'ಐಫೋನ್‌ 8' ಸಂಪೂರ್ಣ ಗಾಜಿನಿಂದ ಡಿಸೈನ್‌ ಆಗಲಿದೆ: ಹೇಗಿದೆ ನೋಡಿ!!

By Suneel
|

ಟೆಕ್‌ ಕ್ಷೇತ್ರದಲ್ಲಿ ಗೂಗಲ್‌, ಫೇಸ್‌ಬುಕ್‌, ಆಪಲ್‌ ನಿರಂತರವಾಗಿ ತಮ್ಮ ಹೊಸ ಸಾಹಸ ಮತ್ತು ಅಭಿವೃದ್ದಿಗಳನ್ನು ನಿರ್ವಹಿಸುತ್ತಲೇ ಇರುತ್ತವೆ. ಇತ್ತೀಚೆಗೆತಾನೆ ಅತಿ ಕಡಿಮೆ ಬೆಲೆಯ "ಐಫೋನ್‌ SE" ಬಿಡುಗಡೆ ಮಾಡಿದ್ದ ಆಪಲ್‌ ಈಗ ಇನ್ನೊಂದು ಸಾಹಸಕ್ಕೆ ಮುಂದಾಗಿದೆ. ಟೆಕ್‌ ಕ್ಷೇತ್ರ ದೈತ್ಯ ಕಂಪನಿ ಆಪಲ್‌ ತನ್ನ "ಐಫೋನ್‌ 8" ಅನ್ನು ಸಂಪೂರ್ಣ ಗ್ಲಾಸ್‌ (ಗಾಜು)ನಿಂದ ವಿನ್ಯಾಸಗೊಳಿಸಲಿದೆಯಂತೆ. ಈಗಿರುವ ಆಪಲ್‌ ಫೋನ್‌ಗಳೇ ಇಷ್ಟೊಂದು ಅಂದವಾಗಿರುವಾಗ, ಇನ್ನೂ ಗಾಜಿನಿಂದಲೇ ವಿನ್ಯಾಸ ಮಾಡುವ ಐಫೋನ್‌ ಹೇಗಿರುತ್ತೇ ಕಲ್ಪನೆ ಮಾಡಿಕೊಳ್ಳಿ. ಹಾಗೆ ಅದರ ಅಚ್ಚರಿ ವಿಶೇಷತೆಗಳೇನು ಎಂದು ತಿಳಿಯಿರಿ.

ಐಫೋನ್‌ 8 ಸಂಪೂರ್ಣ ಗ್ಲಾಸ್‌

ಐಫೋನ್‌ 8 ಸಂಪೂರ್ಣ ಗ್ಲಾಸ್‌

ಟೆಕ್‌ ಕ್ಷೇತ್ರ ದೈತ್ಯ ಕಂಪನಿ ಆಪಲ್‌ ತನ್ನ "ಐಫೋನ್‌ 8" ಅನ್ನು ಸಂಪೂರ್ಣ ಗ್ಲಾಸ್‌ (ಗಾಜು)ನಿಂದ ವಿನ್ಯಾಸಗೊಳಿಸಲಿದೆಯಂತೆ.

2017 ಕ್ಕೆ ಲಾಂಚ್‌ ಆಗಲಿರುವ ಐಫೋನ್‌ 8

2017 ಕ್ಕೆ ಲಾಂಚ್‌ ಆಗಲಿರುವ ಐಫೋನ್‌ 8

'ಐಫೋನ್‌ 8' ಅನ್ನು 2017 ಕ್ಕೆ ಲಾಂಚ್‌ ಮಾಡಲು ನಿರೀಕ್ಷೆ ಹೊಂದಿದ್ದು, ಇದುವರೆಗಿನ ಐಫೋನ್‌ಗಳ ಅಲ್ಯೂಮಿನಿಯಂ ಹೊರಕವಚವನ್ನು ನಿಲ್ಲಿಸುತ್ತಿದೆ ಎನ್ನಲಾಗಿದೆ.

 9to5Mac

9to5Mac

9to5Mac ಪ್ರಕಾರ, ಎಲ್ಲಾ ಗಾಜಿನ ಐಫೋನ್‌ಗಳು ತೆಳು ಮತ್ತು ಹಗುರವಾದ ಅಮೋಲ್ಡ್ ಡಿಸ್‌ಪ್ಲೇ ಹೊಂದಲಿವೆ ಎನ್ನಲಾಗಿದೆ.

ಆಪಲ್‌ S ಸಿರೀಸ್‌

ಆಪಲ್‌ S ಸಿರೀಸ್‌

ಆಪಲ್‌ ತನ್ನ S ಸಿರೀಸ್‌ ಐಫೋನ್‌ಗಳನ್ನು ಬಿಡುಗಡೆ ಮಾಡುವ ಬದಲಾಗಿ ಐಫೋನ್‌ 8 ಅನ್ನು 2017 ಕ್ಕೆ ಬಿಡುಗಡೆ ಮಾಡಲು ಹೊರಟಿದೆ ಎನ್ನಲಾಗಿದೆ. ಕಳೆದ ತಿಂಗಳು ಆಪಲ್‌ ತನ್ನ ಅತಿ ಕಡಿಮೆ ಬೆಲೆಯ ಐಫೋನ್‌ SE ಬಿಡುಗಡೆ ಮಾಡಿದೆ.

ಐಫೋನ್‌ ಫೀಚರ್‌

ಐಫೋನ್‌ ಫೀಚರ್‌

ಆಪಲ್‌ನ ಹೊಸ ಐಫೋನ್‌ ಫೀಚರ್‌ ಗಾತ್ರದಲ್ಲಿ ಚಿಕ್ಕದಾಗಿದ್ದು 16GB ಮತ್ತು 64GB ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ. 12mp ಹಿಂಭಾಗ ಕ್ಯಾಮೆರಾ, ಟಚ್‌ ಐಡಿ ಫಿಂಗರ್‌ ಪ್ರಿಂಟ್‌ ಸೆನ್ಸಾರ್.

ವೈರ್‌ಲೆಸ್‌ ಚಾರ್ಜರ್‌

ವೈರ್‌ಲೆಸ್‌ ಚಾರ್ಜರ್‌

ಆಪಲ್‌ 2017 ಕ್ಕೆ ಅನಾವರಣ ಮಾಡಲಿರುವ 'ಐಫೋನ್ 8'ಗೆ ವೈರ್‌ಲೆಸ್‌ ಚಾರ್ಜರ್‌ ಫೀಚರ್‌ ಅಳವಡಿಸುವ ನಿರೀಕ್ಷೆಯು ಇದೆ ಎನ್ನಲಾಗಿದೆ. ವೈರ್‌ಲೆಸ್‌ ಚಾರ್ಜರ್‌ನಿಂದ ಯಾವುದೇ ತೊಂದರೆ ಡಿವೈಸ್‌ಗಳಿಗೆ ಆಗುವುದಿಲ್ಲ.

ಗಿಜ್‌ಬಾಟ್‌

ಗಿಜ್‌ಬಾಟ್‌

ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?ಇಂಟರ್ನೆಟ್ ಸಂಪರ್ಕವಿಲ್ಲದೆ ವಾಟ್ಸಾಪ್ ಬಳಸುವುದು ಹೇಗೆ?

ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?ಫ್ಯಾನ್‌ ಬಳಸಿ ಮನೆಯಲ್ಲೇ AC ತಯಾರಿ ಹೇಗೆ?

ಐಫೋನ್‌ ಬಳಕೆ ಅವಧಿ ಕೇವಲ 3 ವರ್ಷ: ಆಪಲ್‌ ಹೇಳಿಕೆ!!ಐಫೋನ್‌ ಬಳಕೆ ಅವಧಿ ಕೇವಲ 3 ವರ್ಷ: ಆಪಲ್‌ ಹೇಳಿಕೆ!!

ಭಾರತೀಯರ ಟಾಪ್‌ 30 ಇಂಗ್ಲೀಷ್‌ ತಪ್ಪುಗಳು :ಇಂಟರ್ನೆಟ್‌ ವೈರಲ್ಭಾರತೀಯರ ಟಾಪ್‌ 30 ಇಂಗ್ಲೀಷ್‌ ತಪ್ಪುಗಳು :ಇಂಟರ್ನೆಟ್‌ ವೈರಲ್

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌ ಲೈಕ್‌ ಮಾಡಿ
ಕನ್ನಡ.ಗಿಜ್‌ಬಾಟ್‌.ಕಾಂ

Most Read Articles
Best Mobiles in India

English summary
Apple's Next iPhone will come in all glass design. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X