ಮ್ಯಾಕ್ಸ್‌ ಸ್ಮಾರ್ಟ‌ಫೋನ್‌ ದರ ಇಳಿಕೆ

Written By:

ಡ್ಯುಯಲ್‌ ಸಿಮ್‌ ಮೊಬೈಲ್‌ಗಳನ್ನು ತಯಾರಿಸಿ ಹೆಸರುವಾಸಿಯಾದ ಮ್ಯಾಕ್ಸ್‌ ಕಂಪೆನಿಯ ಸ್ಮಾರ್ಟ‌ಫೋನ್‌ ಬೆಲೆಯನ್ನು ಇಳಿಸಿದೆ. ಐಸಿಎಸ್‌ ಓಎಸ್‌ ಹೊಂದಿರುವ ಈ ಸ್ಮಾರ್ಟ‌ಫೋನ್‌ ಎಕ್ಸ್‌8 ಆರಂಭದಲ್ಲಿ 16,666 ರೂಪಾಯಿ ನಿಗದಿ ಮಾಡಿತ್ತು.ಈಗ ಇದನ್ನು8,875 ರೂನಲ್ಲಿ ಖರೀದಿ ಮಾಡಬಹುದು.

ಮ್ಯಾಕ್ಸ್‌ ಸ್ಮಾರ್ಟ‌ಫೋನ್‌ ದರ ಇಳಿಕೆ

ಸ್ಮಾರ್ಟ‌ಫೋನ್‌ಗಳ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ :ಗಿಜ್ಬಾಟ್‌ ಗ್ಯಾಲರಿ

ಮ್ಯಾಕ್ಸ್‌ ಎಕ್ಸ್‌8 ರೇಸ್‌
ವಿಶೇಷತೆ:

 • ಡ್ಯುಯಲ್‌ ಸಿಮ್(ಜಿಎಸ್‌ಎಂ+ಜಿಎಸ್‌ಎಂ)
 • 5 ಇಂಚಿನ ಕ್ಯಾಪಸಿಟೆಟಿವ್‌ ಟಚ್‌ ಸ್ಕ್ರೀನ್(480 X 800 ಪಿಕ್ಸೆಲ್)
 • ಆಂಡ್ರಾಯ್ಡ್‌ 4.0 ಐಸಿಎಸ್‌ ಓಎಸ್
 • 1-GHz ಮೀಡಿಯಾ ಟೆಕ್‌ ಸಿಂಗಲ್‌ ಕೋರ್‌ ಪ್ರೋಸೆಸ್
 • 512MB RAM
 • 8ಎಂಪಿ ಹಿಂದುಗಡೆ ಕ್ಯಾಮೆರಾ
 • 2 ಎಂಪಿ ಮುಂದುಗಡೆ ಕ್ಯಾಮೆರಾ
 • 4GB ಆಂತರಿಕ ಮೆಮೋರಿ
 • 32 GBವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
 • ವೈಫೈ,3G,ಬ್ಲೂಟೂತ್‌,ಜಿಪಿಎಸ್‌
 • 2,300mAh ಬ್ಯಾಟರಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot