್ತಿಯು 71,500 ಕ್ಕೆ ಲಭ್ಯವಾಗುತ್ತಿದ್ದು 128 ಜಿಬಿ ಆವೃತ್ತಿಯು 80,500 ಕ್ಕೆ ದೊರೆಯುತ್ತಿದೆ. ಭಾರತದಲ್ಲಿರುವ ಐಫೋನ್ ಪ್ರೇಮಿಗಳು ಫ್ಲಿಪ್‌ಕಾರ್ಟ್, ಇನ್‌ಫೀಬೀಮ್, ಅಮೆಜಾನ್ ಮತ್ತು ಇತರ ಆನ್‌ಲೈನ್ ವೆಬ್‌ಸೈಟ್‌ಗಳಲ್ಲಿ ಪೂರ್ವ ಆರ್ಡರ್ ಮಾಡಿಕೊಳ್ಳಬಹುದು.

ಇದನ್ನೂ ಓದಿ: ಫ್ಲಿಪ್‌ಕಾರ್ಟ್‌ ವಿಶೇಷ ರಿಯಾಯಿತಿ ಸ್ಮಾರ್ಟ್‌ಫೋನ್‌ಗಳು

ಐಫೋನ್ 6 ಹಾಗೂ ಐಫೋನ್ 6 ಪ್ಲಸ್ ಪೂರ್ವ ಆರ್ಡರ್ ಭಾರತದಲ್ಲಿ ಶುಕ್ರವಾರ ಅಕ್ಟೋಬರ್ 17 ರಿಂದ ಆಪಲ್‌ನ ಅಧಿಕೃತ ಮಾರಾಟಗಾರರಿಂದ ಆರಂಭಗೊಳ್ಳುತ್ತಿದೆ. ಹಾಗಿದ್ದರೆ ಹೊಸ ಐಫೋನ್ 6 ಅನ್ನು ನಿಮ್ಮದಾಗಿಸಿಕೊಳ್ಳಬೇಕೆಂಬ ಬಯಕೆ ನಿಮ್ಮದಾಗಿದ್ದರೆ ಆನ್‌ಲೈನ್ ಶಾಪಿಂಗ್ ತಾಣಗಳ ಪಟ್ಟಿಯನ್ನು ನಾವು ಇಲ್ಲಿ ನೀಡುತ್ತಿದ್ದೇವೆ.

#1

#1

ಪೂರ್ವ ನಿಗದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ರೂ 53,500

#2

#2

ಆಪಲ್ ಐಫೋನ್ 6 (ಗೋಲ್ಡ್, 16ಜಿಬಿ)
ಪೂರ್ವ ನಿಗದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ರೂ 53,500

#3

#3

ಐಫೋನ್ 6 ಪ್ಲಸ್ (ಸಿಲ್ವರ್, 16ಜಿಬಿ)
ಪೂರ್ವ ನಿಗದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ರೂ 62,500

#4

#4

ಆಪಲ್ ಐಫೋನ್ 6, ಸ್ಪೇಸ್ ಗ್ರೇ, 128 ಜಿಬಿ
ಪೂರ್ವ ನಿಗದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ರೂ 71,500

#5

#5

ಆಪಲ್ ಐಫೋನ್ 6 ಪ್ಲಸ್ ಸ್ಪೇಸ್ ಗ್ರೇ 16ಜಿಬಿ
ಪೂರ್ವ ನಿಗದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ರೂ 62,490

#6

#6

ಪೂರ್ವ ನಿಗದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ರೂ 53,490

#7

#7

ಪೂರ್ವ ನಿಗದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ರೂ 53,500

#8

#8

ಪೂರ್ವ ನಿಗದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ರೂ 62,500

#9

#9

ಪೂರ್ವ ನಿಗದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ರೂ 53,500

#10

#10

ಪೂರ್ವ ನಿಗದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ರೂ 62,500

#11

#11

ಪೂರ್ವ ನಿಗದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ರೂ 65,900

#12

#12

ಪೂರ್ವ ನಿಗದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ರೂ 53,500

#13

#13

ಪೂರ್ವ ನಿಗದಿ ಮಾಡಲು ಇಲ್ಲಿ ಕ್ಲಿಕ್ ಮಾಡಿ
ಬೆಲೆ ರೂ 62,500

Best Mobiles in India

English summary
This article tells about Apple's iPhone 6, 6 Plus Pre-Booking Begins in India: Top Online sellers.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+