ಆಪಲ್ ಐಫೋನ್ ಸಮಾರಂಭದ ದೃಶ್ಯವಿಸ್ಮಯಗಳು
ನೀವು ಇಷ್ಟಪಡಿ, ಇಷ್ಟಪಡದಿರಿ, ಅಥವಾ ತಿರಸ್ಕರಿಸಿ ಆಪಲ್ ಹೊಂದಿರುವ ಅಭಿಮಾನಿಗಳ ಸಂಖ್ಯೆಯನ್ನು ನಿಜಕ್ಕೂ ಕಡಿಮೆ ಮಾಡಲು ಸಾಧ್ಯವೇ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಏಕೆಂದರೆ ಈ ಬೃಹತ್ ಟೆಕ್ ಕಂಪೆನಿ ತನ್ನ ಬಳಕೆದಾರರಲ್ಲಿ ಮಾಡಿರುವ ಕಮಾಲು ನಿಜಕ್ಕೂ ಅದ್ಭುತವಾದುದು.
ಇನ್ನು ಹೊಸದಾಗಿ ಬಂದಿರುವ ಐಫೋನ್ ಅಂತೂ ಮಾಡಿರುವ ಮೋಡಿಯನ್ನು ವಿವರಿಸಲೂ ಸಾಧ್ಯವೇ ಇಲ್ಲ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ. ಇತರ ಹ್ಯಾಂಡ್‌ಸೆಟ್‌ಗಳಿಗೆ ಹೋಲಿಸಿದಾಗ ಆಪಲ್ ತನ್ನ ಫೋನ್‌ಗಳಲ್ಲಿ ಒಂದು ರೀತಿಯ ಶಿಷ್ಟತೆಯನ್ನು ನಿರ್ಮಿಸುತ್ತದೆ ಇದಕ್ಕಾಗಿಯೇ ಇದು ಇತರ ಹ್ಯಾಂಡ್‌ಸೆಟ್‌ಗಳಿಗಿಂತ ಭಿನ್ನವಾಗಿರುವುದು ಮತ್ತು ಹೆಸರುವಾಸಿಯಾಗಿರುವುದು
ಇನ್ನು ಐಫೋನ್‌ನ ಲಾಂಚಿಂಗ್ ಅಂತೂ ಆಪಲ್‌ನ ಲೆಕ್ಕಾಚಾರಕ್ಕೆ ಅನುಗುಣವಾಗಿ ಇರುವುದರಿಂದಲೇ ಅದು ಇಷ್ಟು ಖ್ಯಾತಿಯನ್ನು ಗಳಿಸಿರುವುದು. ಇಂದಿನ ಲೇಖನದಲ್ಲಿ ಆಪಲ್ ಈವೆಂಟ್‌ನಲ್ಲಿ ನಡೆದ ಕೆಲವೊಂದು ದೃಶ್ಯ ವೈವಿಧ್ಯವನ್ನು ನಿಮಗೆ ಪ್ರಸ್ತುತಪಡಿಸುತ್ತಿದ್ದೇವೆ. ಆಪಲ್ ಈವೆಂಟ್‌ನಲ್ಲಿ ನಡೆಸಿರುವ ಕೆಲವೊಂದು ರಸಮಯ ದೃಶ್ಯಾವಳಿಗಳು ನಿಮಗಾಗಿ.

#1
ಇಂದಿನ ಲೇಖನದಲ್ಲಿ ಆಪಲ್ ಈವೆಂಟ್‌ನಲ್ಲಿ ನಡೆದ ಕೆಲವೊಂದು ದೃಶ್ಯ ವೈವಿಧ್ಯವನ್ನು ನಿಮಗೆ ಪ್ರಸ್ತುತಪಡಿಸುತ್ತಿದ್ದೇವೆ. ಆಪಲ್ ಈವೆಂಟ್‌ನಲ್ಲಿ ನಡೆಸಿರುವ ಕೆಲವೊಂದು ರಸಮಯ ದೃಶ್ಯಾವಳಿಗಳು ನಿಮಗಾಗಿ.

#2
ಆಪಲ್ ಈವೆಂಟ್ ವಿಶಿಷ್ಟತೆಗಳು

#3
ಆಪಲ್ ಈವೆಂಟ್‌ನಲ್ಲಿ ಭಾಗವಹಿಸಿರುವ ಸಹಸ್ರ ಅಭಿಮಾನಿಗಳು ಟೆಕ್ ಮುಖ್ಯಸ್ಥರು

#4
ಐಫೋನ್‌ಇತಿಹಾಸದಲ್ಲೇ ಮಹತ್ತರವಾದುದನ್ನು ನಾವಿಂದು ಸಾಧಿಸುತ್ತಿದ್ದೇವೆ - ಟಿಮ್ ಕುಕ್ ನುಡಿ

#5
ಐಫೋನ್‌ಇತಿಹಾಸದಲ್ಲೇ ಮಹತ್ತರವಾದುದನ್ನು ನಾವಿಂದು ಸಾಧಿಸುತ್ತಿದ್ದೇವೆ - ಟಿಮ್ ಕುಕ್ ನುಡಿ

#6
ಐಫೋನ್‌ನ ಅಸದಳ ವಿನ್ಯಾಸ ಮತ್ತು ಹೊಸ ಪರಿಕಲ್ಪನೆ ನಿಜಕ್ಕೂ ಮನಸೆಳೆಯವಂತೆ ಮಾಡಿದೆ.

#7
ಐಫೋನ್ 6 ನ ಎರಡೂ ಆವೃತ್ತಿಗಳು ರೆಟೀನಾ ಎಚ್‌ಡಿ ಡಿಸ್‌ಪ್ಲೇಯನ್ನು ಹೊಂದಿವೆ ಎಂಬುದು ಕುತೂಹಲಕರವಾಗಿದೆ.

#8
ಐಫೋನ್ 6 ಅಂತೂ ಇತರ ಐಫೋನ್‌ಗಳಿಗಿಂತ ಹೆಚ್ಚು ತೆಳುವಾಗಿದೆ ಎಂಬುದು ಇನ್ನೊಂದು ಅದ್ಭುತವಾಗಿದೆ.

#9
ಹೊಸ ಐಫೋನ್ ಕುರಿತು ತಿಳಿಸಲು ಫೀಲ್ ಚಿಲ್ಲರ್ ವೇದಿಕೆಯನ್ನು ಬಳಸಿಕೊಂಡರು.

#10
ಐಫೋನ್‌ನ ಅಸದಳ ವಿನ್ಯಾಸ ಮತ್ತು ಹೊಸ ಪರಿಕಲ್ಪನೆ ನಿಜಕ್ಕೂ ಮನಸೆಳೆಯವಂತೆ ಮಾಡಿದೆ.

#11
ಐಫೋನ್‌ನ ಲಾಂಚಿಂಗ್ ಅಂತೂ ಆಪಲ್‌ನ ಲೆಕ್ಕಾಚಾರಕ್ಕೆ ಅನುಗುಣವಾಗಿ ಇರುವುದರಿಂದಲೇ ಅದು ಇಷ್ಟು ಖ್ಯಾತಿಯನ್ನು ಗಳಿಸಿರುವುದು.

#12
ಇನ್ನು ಹೊಸದಾಗಿ ಬಂದಿರುವ ಐಫೋನ್ ಅಂತೂ ಮಾಡಿರುವ ಮೋಡಿಯನ್ನು ವಿವರಿಸಲೂ ಸಾಧ್ಯವೇ ಇಲ್ಲ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

#13
ಇತರ ಹ್ಯಾಂಡ್‌ಸೆಟ್‌ಗಳಿಗೆ ಹೋಲಿಸಿದಾಗ ಆಪಲ್ ತನ್ನ ಫೋನ್‌ಗಳಲ್ಲಿ ಒಂದು ರೀತಿಯ ಶಿಷ್ಟತೆಯನ್ನು ನಿರ್ಮಿಸುತ್ತದೆ

#14
ನೀವು ಇಷ್ಟಪಡಿ, ಇಷ್ಟಪಡದಿರಿ, ಅಥವಾ ತಿರಸ್ಕರಿಸಿ ಆಪಲ್ ಹೊಂದಿರುವ ಅಭಿಮಾನಿಗಳ ಸಂಖ್ಯೆಯನ್ನು ನಿಜಕ್ಕೂ ಕಡಿಮೆ ಮಾಡಲು ಸಾಧ್ಯವೇ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ

#15
ಇದು ಇತರ ಹ್ಯಾಂಡ್‌ಸೆಟ್‌ಗಳಿಗಿಂತ ಭಿನ್ನವಾಗಿರುವುದು ಮತ್ತು ಹೆಸರುವಾಸಿಯಾಗಿರುವುದು

#16
ಆಪಲ್ ಐಫೋನ್ ಸಮಾರಂಭದ ದೃಶ್ಯವಿಸ್ಮಯಗಳು

#17
ಆಪಲ್ ಐಫೋನ್ ಸಮಾರಂಭದ ದೃಶ್ಯವಿಸ್ಮಯಗಳು

#18
ನೀವು ಇಷ್ಟಪಡಿ, ಇಷ್ಟಪಡದಿರಿ, ಅಥವಾ ತಿರಸ್ಕರಿಸಿ ಆಪಲ್ ಹೊಂದಿರುವ ಅಭಿಮಾನಿಗಳ ಸಂಖ್ಯೆಯನ್ನು ನಿಜಕ್ಕೂ ಕಡಿಮೆ ಮಾಡಲು ಸಾಧ್ಯವೇ ಇಲ್ಲ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ ಏಕೆಂದರೆ ಈ ಬೃಹತ್ ಟೆಕ್ ಕಂಪೆನಿ ತನ್ನ ಬಳಕೆದಾರರಲ್ಲಿ ಮಾಡಿರುವ ಕಮಾಲು ನಿಜಕ್ಕೂ ಅದ್ಭುತವಾದುದು.

#19
ಆಪಲ್ ಐಫೋನ್ ಲಾಂಚಿಂಗ್ ವಿಶಿಷ್ಟತೆಗಳು

#20
ಆಪಲ್ ಐಫೋನ್ ಲಾಂಚಿಂಗ್ ವಿಶಿಷ್ಟತೆಗಳು


Click it and Unblock the Notifications