Home
ಮೊಬೈಲ್

ಬೆಂಗಳೂರಲ್ಲಿ ತಯಾರಾಗುವ ಐಪೋನ್ ಬೆಲೆ 10,000....!!

ಬೆಂಗಳೂರಿನಲ್ಲಿ ತಯಾರಿಕೆ ಆರಂಭವಾದ ಮೇಲೆ ಬೆಲೆಯಲ್ಲಿ ಗಣನೀಯ ಇಳಿಕೆಯಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ.

By Srinidhi

ವಿಶ್ವದ ದೊಡ್ಡ ಮೊಬೈಲ್ ಮಾರುಕಟ್ಟೆಗಳಲ್ಲಿ ಒಂದಾಗಿರುವ ಭಾರತದಲ್ಲಿ ತನ್ನ ಪ್ಲಾಂಟ್ ಆರಂಭಿಸಲು ಮುಂದಾಗಿರುವ ಮೊಬೈಲ್ ತಯಾರಿಕಾ ದೈತ್ಯ ಆಪಲ್ ಬೆಂಗಳೂರಿನಲ್ಲಿ ಕಾರ್ಯಾರಂಭಿಸಲಿದ್ದು, ಅಂದು ಕೊಂಡಂತೆ ನಡೆದಲ್ಲಿ ಎಪ್ರೀಲ್ ತಿಂಗಳಿನಿಂದಲೇ ಐಪೋನ್ ತಯಾರಿಕೆ ಆರಂಭವಾಗಲಿದೆ.

ಬೆಂಗಳೂರಲ್ಲಿ ತಯಾರಾಗುವ ಐಪೋನ್ ಬೆಲೆ 10,000....!!

ಓದರಿ: 21 ವರ್ಷದ ಡೆಲ್ಲಿ ಹುಡುಗನಿಗೆ 1.25 ಕೋಟಿ ಸಂಬಳದ ಕೆಲಸ ನೀಡಿದ ಉಬರ್..!!

ಪೀಣ್ಯದಲ್ಲಿ ಐಪೋನ್ ಅಸೆಂಬಲ್

ಪೀಣ್ಯದಲ್ಲಿ ಐಪೋನ್ ಅಸೆಂಬಲ್

ಬೆಂಗಳೂರಿನಲ್ಲಿ ಆಪಲ್ ತನ್ನ ಪೋನ್‌ಗಳನ್ನು ಅಸೆಂಬಲ್ ಮಾಡಲಿದ್ದು, ಬೆಂಳೂರಿನ ಪೀಣ್ಯದಲ್ಲಿ ಇದಕ್ಕಾಗಿ ಜಾಗವನ್ನು ಗುರುತಿಸಲಾಗಿದೆ. ಇಲ್ಲಿ ಐಪೋನ್ SE ಪೋನಿನ ಅಸೆಂಬಲ್ ಕಾರ್ಯ ಆರಂಭವಾಗಲಿದ್ದು, ಮೊದಲಿಗೆ ಮೂರರಿಂದ ನಾಲ್ಕು ಲಕ್ಷ ಪೋನುಗಳನ್ನು ಉತ್ಪಾದಿಸಲಿದೆ.

ಐಪೋನ್ 5S ಉದ್ಘಾಟನೆ:

ಐಪೋನ್ 5S ಉದ್ಘಾಟನೆ:

ಈ ಮೊದಲು ಐಪೋನ್ 5S ಉತ್ಪಾದಿಸಲು ಮುಂದಾಗಿತ್ತು, ಆದರೆ ಅದನ್ನು ಬಿಟ್ಟು ಐಪೋನ್ SE ಪೋನನ್ನು ತಯಾರಿಸಲು ಚಿಂತನೆ ನಡೆಸಿದೆ ಎನ್ನಲಾಗಿದೆ. ಇದಕ್ಕಾಗಿ ರಾಜ್ಯ ಸರಕಾರದ ಒಪ್ಪಿಗೆಯೂ ದೊರೆತಿದ್ದು, ಈ ಪೋನನ್ನು ಭಾರತೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗುತ್ತಿದೆ ಎನ್ನಲಾಗಿದೆ.

10 ಸಾವಿರಕ್ಕೆ ದೊರೆಯಲಿದೆ ಐಪೋನ್:

10 ಸಾವಿರಕ್ಕೆ ದೊರೆಯಲಿದೆ ಐಪೋನ್:

ಅಲ್ಲದೇ ಈ ಪೋನಿನ ಬೆಲೆಯೂ 10 ಸಾವಿರದ ಆಸುಪಾಸಿನಲ್ಲಿರಲಿದೆ ಎನ್ನಲಾಗಿದೆ. ಈಗಾಗಲೇ ಈ ಪೋನು ಬೇರೆ ಇ-ಕಾಮರ್ಸ್ ಸೈಟುಗಳಲ್ಲಿ ಮಾರಾಟಕ್ಕಿದ್ದು, ಆದರೆ ಬೆಲೆ ಕೊಂಚ ಹೆಚ್ಚಿದೆ ಬೆಂಗಳೂರಿನಲ್ಲಿ ತಯಾರಿಕೆ ಆರಂಭವಾದ ಮೇಲೆ ಬೆಲೆಯಲ್ಲಿ ಗಣನೀಯ ಇಳಿಕೆಯಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ.

ಮೂರು ತಿಂಗಳು ಕಾಯಬೇಕು:

ಮೂರು ತಿಂಗಳು ಕಾಯಬೇಕು:

ಒಟ್ಟಿನಲ್ಲಿ ಸಾಮಾನ್ಯ ಜನರು ಆಪಲ್ ಪೋನನ್ನು ಬಳಸ ಬೇಕು ಎನ್ನುವ ಆಸೆ ಇಡೇರುವ ಕಾಲ ಹತ್ತಿರ ಬಂದಿದ್ದು, ಇನ್ನು ಮೂರು ತಿಂಗಳಲ್ಲಿ ಕಡಿಮೆ ಬೆಲೆಯ ಐಪೋನ್ ನಿಮ್ಮ ಕೈಸೇರಲಿದೆ.

Best Mobiles in India

English summary
After going ahead with all the agreements regarding manufacturing in India, Apple’s iPhone is reported to be the first of the lot. to know more visit kannada.gizbot.com
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+