ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

Posted By:

ಸ್ಯಾಮ್‌ಸಂಗ್‌ನ ಭಾರೀ ನಿರೀಕ್ಷೆಯ ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್-4 ಭಾರತದ ಮಾರುಕಟ್ಟೆಯಲ್ಲಿ ಅಧಿಕೃತವಾಗಿ ನಿನ್ನೆ ಬಿಡುಗಡೆಯಾಗಿದೆ. ಗೆಲಾಕ್ಸಿ ಎಸ್‌ 4ನ್ನು ನೀವು 41,500 ನೀಡಿ ಖರೀದಿಸಬಹುದು. ಹಾಗಾದ್ರೆ ಗೆಲಾಕ್ಸಿ ಎಸ್‌ 4ನಲ್ಲಿರುವ ವಿಶೇಷತೆ ಮತ್ತು ಸ್ಯಾಮ್‌ಸಂಗ್‌ ಮತ್ತು ಬೇರೆ ಕಂಪೆನಿಗಳು ಈ ಸ್ಮಾರ್ಟ್‌ಫೋನ್‌ಗೆ ಸಂಬಂಧಿಸಿದಂತೆ ಕೆಲವು ಪರಿಕರಗಳನ್ನು ಬಿಡುಗಡೆ ಮಾಡಿವೆ. ಒಂದೊಂದೆ ಪುಟವನ್ನು ತಿರುಗಿಸಿಕೊಂಡು ಈ ಪರಿಕರಗಳನ್ನು ನೋಡಿಕೊಂಡು ಹೋಗಿ.


ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4
ವಿಶೇಷತೆ:

5 ಇಂಚಿನ ಎಚ್‌ಡಿ ಸುಪರ್‌ AMOLED ಸ್ಕ್ರೀನ್‌(1920 x 1080 ಪಿಕ್ಸೆಲ್‌)
ಆಂಡ್ರಾಯ್ಡ್‌ 4.2.2 ಜೆಲ್ಲಿಬೀನ್‌ ಓಎಸ್‌
ಅಕ್ಟಾ ಕೋರ್‌ ಪ್ರೋಸೆಸರ್
2GB RAM
16GB ಆಂತರಿಕ ಮೆಮೋರಿ
64 GB ವರಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ
13 ಎಂಪಿ ಹಿಂದುಗಡೆ ಕ್ಯಾಮೆರಾ(4128 x 3096 ಪಿಕ್ಸೆಲ್‌,ಆಟೋಫೋಕಸ್‌,ಎಲ್‌ಇಡಿಫ್ಲ್ಯಾಶ್‌)
2 ಎಂಪಿ ಮುಂದುಗಡೆ ಕ್ಯಾಮೆರಾ
ವೈಫೈ,ಎನ್‌ಎಫ್‌ಸಿ,ಬ್ಲೂಟೂತ್‌
2,600mAh ಬ್ಯಾಟರಿ

ಇದನ್ನೂ ಓದಿ : ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್4ನಲ್ಲಿ ಅಂಥ ವಿಶೇಷತೆ ಏನಿದೆ ?

ಸ್ಯಾಮ್‌ಸಂಗ್ ಗೆಲಾಕ್ಸಿ ಆಕರ್ಷಕ ಚಿತ್ರಗಳಿಗಾಗಿ ಇಲ್ಲಿ ಭೇಟಿ ನೀಡಿ: ಗಿಜ್ಬಾಟ್ ಗ್ಯಾಲರಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Clear Protective Film

Clear Protective Film

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

Overboard Waterproof Pro-Sport Arm Pack

Overboard Waterproof Pro-Sport Arm Pack

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

Dickies ROGUE Universal Sleeve

Dickies ROGUE Universal Sleeve

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

Gelato: Soft Flexible Case

Gelato: Soft Flexible Case

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

. Samsung Multimedia Desktop Dock with Travel Adapter

. Samsung Multimedia Desktop Dock with Travel Adapter

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

Samsung Micro-USB 700mA Travel Charger

Samsung Micro-USB 700mA Travel Charger

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

Samsung Galaxy Universal Vehicle Navigation Mount

Samsung Galaxy Universal Vehicle Navigation Mount

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

Dickies Active Duty Horizontal Universal Case with Steel Clip

Dickies Active Duty Horizontal Universal Case with Steel Clip

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

FlightFit Dual-layer Case

FlightFit Dual-layer Case

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

Pouch

Pouch

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

Flip cover

Flip cover

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

 Headset

Headset

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

 S View Cover

S View Cover

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

Samsung Galaxy Universal Vehicle Navigation Mount

Samsung Galaxy Universal Vehicle Navigation Mount

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

Body Scale

Body Scale

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

ಗೆಲಾಕ್ಸಿ ಎಸ್‌4ನಲ್ಲಿ ನಿಮ್ಮ ದೇಹದ ತೂಕವನ್ನು ಪರೀಕ್ಷಿಸಿಕೊಳ್ಳಬಹುದು.! ಆಂದ್ರೆ ಸ್ಯಾಮ್‌ಸಂಗ್‌ನವರು ದೇಹದ ತೂಕ ಪರೀಕ್ಷೆ ಮಾಡಲೆಂದೇ ಒಂದು ಹೊಸ ಉಪಕರಣವನ್ನು ಪರಿಚಯಿಸಿದ್ದಾರೆ. ಈಗ ಹೇಗೆ ನಾವು ದೇಹದ ತೂಕ ಪರೀಕ್ಷೆ ಮಾಡುವಂತಹ ಯಂತ್ರದ ಮೇಲೆ ನಿಲ್ಲುತ್ತೇವೋ ಅದೇ ರೀತಿಯಲ್ಲಿ ಇಲ್ಲಿ ಈ ಉಪಕರಣದ ಮೇಲೆ ನಿಂತು ಪರೀಕ್ಷೆ ಮಾಡಬಹುದು. ಈ ಯಂತ್ರವು ಬ್ಲೂಟೂತ್‌ ಮತ್ತು ಸ್ಯಾಮ್‌ಸಂಗ್‌ ಹೆಲ್ತ್‌ ಅಪ್ಲಿಕೇಶನ್‌ ಮೂಲಕ ಕಾರ್ಯನಿರ್ವಹಿಸುತ್ತದೆ.

Heart Rate Monitor

Heart Rate Monitor

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

ಹಾರ್ಟ್ ರೇಟ್‌ ಮಾನೀಟರ್‌ ಹೃದಯ ಬಡಿತವನ್ನು ಲೆಕ್ಕ ಹಾಕುತ್ತದೆ. ಸ್ಯಾಮ್‌ಸಂಗ್‌ ಹೆಲ್ತ್‌ ಅಪ್ಲಿಕೇಶನ್ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಈ ಹಾರ್ಟ್‌ ರೇಟ್‌ ಮಾನೀಟರ್‌ ಸಾಧನ ಕೆಲಸ ಮಾಡಲು ಸ್ಮಾರ್ಟ್‌ಫೋನ್‌ ನಿಮ್ಮ ಜೊತೆಗೆ ಇರಬೇಕೆಂದೇನು ಇಲ್ಲ. ಸ್ಮಾರ್ಟ್‌ಫೋನ್‌ನ್ನು ದೂರದಲ್ಲಿಟ್ಟು ಬ್ಲೂಟೂತ್‌ ಮೂಲಕವು ಇದನ್ನು ನಿಯಂತ್ರಿಸಬಹುದಾಗಿದೆ.

Game Pad

Game Pad

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

ಗೇಮ್‌ ಪ್ಯಾಡ್‌ನ್ನು ಬ್ಲೂಟೂತ್‌ ಮೂಲಕ ನಿಂಯಂತ್ರಿಸಿ ಸ್ಮಾರ್ಟ್‌ಫೋನಲ್ಲಿ ಗೇಮ್ಸ್‌ ಆಡಬಹುದು

S Band

S Band

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌4 ಪರಿಕರಗಳು

ಸ್ಯಾಮ್‌ಸಂಗ್‌ ಗೆಲಾಕ್ಸಿ ಎಸ್‌ 4 ಖರೀದಿಸಿದರೆ ದೇಹದ ಫಿಟ್‌ನೆಸ್‌ನ್ನು ಪರೀಕ್ಷಿಸಬಹುದು. ಸ್ಯಾಮ್‌ಸಂಗ್‌ ಹೆಲ್ತ್‌ ಅಪ್ಲಿಕೇಶನ್‌ನ್ನು ಬ್ಲೂಟೂತ್‌ ಮೂಲಕ ಸಿಂಕ್‌ ಮಾಡಿಕೊಂಡು ಎಸ್‌ ಬ್ಯಾಂಡ್‌ ಸಹಾಯದಿಂದ ಆಟ ಆಡುವಾಗ, ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಎಷ್ಟು ಕ್ಯಾಲೋರಿ ಬರ್ನ್‌ ಆಗಿದೆ ಎಂಬುದನ್ನು ಸುಲಭವಾಗಿ ತಿಳಿಯಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot