ಅನಗತ್ಯ ಎಸ್.ಎಂ.ಎಸ್, ಫೋನ್ ಕರೆಗಳ ಕಾಟ ತಪ್ಪಲಿಲ್ವಾ

By Varun
|
ಅನಗತ್ಯ ಎಸ್.ಎಂ.ಎಸ್, ಫೋನ್ ಕರೆಗಳ ಕಾಟ ತಪ್ಪಲಿಲ್ವಾ

ನಿಮಗೆ ಯಾವ್ದೋ ಸ್ಪೈ-ಕ್ಯಾಮರಾ ತಗೊಳಿ, ಶಾಪಿಂಗ್ ಇಲ್ಲಿ ಮಾಡಿದ್ರೆ ಡಿಸ್ಕೌಂಟ್ ಸಿಗುತ್ತೆ ಅಂತ ಎಸ್.ಎಂ.ಎಸ್ಗಳು,ಅಥವಾ ಇನ್ಶುರೆನ್ಸ್ ತಗೊಳಿ ಪ್ಲೀಸ್ ಅಂತ ಹುಡುಗಿ ಫೋನ್ ಮಾಡಿ ಅಪಾಯಿಂಟ್ಮೆಂಟ್ ಕೇಳ್ತಾ ಇದಾಳಾ ?

ಹಾಗಿದ್ದರೆ ನಿಮ್ಮ ಬ್ಯುಸಿ ಸಮಯದಲ್ಲಿ ಬಂದು ಕಿರಿಕ್ ಮಾಡ್ತಿರುವ ಈ ಎಸ್.ಎಂ.ಎಸ್ ಮತ್ತು ಕರೆಗಳನ್ನು ತಪ್ಪಿಸಲು ಸುಲಭವಾದ ಉಪಾಯವಿದೆ. ಕೂಡಲೇ ನೀವು ರಾಷ್ಟ್ರೀಯ ಗ್ರಾಹಕ ಆದ್ಯತೆ ರಿಜಿಸ್ಟರ್ (NCPR) ವೆಬ್ ಸೈಟ್ ಲಿಂಕ್ -

http://nccptrai.gov.in/nccpregistry/search.misc ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ನಂಬರ್ ರಿಜಿಸ್ಟರ್ ಆಗಿದೆಯೋ ಇಲ್ಲವೋ ಪರೀಕ್ಷಿಸಿ. ಇಲ್ಲವಾದಲ್ಲಿಎಲ್ಲಾ ರೀತಿಯ ಕಾಟವನ್ನು ತಪ್ಪಿಸಲು START ಎಂದು ಟೈಪ್ ಮಾಡಿ ಸ್ಪೇಸ್ ಕೊಟ್ಟು 0 ಟೈಪ್ ಮಾಡಿ 1909 ಗೆ ಎಸ್.ಎಂ.ಎಸ್ ಕಳುಹಿಸಿ (START 0).

7 ದಿನಗಳಲ್ಲಿ ಆಕ್ಟಿವೇಟ್ ಆಗುತ್ತದೆ ಎಂಬ ಎಸ್.ಎಂ.ಎಸ್ ಬರುತ್ತದೆ. ಇವತ್ತೇ ಮಾಡಿ, ಮುಂದಿನ ಶುಕ್ರವಾರದಿಂದ ಆರಾಮಾಗಿರಬಹುದು.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X