Subscribe to Gizbot

ಆಪಲ್‌ ಕಡಿಮೆ ಬಜೆಟ್‌ನ ಸ್ಮಾರ್ಟ್‌ಫೋನ್‌ ಐಫೋನ್‌ ಸಿ ಬಿಡುಗಡೆ

Posted By:

ಮಿಡ್‌ ರೇಂಜ್‌ ಸ್ಮಾರ್ಟ್‌ಫೋನ್‌ಗಳ ಮಧ್ಯೆ ಐಫೋನ್‌ ಬೇಡಿಕೆ ಕುಸಿದಿರುವ ಹಿನ್ನಲೆಯಲ್ಲಿ ಆಪಲ್ ಕಡಿಮೆ ಬೆಲೆಯ ಐಫೋನ್‌ ಸಿಯನ್ನು ಅಮೆರಿಕದಲ್ಲಿ ಬಿಡುಗಡೆ ಮಾಡಿದೆ.

ಐಓಎಸ್‌ 7,A7 ಚಿಪ್‌,16/32GB ಆಂತರಿಕ ಮೆಮೋರಿ,8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ,1.2 ಎಂಪಿ ಮುಂದುಗಡೆ ಕ್ಯಾಮೆರಾವನ್ನು ಈ ಸ್ಮಾರ್ಟ್‌ಫೋನ್‌ ಹೊಂದಿದೆ. ಪ್ಲಾಸ್ಟಿಕ್‌ ದೇಹವನ್ನು ಹೊಂದಿರುವ ಐಫೋನ್‌ ಸಿ ಹಳದಿ,ಬಿಳಿ,ಹಸಿರು,ನೀಲಿ, ಬಣ್ಣದಲ್ಲಿ ಬಿಡುಗಡೆಯಾಗಿದೆ. ಹೊಸ ಐಫೋನ್‌ 5ಸಿ ಬ್ಯಾಟರಿ ಶಕ್ತಿಶಾಲಿಯಾಗಿದ್ದು 10 ಗಂಟೆ‌ 3ಜಿ ಟಾಕ್‌ ಟೈಮ್‌ ಮತ್ತು 250 ಗಂಟೆ ಸ್ಟ್ಯಾಂಡ್‌ ಬೈ ಟೈಮ್‌ ಹೊಂದಿದೆ.

ಈ ಸ್ಮಾರ್ಟ್‌ಫೋನ್‌ ಎರಡು ಆಂತರಿಕ ಮೆಮೋರಿಯಲ್ಲಿದ್ದು, 16GB 99 ಡಾಲರ್‌ ( ಅಂದಾಜು 6 ಸಾವಿರ ರೂ.),32GB 199 ಡಾಲರ್‍( ಅಂದಾಜು 12 ಸಾವಿರ ರೂ.) ಬೆಲೆಯನ್ನು ಅಮೆರಿಕದಲ್ಲಿ ನಿಗದಿ ಮಾಡಿದೆ. ಡಿಸೆಂಬರ್‌ ಅಂತ್ಯದಲ್ಲಿ ಭಾರತದ ಮಾರುಕಟ್ಟೆಗೆ ಈ ಸ್ಮಾರ್ಟ್‌ಫೋನ್‌ ಬಿಡುಗಡೆಯಾಗುವ ಸಾಧ್ಯತೆಯಿದೆ.

ಕನ್ನಡ ಇಲ್ಲ!
ಐಫೋನ್‌ 5 ಸಿನಲ್ಲಿ ಕನ್ನಡ ಕೀಬೋರ್ಡ್ ಮತ್ತು ಡಿಕ್ಷನರಿ ಇಲ್ಲ. ಹಿಂದಿ ಮತ್ತು ತಮಿಳು ಕಿಬೋರ್ಡ್‌,ಡಿಕ್ಷನರಿಗೆ ಈ ಹೊಸ ಐಫೋನ್‌ ಸಪೋರ್ಟ್‌ ಮಾಡುತ್ತದೆ.

ಐಫೋನ್‌ 5 ಸಿ
ವಿಶೇಷತೆ:
4 ಇಂಚಿನ ರೆಟಿನಾ ಮಲ್ಟಿಟಚ್‌ ಸ್ಕ್ರೀನ್‌‌(1136*640 ಪಿಕ್ಸೆಲ್,326 ppi)
ಐಓಎಸ್‌ 7
A6 ಚಿಪ್‌‌
16/32GB ಆಂತರಿಕ ಮೆಮೋರಿ
ಜಿಪಿಎಸ್‌,ಗ್ಲೋನಾಸ್‌‌,ಡಿಜಿಟಲ್‌ ಕಂಪಾಸ್‌,
ವೈಫೈ,ಸೆಲ್ಯೂಲರ್‌,ಬ್ಲೂಟೂತ್‌,ಸಿರಿ
8 ಎಂಪಿ ಐಸೈಟ್‌ ಹಿಂದುಗಡೆ ಕ್ಯಾಮೆರಾ
1.2 ಎಂಪಿ ಮುಂದುಗಡೆ ಕ್ಯಾಮೆರಾ

ಆಪಲ್‌ ಐಫೋನಿನ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot