Subscribe to Gizbot

ಕಂಪನಿ ಚಿಕ್ಕದಾದರೂ ಏನು ಮೊಬೈಲ್ ಆಂಡ್ರಾಯ್ಡ್ ಕಣ್ರೀ

Posted By:
ಕಂಪನಿ ಚಿಕ್ಕದಾದರೂ ಏನು ಮೊಬೈಲ್ ಆಂಡ್ರಾಯ್ಡ್ ಕಣ್ರೀ

ಬೀ ಮೊಬೈಲ್ ಒಂದು ಚಿಕ್ಕ ಕಂಪನಿ ತಯಾರಿಸಿದಂತಹ ಮೊಬೈಲ್ ಆಗಿದೆ. ಕಂಪನಿ ಚಿಕ್ಕದಾಗಿದ್ದರೂ ಆಂಡ್ರಾಯ್ಡ್ ಮೊಬೈಲ್ ಗಳನ್ನು ತಯಾರಿಸುವಷ್ಟು ಸಮರ್ಥವಾದ ಕಂಪನಿಯಾಗಿದೆ. ಈ ಮೊಬೈಲ್ ಆಕರ್ಷಕ ಮತ್ತು ಗುಣಮಟ್ಟದಾಗಿದ್ದು ಗ್ರಾಹಕರು ನೀಡುವ ಹಣಕ್ಕೆ ಯಾವುದೆ ಮೋಸವಿಲ್ಲ.

ಬೀ 7100 ಮೊಬೈಲ್ ಈ ಕೆಳಗಿನ ಪ್ರಮುಖ ಗುಣಲಕ್ಷಣಗಳನ್ನು ಹೊಂದಿದೆ:

* ಆಂಡ್ರಾಯ್ಡ್ 2.2 ಫ್ರೊಯೊ ಆಪರೇಟಿಂಗ್ ಸಿಸ್ಟಮ್

* ವೀಡಿಯೊ ರೆಕಾರ್ಡಿಂಗ್

* VGA ಸೆಕಂಡರಿ ಕ್ಯಾಮೆರಾ

* 2.8 ಇಂಚಿನ ಡಿಸ್ ಪ್ಲೆ

* QVGA ಟಚ್ ಸ್ಕ್ರೀನ್ ಟೈಪ್

* 240 x 320 ಪಿಕ್ಸಲ್ ರೆಸ್ಯಲೇಶನ್

* 262 K ಬಣ್ಣ

* ಡ್ಯುಯೆಲ್ ಸಿಮ್

* ಡ್ಯುಯೆಲ್ ಸ್ಟ್ಯಾಂಡ್ ಬೈ

* 4 GB ಆಂತರಿಕ ಮೆಮೊರಿ

* ಮೈಕ್ರೊ ಎಸ್ ಡಿ ಕಾರ್ಡ್ ಸ್ಲೋಟ್

* ವೈಫೈ

* ಬ್ಲೂಟೂಥ್

* ಮೈಕ್ರೊ USB ಪೋರ್ಟ್

* ವೈಫೈ

* ಬ್ಲೂಟೂಥ್

* ಮೈಕ್ರೊ USB ಪೋರ್ಟ್

* FM ರೇಡಿಯೊ

* ಲಿಥೀಯಂ ಐಯಾನ್ ಬ್ಯಾಟರಿ

* 1000mAh ಬ್ಯಾಟರಿ

* 160 ಗಂಟೆ ಸ್ಟ್ಯಾಂಡ್ ಬೈ ಟೈಮ್

* 4 ಗಂಟೆಯ ಟಾಕ್ ಟೈಮ್

* 108.2 ಮಿಮಿ x 57.8ಮಿಮಿ x 14.2ಮಿಮಿ ಸುತ್ತಳತೆ

ಈ ಮೊಬೈಲ್ ನಲ್ಲಿ ಆಂಡ್ರಾಯ್ಡ್ ಫ್ರೊಯೊ 2.2 ಆಯಾಮವನ್ನು ಬಳಸಲಾಗಿದೆ, ಇದು ಸ್ವಲ್ಪ ಹಳೆಯ ಆಪರೇಟಿಂಗ್ ಸಿಸ್ಟಮ್ ಅನಿಸಿದರೂ ಸ್ವಲ್ಪದರಲ್ಲಿಯೆ ಹೊಸ 2.3 ಆಪರೇಟಿಂಗ್ ಸಿಸ್ಟಮ್ ಬಳಸಲಾಗುವುದು.

ಬೀ ಮೊಬೈಲ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಬೆಲೆ ರು. 5,500 ಆಗಿದೆ.

Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot